ಬುಧವಾರ, 19 ನವೆಂಬರ್ 2025
×
ADVERTISEMENT

Manipur

ADVERTISEMENT

ಮಣಿಪುರಕ್ಕೆ RSS ಮುಖ್ಯಸ್ಥ: 2023ರಲ್ಲಿ ಹಿಂಸಾಚಾರ ಭುಗಿಲೆದ್ದ ನಂತರ ಮೊದಲ ಭೇಟಿ

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಮುಖ್ಯಸ್ಥ ಮೋಹನ್‌ ಭಾಗವತ್‌ ಅವರು ನಾಳೆ (ನವೆಂಬರ್ 20) ಮಣಿಪುರಕ್ಕೆ ಭೇಟಿ ನೀಡಲಿದ್ದಾರೆ ಎಂದು ಸಂಘಟನೆಯ ಪದಾಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.
Last Updated 19 ನವೆಂಬರ್ 2025, 7:26 IST
ಮಣಿಪುರಕ್ಕೆ RSS ಮುಖ್ಯಸ್ಥ: 2023ರಲ್ಲಿ ಹಿಂಸಾಚಾರ ಭುಗಿಲೆದ್ದ ನಂತರ ಮೊದಲ ಭೇಟಿ

ಮಣಿಪುರದಲ್ಲಿ ಜನಪ್ರಿಯ ಸರ್ಕಾರ ರಚನೆಗೆ ಶಾಸಕರು ಒಂದಾಗಿದ್ದೇವೆ: ಬಿರೇನ್ ಸಿಂಗ್

Manipur Government: ರಾಜ್ಯದಲ್ಲಿ ಜನಪ್ರಿಯ ಸರ್ಕಾರ ರಚನೆ ಜನರ ಹಾಗೂ ಶಾಸಕರ ಬಯಕೆಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಹೇಳಿದ್ದಾರೆ. ಕೇಂದ್ರ ನಾಯಕರಿಗೆ ಈ ಬೇಡಿಕೆಯನ್ನು ತಿಳಿಸಿದ್ದೇವೆ ಎಂದರು.
Last Updated 7 ನವೆಂಬರ್ 2025, 13:04 IST
ಮಣಿಪುರದಲ್ಲಿ ಜನಪ್ರಿಯ ಸರ್ಕಾರ ರಚನೆಗೆ ಶಾಸಕರು ಒಂದಾಗಿದ್ದೇವೆ: ಬಿರೇನ್ ಸಿಂಗ್

ಚುರಾಚಾಂದಪುರ: ಭದ್ರತಾ ಪಡೆಗಳ ಎನ್‌ಕೌಂಟರ್‌ಗೆ ನಾಲ್ವರು ಉಗ್ರರು ಬಲಿ

Manipur Militant Arrested: ಭದ್ರತಾ ಪಡೆಗಳು ಮಂಗಳವಾರ ಬೆಳಿಗ್ಗೆ ಇಲ್ಲಿ ನಡೆಸಿದ ಎನ್‌ಕೌಂಟರ್‌ನಲ್ಲಿ ನಿಷೇಧಿತ ಸಂಘಟನೆಗೆ ಸೇರಿದ ನಾಲ್ಕು ಮಂದಿ ಉಗ್ರರು ಹತ್ಯೆಯಾಗಿದ್ದಾರೆ.
Last Updated 4 ನವೆಂಬರ್ 2025, 14:22 IST
ಚುರಾಚಾಂದಪುರ: ಭದ್ರತಾ ಪಡೆಗಳ ಎನ್‌ಕೌಂಟರ್‌ಗೆ ನಾಲ್ವರು ಉಗ್ರರು ಬಲಿ

