ಜೋರ್ಡನ್‌ಗೆ ಒಮರ್‌ ನೂತನ ಪ್ರಧಾನಿ

7

ಜೋರ್ಡನ್‌ಗೆ ಒಮರ್‌ ನೂತನ ಪ್ರಧಾನಿ

Published:
Updated:
ಜೋರ್ಡನ್‌ಗೆ ಒಮರ್‌ ನೂತನ ಪ್ರಧಾನಿ

ಅಮ್ಮಾನ್‌: ಜೋರ್ಡನ್‌ ದೊರೆ ಎರಡನೇ ಅಬ್ದುಲ್ಲಾ ಒಮರ್‌ ರಝಾಜ್‌ ಅವರನ್ನು ನೂತನ ಪ್ರಧಾನಿಯಾಗಿ ನೇಮಿಸಿದ್ದಾರೆ.

ಹನಿ ಮುಲ್ಕಿ ನೇತೃತ್ವದ ಸರ್ಕಾರದ ಆದಾಯ ತೆರಿಗೆ ಹೆಚ್ಚಳ ಸೇರಿದಂತೆ ವೆಚ್ಚ ಕಡಿತ ಕಾರ್ಯಕ್ರಮ ವಿರೋಧಿಸಿ ಕಳೆದ ಕೆಲವು ದಿನಗಳಿಂದ ತೀವ್ರ ಪ್ರತಿಭಟನೆ ನಡೆಯುತ್ತಿರುವ ನಡುವೆಯೇ ಈ ಬದಲಾವಣೆ ಮಾಡಲಾಗಿದೆ.

ರಝಾಜ್‌ ಅವರು ಮುಲ್ಕಿ ಸಂಪುಟದಲ್ಲಿ ಹಣಕಾಸು ಸಚಿವರಾಗಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry