ಧಾರವಾಡ: ಭಾರಿ ಮಳೆಗೆ ಕಿತ್ತು ಹೋದ ಡಾಂಬರ್ ರಸ್ತೆ

7

ಧಾರವಾಡ: ಭಾರಿ ಮಳೆಗೆ ಕಿತ್ತು ಹೋದ ಡಾಂಬರ್ ರಸ್ತೆ

Published:
Updated:

ಧಾರವಾಡ: ನಗರದಲ್ಲಿ ಭಾನುವಾರ ಸುರಿದ ಮಳೆಗೆ ತಿಂಗಳ ಹಿಂದಷ್ಟೇ ನಿರ್ಮಿಸಿದ ಡಾಂಬರ್ ರಸ್ತೆ ಕಿತ್ತು ಹೋಗಿದೆ‌.

ಮಾಳಮಡ್ಡಿಯಿಂದ ಉದಯ ಹಾಸ್ಟೆಲ್ ಸರ್ಕಲ್ ಸಂಪರ್ಕಿಸುವ ಕೇಶವನಗರದವರೆಗೂ ರಸ್ತೆ ಕಿತ್ತು ಹೋಗಿದೆ‌. ರಸ್ತೆಯಲ್ಲಿ ಟ್ರ್ಯಾಕ್ಟರ್, ಕಾರು ಸಿಲುಕಿಕೊಂಡಿದ್ದವು. ಕಳಪೆ ಕಾಮಗಾರಿ ಮಾಡಿದ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry