ಭಾಷಾ ವಿಭಜನೆ ಸೃಷ್ಟಿಸಲು ಪ್ರಯತ್ನಿಸುವವರು ವಿಫಲರಾಗುತ್ತಿದ್ದಾರೆ. ಸಮಾಜವು ಅವರಿಗಿಂತ ಬಹಳ ಮುಂದೆ ಸಾಗುತ್ತಿದೆ.
ಧರ್ಮೇಂದ್ರ ಪ್ರಧಾನ್ ಕೇಂದ್ರ ಶಿಕ್ಷಣ ಸಚಿವ
ಕೌಶಲ ಆಧಾರಿತ ಕಲಿಕೆ
11ನೇ ಮತ್ತು 12ನೇ ತರಗತಿಯ ಪಠ್ಯಕ್ರಮದಲ್ಲಿ ಕೌಶಲ ಆಧಾರಿತ ಕಲಿಕೆಯನ್ನು ಸೇರ್ಪಡೆ ಮಾಡುವ ಪ್ರಸ್ತಾವವನ್ನು ಕೇಂದ್ರ ಸರ್ಕಾರ ಪರಿಗಣಿಸಲಿದೆ ಎಂದು ಪ್ರಧಾನ್ ಹೇಳಿದರು. ‘ಸೂಕ್ತ ಹಂತದಲ್ಲಿ ಕಲಿಕಾ ಮಾದರಿಯಲ್ಲಿ ಬದಲಾವಣೆ ಆಗಬೇಕು. 2020ರ ರಾಷ್ಟ್ರೀಯ ಶಿಕ್ಷಣ ನೀತಿಯು ಇದನ್ನು ಶಿಫಾರಸ್ಸು ಮಾಡುತ್ತದೆ’ ಎಂದರು.