ವಿಶ್ವ ‘ಕುಬೇರ’ ಕ್ರೀಡಾಪಟುಗಳಲ್ಲಿ ವಿರಾಟ್‌

7

ವಿಶ್ವ ‘ಕುಬೇರ’ ಕ್ರೀಡಾಪಟುಗಳಲ್ಲಿ ವಿರಾಟ್‌

Published:
Updated:
ವಿಶ್ವ ‘ಕುಬೇರ’ ಕ್ರೀಡಾಪಟುಗಳಲ್ಲಿ ವಿರಾಟ್‌

ನ್ಯೂಯಾರ್ಕ್‌: ಫೋಬ್ಸ್‌ ಬಿಡುಗಡೆ ಮಾಡಿರುವ ವಿಶ್ವದ 100 ಮಂದಿ ಅತಿ ಶ್ರೀಮಂತ ಕ್ರೀಡಾಪಟುಗಳ ಪಟ್ಟಿಯಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಸ್ಥಾನ ಗಳಿಸಿದ್ದಾರೆ.

ಅವರು, ಪಟ್ಟಿಯಲ್ಲಿರುವ ಭಾರತದ ಏಕೈಕ ಕ್ರೀಡಾಪಟು ಆಗಿದ್ದು ಕಳೆದ ವರ್ಷಕ್ಕಿಂತ ಆರು ಸ್ಥಾನಗಳ ಏರಿಕೆ ಕಂಡಿದ್ದಾರೆ. ಈ ಬಾರಿ ಪಟ್ಟಿಯಲ್ಲಿ ಮಹಿಳಾ ಕ್ರೀಡಾಪಟುಗಳು ಸ್ಥಾನ ಪಡೆದುಕೊಂಡಿಲ್ಲ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry