ಶಾರುಕ್, ಅಶ್ವನಿ, ಅಶು ಮತ್ತು ಜುಬೈರ್ ಸೇರಿದಂತೆ 100–200 ಮಂದಿ ಗಲಭೆಕೋರರು ಕೈಯಲ್ಲಿಬಡಿಗೆಗಳು, ಪೆಟ್ರೋಲ್ ತುಂಬಿದ ಬಾಟಲಿಗಳನ್ನು ಹಿಡಿದು 2020ರ ಫೆಬ್ರುವರಿ 25ರಂದು ಸಂಜೆ 4.30ರ ವೇಳೆಗೆ ಅಂಬೇಡ್ಕರ್ ಕಾಲೇಜು ವಾಹನ ನಿಲುಗಡೆ ಸ್ಥಳಕ್ಕೆ ಬಂದು ಗಲಭೆ ನಡೆಸಿದ್ದಾರೆ ಎಂದು ಆರೋಪಪಟ್ಟಿಯಲ್ಲಿ ವಿವರಿಸಲಾಗಿದೆ ಎಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಅಮಿತಾಬ್ ರಾವತ್ ಹೇಳಿದ್ದಾರೆ.