ಮಳೆಗಾಲಕ್ಕೆ ಚರ್ಮ ಕಾಳಜಿ

7

ಮಳೆಗಾಲಕ್ಕೆ ಚರ್ಮ ಕಾಳಜಿ

Published:
Updated:

* ಬಿಸಿಲಲ್ಲಿ ಅಷ್ಟೇ ಅಲ್ಲ, ಮಳೆಗೂ ಚರ್ಮ ಕಾಂತಿ ಕಳೆದುಕೊಳ್ಳುತ್ತದೆ. ಹಾಗಾಗಿ ಹೊರಗಡೆ ಹೋಗುವಾಗ ಸನ್‌ಸ್ಕ್ರೀನ್‌ ಹಚ್ಚಿಕೊಳ್ಳುವುದು ಲೇಸು. ಮೋಡಕವಿದ ವಾತಾವರಣವಿದ್ದರೂ ಈ ಕ್ರೀಂ ಯುವಿ ಕಿರಣಗಳಿಂದ ಚರ್ಮವನ್ನು ರಕ್ಷಣೆ ಮಾಡುತ್ತದೆ.

* ಮಳೆಗೆ ವಾಟರ್‌ಫ್ರೂಫ್ ಮೇಕಪ್ ಸೂಕ್ತ. ತಿಳಿಯಾದ ಮೇಕಪ್‌ ಬೇಸ್‌ ಮತ್ತು ಫೌಂಡೇಷನ್ ಬಳಕೆ ಸೂಕ್ತ.

* ಮಳೆಗಾಲದಲ್ಲಿ ಚೆನ್ನಾಗಿ ಮುಖ ತೊಳೆದು ಮುಖಕ್ಕೆ ಐಸ್ ತುಂಡಿನಿಂದ ಉಜ್ಜಿ. ಇದು ಚರ್ಮ ಒಣಗುವುದನ್ನು ತಪ್ಪಿಸುತ್ತದೆ.

* ಮಳೆ, ಚಳಿಗೆ ಮುಖ, ಚರ್ಮ ಬೇಗ ತೇವಾಂಶವನ್ನು ಕಳೆದುಕೊಳ್ಳುತ್ತದೆ. ಮಲಗುವ ಮುಂಚೆ ಹಾಲಿನ ಕೆನೆ, ಕೊಬ್ಬರಿ ಎಣ್ಣೆ ಹಚ್ಚಿ ಮಸಾಜ್‌ ಮಾಡಿ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry