‘2001ರಲ್ಲಿ ಮೇಘಾಲಯದಲ್ಲಿ ಡೈನೋಸಾರ್ಗಳ ಮೂಳೆಗಳು ಪತ್ತೆಯಾಗಿದ್ದವು. ಆದರೆ, ಅವುಗಳು ಬಹಳ ಚೂರುಗಳಾಗಿದ್ದರಿಂದ ಸಮರ್ಪಕವಾಗಿ ಸಂರಕ್ಷಣೆ ಸಾಧ್ಯವಾಗಿರಲಿಲ್ಲ. ಹೀಗಾಗಿ ಜೀವಿ ವರ್ಗೀಕರಣವಿಜ್ಞಾನದ ಪ್ರಕಾರ ಅವುಗಳ ವಿಂಗಡಣೆ, ಅಧ್ಯಯನ ಸಾಧ್ಯವಾಗಿರಲಿಲ್ಲ’ ಎಂದು ಜಿಎಸ್ಐನ ಹಿರಿಯ ಭೂವಿಜ್ಞಾನಿ ಅರಿಂದಮ್ ರಾಯ್ ಹೇಳಿದರು.