ಸೂರ್ಯನತ್ತ ಹೆಜ್ಜೆ ಇಟ್ಟ ಇಸ್ರೊ: ಆದಿತ್ಯ–ಎಲ್1 ಉಡ್ಡಯನದ ಚಿತ್ರಗಳು ಇಲ್ಲಿವೆ
ಸೂರ್ಯನ ಬಾಹ್ಯ ವಾತಾವರಣದ ಅಧ್ಯಯನಕ್ಕಾಗಿ 'ಆದಿತ್ಯ–ಎಲ್ 1' ಬಾಹ್ಯಾಕಾಶ ನೌಕೆಯನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಯಶಸ್ವಿಯಾಗಿ ಉಡ್ಡಯನಗೊಳಿಸಿದ ಚಿತ್ರಗಳು ಇಲ್ಲಿವೆ Last Updated 2 ಸೆಪ್ಟೆಂಬರ್ 2023, 10:03 IST