ಮುಂಬೈ: ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯಲ್ಲಿರುವ ಎನ್ಸಿಪಿ (ಎಸ್ಪಿ) ನಾಯಕ, ಮಾಜಿ ಸಚಿವ ಏಕನಾಥ ಖಡ್ಸೆ ಅವರ ಮನೆಗೆ ಅನಾಮಿಕ ವ್ಯಕ್ತಿಗಳು ನುಗ್ಗಿ ಕಳ್ಳತನ ಮಾಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
.ಮಹಾರಾಷ್ಟ್ರ | ಸತಾರಾ ವೈದ್ಯೆ ಆತ್ಮಹತ್ಯೆ ಪ್ರಕರಣ: ಪಿಎಸ್ಐ, ಟೆಕಿ ಬಂಧನ.
ಜಲಗಾಂವ್ನ ರಮಾನಂದ ನಗರದಲ್ಲಿ ಮನೆ ಇದ್ದು, ಮನೆಯ ಬೀಗ ಒಡೆದಿರುವ ಹಾಗೂ ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಮನೆಕೆಲಸ ವ್ಯಕ್ತಿಯ ಗಮನಕ್ಕೆ ಬಂದಿದೆ. ಈ ಬಗ್ಗೆ ಖಡ್ಸೆಯವರಿಗೆ ಆತ ಮಾಹಿತಿ ನೀಡಿದ್ದಾನೆ. ಖಡ್ಸೆಯವರು ಪೊಲೀಸರಿಗೆ ತಿಳಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ರಮಾನಂದ ನಗರ ಪೊಲೀಸ್ ಠಾಣೆಯ ತಂಡವೊಂದು ಸ್ಥಳಕ್ಕೆ ದೌಡಾಯಿಸಿ, ಸ್ಥಳ ಪರಿಶೀಲನೆ ಮಾಡಿ ತನಿಖೆ ಪ್ರಾರಂಭಿಸಿದ್ದಾರೆ.
.ಯಲಬುರ್ಗಾ | ಮಹಾರಾಷ್ಟ್ರ ವಿವಿ ಪದವಿ ಪಠ್ಯಕ್ಕೆ ಗಜಲ್ಗಳ ಆಯ್ಕೆ.
ಜಲಗಾಂವ್ನ ಮುಕ್ತನಗರ ಪ್ರದೇಶದಲ್ಲಿ ಖಡ್ಸೆ ವಾಸಿಸುತ್ತಿದ್ದರಿಂದ ಈ ಮನೆಗೆ ಬೀಗ ಹಾಕಲಾಗಿತ್ತು ಎಂದು ಅಧಿಕಾರಿ ತಿಳಿಸಿದ್ದಾರೆ.

ಈ ತಿಂಗಳ ಆರಂಭದಲ್ಲಿ ಏಕನಾಥ ಖಡ್ಸೆ ಅವರ ಸೊಸೆಯೂ, ಕೇಂದ್ರ ಸಚಿವೆಯೂ ಆಗಿದರುವ ರಕ್ಷಾ ಖಡ್ಸೆ ಅವರ ಪೆಟ್ರೋಲ್ ಪಂಪ್ನಲ್ಲಿ ಕಳ್ಳತನ ನಡೆದಿತ್ತು.
.ಮಹಾರಾಷ್ಟ್ರ: ಔರಂಗಜೇಬ್ ರೈಲು ನಿಲ್ದಾಣ ಇನ್ನುಮುಂದೆ ಛತ್ರಪತಿ ಸಂಭಾಜಿನಗರ ಸ್ಟೇಷನ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.