ನವದೆಹಲಿ: ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭಾ ಚುನಾವಣೆಯ ಮತದಾನ ಅಂತ್ಯವಾಗುತ್ತಿದ್ದಂತೆ ಚುನಾವಣೋತ್ತರ ಸಮೀಕ್ಷೆ ಪ್ರಕಟವಾಗಿದೆ.ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ ಎರಡೂ ರಾಜ್ಯಗಳಲ್ಲಿ ಬಿಜೆಪಿಯೇ ಗೆಲುವು ಸಾಧಿಸಲಿದೆ.
ಹರಿಯಾಣ ವಿಧಾನಸಭಾ ಚುನಾವಣೆ: ಚುನಾವಣೋತ್ತರ ಸಮೀಕ್ಷೆ
ಟೈಮ್ಸ್ ನೌ ಬಿಜೆಪಿ -71 ಕಾಂಗ್ರೆಸ್-11 ಐಎನ್ಎಲ್ಡಿ+ಅಕಾಲಿದಳ -0 ಸ್ವತಂತ್ರ ಅಭ್ಯರ್ಥಿಗಳು-8
ಇಂಡಿಯಾ ನ್ಯೂಸ್- ಪೋಲ್ಸ್ಟ್ರಾಟ್ ಬಿಜೆಪಿ-75-80 ಕಾಂಗ್ರೆಸ್-9-12 ಐಎನ್ಎಲ್ಡಿ+ಅಕಾಲಿದಳ-0-1 ಸ್ವತಂತ್ರ ಅಭ್ಯರ್ಥಿಗಳು-1-3
ನ್ಯೂಸ್ ಎಕ್ಸ್- ಪೋಲ್ಸ್ಟ್ರಾಟ್
ಬಿಜೆಪಿ-75-80 ಕಾಂಗ್ರೆಸ್-9-12 ಐಎನ್ಎಲ್ಡಿ+ಅಕಾಲಿದಳ-0-1 ಸ್ವತಂತ್ರ ಅಭ್ಯರ್ಥಿಗಳು-1-3
ಎಬಿಪಿ ನ್ಯೂಸ್- ಸಿ ವೋಟರ್ ಬಿಜೆಪಿ- 72 ಕಾಂಗ್ರೆಸ್- 8 ಸ್ವತಂತ್ರ ಅಭ್ಯರ್ಥಿಗಳು - 10
ಟಿವಿ9- ಭಾರತ್ವರ್ಷ್ ಬಿಜೆಪಿ- 47 ಕಾಂಗ್ರೆಸ್- 23 ಸ್ವತಂತ್ರ ಅಭ್ಯರ್ಥಿಗಳು- 20
ರಿಪಬ್ಲಿಕ್ - ಜನ್ ಕೀ ಬಾತ್ ಬಿಜೆಪಿ- 52-63 ಕಾಂಗ್ರೆಸ್- 15-19 ಸ್ವತಂತ್ರ ಅಭ್ಯರ್ಥಿಗಳು- 12-18
ಮಹಾರಾಷ್ಟ್ರ ವಿಧಾನಸಭಾ ಚುನಾವಣೆ: ಚುನಾವಣೋತ್ತರ ಸಮೀಕ್ಷೆ ಇಂಡಿಯಾ ಟುಡೇ- ಏಕ್ಸಿಸ್ ಮೈ ಇಂಡಿಯಾ
ಬಿಜೆಪಿ+ ಶಿವಸೇನೆ -166-194 ಕಾಂಗ್ರೆಸ್+ಎನ್ಸಿಪಿ -72-90 ಸ್ವತಂತ್ರ ಅಭ್ಯರ್ಥಿಗಳು-22-34
ಟೈಮ್ಸ್ ನೌ
ಬಿಜೆಪಿ+ ಶಿವಸೇನೆ -230 ಕಾಂಗ್ರೆಸ್+ಎನ್ಸಿಪಿ -48 ಸ್ವತಂತ್ರ ಅಭ್ಯರ್ಥಿಗಳು- 10
ಟಿವಿ9 ಮರಾಠಿ- ಸಿಸೆರೊ ಬಿಜೆಪಿ+ ಶಿವಸೇನೆ-197 ಕಾಂಗ್ರೆಸ್+ಎನ್ಸಿಪಿ- 75 ಸ್ವತಂತ್ರ ಅಭ್ಯರ್ಥಿಗಳು- 10
ಸಿಎನ್ಎನ್ ನ್ಯೂಸ್ 18- ಐಪಿಎಸ್ಒಎಸ್ ಬಿಜೆಪಿ+ ಶಿವಸೇನೆ -243 ಕಾಂಗ್ರೆಸ್+ಎನ್ಸಿಪಿ-41 ಸ್ವತಂತ್ರ ಅಭ್ಯರ್ಥಿಗಳು-4
ಎಬಿಪಿ ನ್ಯೂಸ್ - ಸಿ ವೋಟರ್ ಬಿಜೆಪಿ- 192- 216 ಕಾಂಗ್ರೆಸ್ - 55-81 ಸ್ವತಂತ್ರ ಅಭ್ಯರ್ಥಿಗಳು - 4-12
ರಿಪಬ್ಲಿಕ್ - ಜನ್ ಕೀ ಬಾತ್ ಬಿಜೆಪಿ- 216- 230 ಕಾಂಗ್ರೆಸ್ - 52-59 ಸ್ವತಂತ್ರ ಅಭ್ಯರ್ಥಿಗಳು- 8- 12