ಮಣಿಪುರ: ನಿಷೇಧಿತ ಸಂಘಟನೆಗಳಿಗೆ ಸೇರಿದ್ದ 7 ಬಂಡುಕೋರರ ಬಂಧನ

Militant Arrests: ಮಣಿಪುರದ ಇಂಫಾಲ ಹಾಗೂ ಇತರ ಜಿಲ್ಲೆಗಳಲ್ಲಿ ಪೀಪಲ್ಸ್ ಲಿಬರೇಷನ್ ಆರ್ಮಿ ಸೇರಿದಂತೆ ನಿಷೇಧಿತ ಸಂಘಟನೆಗಳಿಗೆ ಸೇರಿದ್ದ ಏಳು ಬಂಡುಕೋರರನ್ನು ಬಂಧಿಸಿ, ಪಿಸ್ತೂಲು ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ.
Last Updated 2 ನವೆಂಬರ್ 2025, 12:58 IST
ಮಣಿಪುರ: ನಿಷೇಧಿತ ಸಂಘಟನೆಗಳಿಗೆ ಸೇರಿದ್ದ 7 ಬಂಡುಕೋರರ ಬಂಧನ

ಮಣಿಪುರ: ಸುಲಿಗೆ ಆರೋಪದ ಮೇಲೆ ಇಬ್ಬರು ಬಂಡುಕೋರರ ಬಂಧನ

Manipur Security: ಇಂಫಾಲ್‌ ಪಶ್ಚಿಮ ಜಿಲ್ಲೆಯ ಪಿಶುಮ್‌ಒಯೈನಮ್‌ ಪ್ರದೇಶದಲ್ಲಿದ್ದ ಕಾಂಗ್ಲಿಪಾಕ್‌ ಕಮ್ಯುನಿಸ್ಟ್‌ ಪಕ್ಷದ ಇಬ್ಬರು ಮಹಿಳಾ ಕಾರ್ಯಕರ್ತರನ್ನು ಸುಲಿಗೆ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 19 ಅಕ್ಟೋಬರ್ 2025, 13:33 IST
ಮಣಿಪುರ: ಸುಲಿಗೆ ಆರೋಪದ ಮೇಲೆ ಇಬ್ಬರು ಬಂಡುಕೋರರ ಬಂಧನ

ಮಣಿಪುರದಲ್ಲಿ ಆರು ಉಗ್ರರ ಬಂಧನ: ಭಾರಿ ಪ್ರಮಾಣದ ಶಸ್ತ್ರಾಸ್ತ್ರ, ಮದ್ದುಗುಂಡು ವಶ

Manipur Arms Seizure: ಮಣಿಪುರದ ಹಲವು ಜಿಲ್ಲೆಗಳಲ್ಲಿ ಸುಲಿಗೆ ಮತ್ತು ಇತರ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ವಿವಿಧ ನಿಷೇಧಿತ ಸಂಘಟನೆಗಳಿಗೆ ಸೇರಿದ ಆರು ಉಗ್ರರನ್ನು ಭದ್ರತಾ ಪಡೆಗಳು ಬಂಧಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 5 ಅಕ್ಟೋಬರ್ 2025, 6:21 IST
ಮಣಿಪುರದಲ್ಲಿ ಆರು ಉಗ್ರರ ಬಂಧನ: ಭಾರಿ ಪ್ರಮಾಣದ ಶಸ್ತ್ರಾಸ್ತ್ರ, ಮದ್ದುಗುಂಡು ವಶ

ಮಣಿಪುರ: ಸರ್ಕಾರ ಮರುಸ್ಥಾಪಿಸಲು ಬಿಜೆಪಿ ಶಾಸಕರ ಒಲವು

BJP MLAs Move: ರಾಷ್ಟ್ರಪತಿ ಆಳ್ವಿಕೆಯನ್ನು ಕೊನೆಗೊಳಿಸಿ, ಚುನಾಯಿತ ಸರ್ಕಾರವನ್ನು ಮರುಸ್ಥಾಪಿಸಲು ಮಾಜಿ ಮುಖ್ಯಮಂತ್ರಿ ಎನ್‌.ಬಿರೇನ್‌ ಸಿಂಗ್‌ ಸೇರಿ ಮೂವರು ಬಿಜೆಪಿ ಶಾಸಕರು ದೆಹಲಿಗೆ ತೆರಳಿದ್ದಾರೆ. ಕಾನೂನು ಸುವ್ಯವಸ್ಥೆ ಸುಧಾರಿಸಿದೆ ಎಂದು ಅಭಿಪ್ರಾಯ.
Last Updated 4 ಅಕ್ಟೋಬರ್ 2025, 15:31 IST
ಮಣಿಪುರ: ಸರ್ಕಾರ ಮರುಸ್ಥಾಪಿಸಲು ಬಿಜೆಪಿ ಶಾಸಕರ ಒಲವು
ADVERTISEMENT

