ಸೋಮವಾರ, 24 ಜೂನ್ 2024

ADVERTISEMENT
ಈ ಕ್ಷಣ :
ADVERTISEMENT

PHOTOS | Manipur Flood: ಭಾರಿ ಮಳೆ; ಜನಜೀವನ ಅಸ್ತವ್ಯಸ್ತ

Published 30 ಮೇ 2024, 13:22 IST
Last Updated 30 ಮೇ 2024, 13:22 IST
ಅಕ್ಷರ ಗಾತ್ರ

‘ರೀಮಲ್‌‘ ಚಂಡಮಾರುತದ ಪರಿಣಾಮದಿಂದಾಗಿ ಮಣಿಪುರದ ಇಂಫಾಲ ನಗರದಲ್ಲಿ ಮಹಿಳೆಯರು ನೀರು ತುಂಬಿದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ದೃಶ್ಯ.

(ಪಿಟಿಐ ಚಿತ್ರ)

ಮಣಿಪುರದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಿಲುಕಿಕೊಂಡಿದ್ದ  ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುತ್ತಿರುವ ಅಸ್ಸಾಂ ರೈಫಲ್ಸ್‌ ಸಿಬ್ಬಂದಿ.

ಪ್ರವಾಹ ಪೀಡಿತ ಪ್ರದೇಶಗಳಿಂದ ಜನರ ಸ್ಥಳಾಂತರ

ಪ್ರವಾಹ ಪೀಡಿತ ಪ್ರದೇಶಗಳಿಂದ ಜನರ ಸ್ಥಳಾಂತರ

(ಪಿಟಿಐ ಚಿತ್ರ)

ಪ್ರವಾಹ ಪೀಡಿತ ಪ್ರದೇಶಗಳಿಂದ ಜನರ ಸ್ಥಳಾಂತರ

(ಪಿಟಿಐ ಚಿತ್ರ)

ಪ್ರವಾಹ ಪೀಡಿತ ಪ್ರದೇಶದಲ್ಲಿರುವ ಜನರ ನೆರವಿಗೆ ಧಾವಿಸಿದ ರಕ್ಷಣಾ ಪಡೆ..

ಐಜ್ವಾಲ್‌ನ  ಖುಮಾನ್ ಲ್ಯಾಂಪಕ್ ಕ್ರೀಡಾಂಗಣ ಸಂಪೂರ್ಣವಾಗಿ ನೀರಿನಿಂದ ಮುಳುಗಡೆಗೊಂಡಿರುವ ದೃಶ್ಯ ಡ್ರೋನ್ ಕ್ಯಾಮರಾದಲ್ಲಿ ಸೆರೆ..

ಐಜ್ವಾಲ್‌ ನಗರ ಡ್ರೋನ್‌ ಕ್ಯಾಮರಾದಲ್ಲಿ ಕಂಡಿದ್ದು ಹೀಗೆ..

ಮಣಿಪುರದ ಇಂಫಾಲ ನಗರದಲ್ಲಿ ಜನರು ಜಲಾವೃತ ರಸ್ತೆಗಳಲ್ಲಿಯೇ ಸಂಚಾರಿಸಿದರು.

ಪ್ರವಾಹ ಪೀಡಿತ ಇಂಫಾಲ ನಗರ ಡ್ರೋನ್‌ ಕ್ಯಾಮರಾಗೆ ಕಂಡು ಬಂದ ಬಗೆ..

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT