ನವದೆಹಲಿ: ಜಾತಿಗಣತಿ ವಿಚಾರದಲ್ಲಿ ರಾಹುಲ್ ಗಾಂಧಿ ಅವರು ದ್ವಂದ್ವ ನಿಲುವು ಹೊಂದಿದ್ದಾರೆ ಎಂದು ಜನತಾ ದಳ (ಜೆಡಿಯು) ಭಾನುವಾರ ಆರೋಪಿಸಿದೆ.

ಕರ್ನಾಟಕದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಜಾತಿಗಣತಿ ದತ್ತಾಂಶವನ್ನು ಏಕೆ ಬಿಡುಗಡೆ ಮಾಡಿಲ್ಲ ಎಂದು ಪ್ರಶ್ನಿಸಿದೆ.

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ‘ಇಂಡಿಯಾ’ ಒಕ್ಕೂಟದ ಸಭೆಯಲ್ಲಿ ಜಾತಿ ಗಣತಿ ವಿಷಯ ಪ್ರಸ್ತಾಪಿಸಿದಾಗ ರಾಹುಲ್ ಗಾಂಧಿ ಅವರು ಮೌನವಹಿಸಿದ್ದರು ಎಂದು ಹೇಳಿದೆ.

ಜೆಡಿಯು ಕಾರ್ಯಕಾರಿ ಅಧ್ಯಕ್ಷ ಮತ್ತು ಸಂಸದ ಸಂಜಯ್ ಝಾ ಅವರು, ‘ನಿತೀಶ್ ಅವರು ಜಾತಿಗಣತಿ ಪರವಾಗಿ ಮಾತನಾಡುವಾಗ ರಾಹುಲ್ ಮೌನ ವಹಿಸಿದ್ದರು. ಈಗ ಬಿಹಾರ ಸರ್ಕಾರ ನಡೆಸಿದ ಜಾತಿಗಣತಿ ನಕಲಿ ಎಂದು ಹೇಳುತ್ತಿದ್ದಾರೆ. ಇದಕ್ಕಿಂತ ಬೂಟಾಟಿಕೆ ಮತ್ತೊಂದಿಲ್ಲ’ ಎಂದು ಹರಿಹಾಯ್ದರು.
.ಮಧ್ಯಪ್ರದೇಶ: ಜೋರು ಸಂಗೀತದಿಂದ ತೊಂದರೆಯಾಗುತ್ತಿದೆ ಎಂದದ್ದಕ್ಕೆ ವ್ಯಕ್ತಿಯ ಹತ್ಯೆ.ಬಿಡುಗಡೆ ಮಾಡಲಿರುವ 3 ಮಹಿಳಾ ಒತ್ತೆಯಾಳುಗಳ ಹೆಸರನ್ನು ಇಸ್ರೇಲ್ಗೆ ನೀಡಿದ ಹಮಾಸ್.ಬೈಕ್ಗೆ ಕಾರು ಡಿಕ್ಕಿ: ಒಲಿಂಪಿಕ್ ಪದಕ ವಿಜೇತೆ ಮನು ಭಾಕರ್ ಚಿಕ್ಕಪ್ಪ,ಅಜ್ಜಿ ಸಾವು.ಕದನ ವಿರಾಮ ವಿಳಂಬ | ಹಮಾಸ್ ಬೇಡಿಕೆ ಈಡೇರಿಸಿಲ್ಲ, ದಾಳಿ ಮುಂದುವರಿದಿದೆ: ಇಸ್ರೇಲ್.ಸತೀಶ ವಿರೋಧಿ ಬಣದಲ್ಲಿ ಗುರುತಿಸಿಕೊಂಡಿರುವ ಫಿರೋಜ್ ಸೇಠ್ ಮನೆಗೆ ಡಿಕೆಶಿ ಭೇಟಿ.Mann Ki Baat | ಈ ವರ್ಷದ ಮೊದಲ 'ಮನ್ ಕಿ ಬಾತ್' ಭಾಷಣದ ಮುಖ್ಯಾಂಶಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.