ಪರಿಶಿಷ್ಟ ಪಂಗಡದ ಜನರ ಮೇಲಿನ ದೌರ್ಜನ್ಯ: ಮೊದಲ ಸ್ಥಾನದಲ್ಲಿ ಮಣಿಪುರ

NCRB Report: ಜನಾಂಗೀಯ ಹಿಂಸಾಚಾರದಿಂದ ಬಳಲಿರುವ ಮಣಿಪುರ ರಾಜ್ಯದಲ್ಲಿ 2023ನೇ ಸಾಲಿನಲ್ಲಿ ಪರಿಶಿಷ್ಟ ಪಂಗಡದ ಜನರ ಮೇಲಿನ ದೌರ್ಜನ್ಯ ಪ್ರಕರಣ ಶೇ 29ರಷ್ಟು ಏರಿಕೆಯಾಗಿದ್ದು, ದೇಶದಲ್ಲಿಯೇ ಅಗ್ರಸ್ಥಾನದಲ್ಲಿದೆ.
Last Updated 1 ಅಕ್ಟೋಬರ್ 2025, 4:39 IST
ಪರಿಶಿಷ್ಟ ಪಂಗಡದ ಜನರ ಮೇಲಿನ ದೌರ್ಜನ್ಯ: ಮೊದಲ ಸ್ಥಾನದಲ್ಲಿ ಮಣಿಪುರ

ಭಾರತ–ಮ್ಯಾನ್ಮಾರ್‌ ಗಡಿಯಲ್ಲಿ ಬೇಲಿ: ಕುಕಿ ಸಮುದಾಯದ ವಿರೋಧ

ಭೂಪರಿಹಾರ, ಮಾತುಕತೆ ನಿರಾಕರಿಸಿ ಅಸಹಕಾರ
Last Updated 29 ಸೆಪ್ಟೆಂಬರ್ 2025, 16:11 IST
ಭಾರತ–ಮ್ಯಾನ್ಮಾರ್‌ ಗಡಿಯಲ್ಲಿ ಬೇಲಿ: ಕುಕಿ ಸಮುದಾಯದ ವಿರೋಧ

ಮಣಿಪುರ | ಅಸ್ಸಾಂ ರೈಫಲ್ಸ್‌ ಬೆಂಗಾವಲು ಪಡೆಯ ಮೇಲೆ ದಾಳಿ ಪ್ರಕರಣ: ಆರೋಪಿ ಬಂಧನ

ಮಣಿಪುರದಲ್ಲಿ ಅಸ್ಸಾಂ ರೈಫಲ್ಸ್‌ ಬೆಂಗಾವಲು ಪಡೆಯ ಮೇಲೆ ದಾಳಿ ನಡೆಸಿ ಇಬ್ಬರು ಸಿಬ್ಬಂದಿ ಸಾವಿಗೆ ಕಾರಣವಾದ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದೆ.
Last Updated 24 ಸೆಪ್ಟೆಂಬರ್ 2025, 13:07 IST
ಮಣಿಪುರ | ಅಸ್ಸಾಂ ರೈಫಲ್ಸ್‌ ಬೆಂಗಾವಲು ಪಡೆಯ ಮೇಲೆ ದಾಳಿ ಪ್ರಕರಣ: ಆರೋಪಿ ಬಂಧನ
ADVERTISEMENT
ADVERTISEMENT
ADVERTISEMENT