ಎನ್ಡಿಪಿಪಿ – ಬಿಜೆಪಿ ಸರ್ಕಾರಕ್ಕೆ ಬೆಂಬಲ: ನಾಗಾಲ್ಯಾಂಡ್ ಜೆಡಿಯು ಘಟಕ ವಿಸರ್ಜನೆ
ಎನ್ಡಿಪಿಪಿ–ಬಿಜೆಪಿ ಮೈತ್ರಿಕೂಟದ ಸರ್ಕಾರಕ್ಕೆ ಬೆಂಬಲ ನೀಡಿರುವ ನಾಗಾಲ್ಯಾಂಡ್ ಜೆಡಿಯು ಘಟಕದ ವಿರುದ್ಧ ಬಿಹಾರದ ಮುಖ್ಯಮಂತ್ರಿ, ಪಕ್ಷದ ವರಿಷ್ಠ ನಿತೀಶ್ ಕುಮಾರ್ ಅಸಮಾಧಾನಗೊಂಡಿದ್ದಾರೆ. ನಾಗಾಲ್ಯಾಂಡ್ ಜೆಡಿಯು ಘಟಕವು ಅಶಿಸ್ತು ಮತ್ತು ಮನಬಂದಂತೆ ವರ್ತಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.Last Updated 9 ಮಾರ್ಚ್ 2023, 6:57 IST