ವೈದ್ಯಕೀಯ ಪದವಿಯ ಸೀಟಿಗೆ ಕಾಲೇಜುಗಳಿಂದ ಕೋಟ್ಯಂತರ ರೂ ಶುಲ್ಕ: ಹೈಕೋರ್ಟ್ ಅಚ್ಚರಿ

7

ವೈದ್ಯಕೀಯ ಪದವಿಯ ಸೀಟಿಗೆ ಕಾಲೇಜುಗಳಿಂದ ಕೋಟ್ಯಂತರ ರೂ ಶುಲ್ಕ: ಹೈಕೋರ್ಟ್ ಅಚ್ಚರಿ

Published:
Updated:
ವೈದ್ಯಕೀಯ ಪದವಿಯ ಸೀಟಿಗೆ ಕಾಲೇಜುಗಳಿಂದ ಕೋಟ್ಯಂತರ ರೂ ಶುಲ್ಕ: ಹೈಕೋರ್ಟ್ ಅಚ್ಚರಿ

ಬೆಂಗಳೂರು: ವೈದ್ಯಕೀಯ ಪದವಿಯ ಸೀಟಿಗೆ ಕಾಲೇಜುಗಳು ಕೋಟ್ಯಂತರ ರುಪಾಯಿ ಶುಲ್ಕ ಪಡೆಯುತ್ತಿರುವುದಕ್ಕೆ ಹೈಕೋರ್ಟ್ ಅಚ್ಚರಿ ವ್ಯಕ್ತಪಡಿಸಿದೆ.

'ವಿದ್ಯಾರ್ಥಿಗಳು ವೈದ್ಯಕೀಯ ಪದವಿ ಸೀಟು ಪಡೆಯಲು ಕೋಟ್ಯಂತರ ರುಪಾಯಿ  ಶುಲ್ಕ ಪಾವತಿ ಮಾಡಿದರೆ, ಆ ಹಣವನ್ನು ಹೇಗೆ ಸಂಪಾದನೆ ಮಾಡುತ್ತಾರೆ' ಎಂದು ಅರ್ಜಿದಾರ ವಿದ್ಯಾರ್ಥಿಯನ್ನು ವಿಭಾಗೀಯ ನ್ಯಾಯಪೀಠ ಪ್ರಶ್ನಿಸಿದೆ.

'ನಿಯಮ ಉಲ್ಲಂಘಿಸುವ ಕಾಲೇಜುಗಳ ವಿರುದ್ಧ ಸರ್ಕಾರ ಯಾವುದೇ ಕ್ರಮ ಜರುಗಿಸಿಲ್ಲ' ಎಂದೂ ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry