ಚೆನ್ನೈ: ಪ್ರಾಚೀನ ವಿಗ್ರಹಗಳ ಅಂತರರಾಷ್ಟ್ರೀಯ ವ್ಯಾಪಾರಿ ಸುಭಾಶ್ಚಂದ್ರ ಕಪೂರ್ ಹಾಗೂ ಆತನ ಐವರು ಸಹಾಯಕರಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿ ಕುಂಭಕೋಣಂನ ವಿಚಾರಣಾ ನ್ಯಾಯಾಲಯ ಮಂಗಳವಾರ ಆದೇಶಿಸಿದೆ.

ಉದಯರ್‌ಪಾಳ್ಯಂನಲ್ಲಿ ₹ 94 ಕೋಟಿ ಮೌಲ್ಯದ 19 ಪ್ರಾಚೀನ ವಿಗ್ರಹಗಳನ್ನು ಕಳ್ಳತನ ಮಾಡಿ, ನ್ಯೂಯಾರ್ಕ್‌ನ ಆರ್ಟ್ ಆಫ್ ದಿ ಪಾಸ್ಟ್ ಗ್ಯಾಲರಿಗೆ ರಫ್ತು ಮಾಡಿದ್ದ ಪ್ರಕರಣದಲ್ಲಿ ನ್ಯಾಯಾಲಯ ಈ ಶಿಕ್ಷೆ ವಿಧಿಸಿದೆ ಎಂದು ಸಿಐಡಿ ತಿಳಿಸಿದೆ.

ಇಂಟರ್‌ಪೋಲ್ ನೀಡಿದ್ದ ನೋಟಿಸ್ ಮೇರೆಗೆ, ಕಪೂರ್‌ನನ್ನು 2011ರ ಅಕ್ಟೋಬರ್ 30ರಂದು ಜರ್ಮನಿಯಲ್ಲಿ ಬಂಧಿಸಲಾಗಿತ್ತು. ನಂತರ, 2012ರ ಜುಲೈ 13ರಂದು ಚೆನ್ನೈನಲ್ಲಿ ಸಿಐಡಿಗೆ ಆತನನ್ನು ಹಸ್ತಾಂತರಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.