ಮನೆ ಬೀಗ ಮೀಟಿ ₹2 ಲಕ್ಷ ನಗದು, ₹2.50 ಲಕ್ಷದ ಚಿನ್ನಾಭರಣ ಕಳವು
ಮನೆಯಲ್ಲಿ ಯಾರೂ ಇಲ್ಲದಾಗ ಮನೆಯ ಬಾಗಿಲಿನ ಬೀಗ ಮುರಿದು ಒಳ ನುಗ್ಗಿದ ಕಳ್ಳರು, ಬೀರುವಿನಲ್ಲಿ ₹2 ಲಕ್ಷ ನಗದು ಹಾಗೂ ₹2.5 ಲಕ್ಷ ಮೌಲ್ಯದ ಆಭರಣಗಳನ್ನು ಕದ್ದು ಪರಾರಿಯಾಗಿದ್ದಾರೆ ಎಂದು ಮುಳಬಾಗಿಲು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Last Updated 10 ಜೂನ್ 2025, 12:26 IST