ಪಾರ್ಥ ಹಾಗೂ ಅರ್ಪಿತಾ ಅವರನ್ನು ಆರೋಗ್ಯ ತಪಾಸಣೆಗಾಗಿ ಜೋಕಾದಲ್ಲಿರುವ ಇಎಸ್ಐ ಆಸ್ಪತ್ರೆಗೆ ಮಂಗಳವಾರ ಕರೆದುಕೊಂಡು ಬರಲಾಗಿತ್ತು. ಈ ವೇಳೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ, ‘ನನ್ನ ಗಮನಕ್ಕೆ ತರದೆ ಮನೆಯಲ್ಲಿ ಹಣ ಇಡಲಾಗಿದೆ’ ಎಂದಿದ್ದಾರೆ. ಪಾರ್ಥ ಕೂಡ ಜಪ್ತಿ ಮಾಡಿರುವ ಹಣ ತಮಗೆ ಸೇರಿದ್ದಲ್ಲ ಎಂದು ಹೇಳಿದ್ದರು.