ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಸಭೆ: ಪ್ರಮಾಣ ವಚನ ಸ್ವೀಕರಿಸಿದ ನಡ್ಡಾ

Published 6 ಏಪ್ರಿಲ್ 2024, 15:43 IST
Last Updated 6 ಏಪ್ರಿಲ್ 2024, 15:43 IST
ಅಕ್ಷರ ಗಾತ್ರ

ನವದೆಹಲಿ: ಹೊಸದಾಗಿ ರಾಜ್ಯಸಭೆಗೆ ಆಯ್ಕೆ ಆಗಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ಇತರ ಐವರು ಶನಿವಾರ ಪ್ರಮಾಣ ವಚನ ಸ್ವೀಕರಿಸಿದರು. 

ರಾಜ್ಯಸಭೆ ಸಭಾಪತಿ ಜಗದೀಪ್‌ ಧನಕರ್‌ ಅವರು ಅವರಿಗೆ ಪ್ರಮಾಣ ವಚನ ಬೋಧಿಸಿದರು.

ನಡ್ಡಾ ಅವರ ಜೊತೆ ಅಶೋಕ್‌ರಾವ್ ಶಂಕರ್‌ರಾವ್‌ ಚವ್ಹಾಣ್‌ (ಮಹಾರಾಷ್ಟ್ರ), ಚುನ್ನೀಲಾಲ್‌ ಗರಾಸಿಯಾ (ರಾಜಸ್ಥಾನ), ಅನಿಲ್‌ ಕುಮಾರ್‌ ಯಾದವ್‌ ಮಂದಡಿ (ತೆಲಂಗಾಣ), ಸುಶ್ಮಿತಾ ದೇವ್‌ ಮತ್ತು ಮೊಹಮ್ಮದ್‌ ನದಿಮುಲ್‌ ಹಕ್‌ (ಪಶ್ಚಿಮ ಬಂಗಾಳ) ಅವರೂ ಪ್ರಮಾಣ ವಚನ ಸ್ವೀಕರಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT