ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :

Flood Effects

ADVERTISEMENT

VIDEO | ಪ್ರವಾಹ ಪೀಡಿತ ವಿಜಯವಾಡದಲ್ಲಿ ಹೆಲಿಕಾಪ್ಟರ್‌ ಮೂಲಕ ಆಹಾರ ಪೂರೈಕೆ

ಆಂಧ್ರ ಪ್ರದೇಶದಲ್ಲಿ ಭಾರಿ ಮಳೆಯಾಗಿದ್ದು, ಪ್ರವಾಹ ಪೀಡಿತ ವಿಜಯವಾಡದ ಪ್ರದೇಶಗಳಲ್ಲಿ ಜನರಿಗೆ ಆಹಾರ ಪ್ಯಾಕೆಟ್‌ಗಳು, ನೀರಿನ ಬಾಟಲಿಗಳು ಸೇರಿದಂತೆ ಮೂಲಭೂತ ಅಗತ್ಯ ವಸ್ತುಗಳನ್ನು ಹೆಲಿಕಾಪ್ಟರ್‌ ಮತ್ತು ಡ್ರೋನ್‌ಗಳ ಮೂಲಕ ಪೂರೈಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 3 ಸೆಪ್ಟೆಂಬರ್ 2024, 10:35 IST
VIDEO | ಪ್ರವಾಹ ಪೀಡಿತ ವಿಜಯವಾಡದಲ್ಲಿ ಹೆಲಿಕಾಪ್ಟರ್‌ ಮೂಲಕ ಆಹಾರ ಪೂರೈಕೆ

ಕಲಬುರಗಿ | ಘತ್ತರಗಾ, ಗಾಣಗಾಪುರ ಸೇತುವೆಗಳು ಮುಳುಗಡೆ: ಸಂಚಾರ ನಿರ್ಬಂಧ

ಮಹಾರಾಷ್ಟ್ರದ ಉಜ್ಜನಿ ಮತ್ತು ವೀರ್ ಜಲಾಶಯದಿಂದ ಭೀಮಾ ನದಿಗೆ ಕಳೆದ ನಾಲ್ಕು ದಿನಗಳಿಂದ 1 ಲಕ್ಷಕ್ಕೂ ಹೆಚ್ಚು ಕ್ಯುಸೆಕ್ಸ್ ನೀರು ಹರಿಸಲಾಗುತ್ತಿದ್ದು, ಅಫಜಲಪುರ ತಾಲ್ಲೂಕಿನ ಘತ್ತರಗಾ ಹಾಗೂ ಗಾಣಗಾಪುರ ಸೇತುವೆಗಳು ಮುಳುಗಡೆಯಾಗಿವೆ.
Last Updated 8 ಆಗಸ್ಟ್ 2024, 7:21 IST
ಕಲಬುರಗಿ | ಘತ್ತರಗಾ, ಗಾಣಗಾಪುರ ಸೇತುವೆಗಳು ಮುಳುಗಡೆ: ಸಂಚಾರ ನಿರ್ಬಂಧ

ವರದಾ ನದಿ, ಮಾವಿನಹೊಳೆ, ಕನ್ನೆ ಹೊಳೆ ಪ್ರವಾಹ: ಹಾನಿ ವೀಕ್ಷಿಸಿದ ಮಧು ಬಂಗಾರಪ್ಪ

ಭಾರೀ ಮಳೆಯಿಂದ ಸಾಗರ ತಾಲ್ಲೂಕಿನ ಹಿರೇನಲ್ಲೂರು ಬಳಿ ವರದಾ ನದಿ ಹಾಗೂ ಮಾವಿನಹೊಳೆ ಉಕ್ಕಿ ಹರಿಯುತ್ತಿವೆ. ಇದರಿಂದ ಸಾವಿರಾರು ಎಕರೆ ಭತ್ತದ ಗದ್ದೆ, ಅಡಿಕೆ, ಬಾಳೆ ತೋಟಗಳು ಜಲಾವೃತವಾಗಿವೆ. ಭಾನುವಾರ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಭೇಟಿ ನೀಡಿ ಹಾನಿಯ ಪ್ರಮಾಣ ವೀಕ್ಷಣೆ ಮಾಡಿದರು.
Last Updated 21 ಜುಲೈ 2024, 7:37 IST
ವರದಾ ನದಿ, ಮಾವಿನಹೊಳೆ, ಕನ್ನೆ ಹೊಳೆ ಪ್ರವಾಹ: ಹಾನಿ ವೀಕ್ಷಿಸಿದ ಮಧು ಬಂಗಾರಪ್ಪ

ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ: 1.7 ಲಕ್ಷಕ್ಕೂ ಹೆಚ್ಚು ಜನರಿಗೆ ಸಂಕಷ್ಟ

ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿಯು ಸ್ವಲ್ಪ ಮಟ್ಟಿಗೆ ಸುಧಾರಿಸಿದ್ದು, ಪ್ರಮುಖ ನದಿಗಳ ನೀರಿನ ಮಟ್ಟ ಇಳಿಕೆಯಾಗಿದೆ. ಆದರೆ 1.7 ಲಕ್ಷ ಜನರು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎಎಸ್‌ಡಿಎಂಎ) ಮಂಗಳವಾರ ತಿಳಿಸಿದೆ.
Last Updated 25 ಜೂನ್ 2024, 9:37 IST
ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ: 1.7 ಲಕ್ಷಕ್ಕೂ ಹೆಚ್ಚು ಜನರಿಗೆ ಸಂಕಷ್ಟ

PHOTOS | Manipur Flood: ಭಾರಿ ಮಳೆ; ಜನಜೀವನ ಅಸ್ತವ್ಯಸ್ತ

PHOTOS| Manipur Flood: ಭಾರಿ ಮಳೆ; ಜನಜೀವನ ಅಸ್ತವ್ಯಸ್ತ
Last Updated 30 ಮೇ 2024, 13:22 IST
PHOTOS | Manipur Flood: ಭಾರಿ ಮಳೆ; ಜನಜೀವನ ಅಸ್ತವ್ಯಸ್ತ
err

ಮಣಿಪುರದಲ್ಲಿ ಭಾರಿ ಮಳೆ: ಪ್ರವಾಹ ಪೀಡಿತ ಪ್ರದೇಶದಲ್ಲಿ 1,000 ಜನರ ರಕ್ಷಣೆ

ಮಣಿಪುರದ ಇಂಫಾಲ್ ಕಣಿವೆಯಲ್ಲಿ ಭಾರಿ ಮಳೆಯಿಂದಾಗಿ ಪ್ರವಾಹ ಉಂಟಾಗಿದ್ದು ಸಾವಿರಾರು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ ಮೂವರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 30 ಮೇ 2024, 10:53 IST
ಮಣಿಪುರದಲ್ಲಿ ಭಾರಿ ಮಳೆ: ಪ್ರವಾಹ ಪೀಡಿತ ಪ್ರದೇಶದಲ್ಲಿ  1,000 ಜನರ ರಕ್ಷಣೆ

ಮೈಸೂರು | ಕಾಡುವ ಪ್ರವಾಹ: ತೋಟಕ್ಕೆ ನುಗ್ಗುವ ನಾಲೆ ನೀರು

ಹುಯಿಲಾಳು ಕೆರೆಗೆ ನದಿ ನೀರು ತುಂಬಿಸಿದ ಪರಿಣಾಮ
Last Updated 28 ಡಿಸೆಂಬರ್ 2023, 7:48 IST
ಮೈಸೂರು | ಕಾಡುವ ಪ್ರವಾಹ: ತೋಟಕ್ಕೆ ನುಗ್ಗುವ ನಾಲೆ ನೀರು
ADVERTISEMENT

ಚಿಂಚೋಳಿ: ಅತಿವೃಷ್ಟಿ, ಅನಾವೃಷ್ಟಿಗೆ ನಲುಗಿದ ರೈತರ ಬದುಕು

ಸರ್ಕಾರದ ನಿರ್ಲಕ್ಷ್ಯ: ಸಿಗದ ಬೆಳೆ ಸಾಲ, ಬರ ಪರಿಹಾರದ ನಿರೀಕ್ಷೆಯಲ್ಲಿ ಸಾವಿರಾರು ರೈತರು
Last Updated 12 ಡಿಸೆಂಬರ್ 2023, 7:12 IST
ಚಿಂಚೋಳಿ: ಅತಿವೃಷ್ಟಿ, ಅನಾವೃಷ್ಟಿಗೆ ನಲುಗಿದ ರೈತರ ಬದುಕು

ಸಿಕ್ಕಿಂನಲ್ಲಿ ಆಗಿದ್ದೇನು?ಎಚ್ಚರಿಕೆ ನಿರ್ಲಕ್ಷಿಸಿದ್ದಕ್ಕೆ ಪ್ರಾಣಹಾನಿ ಹೆಚ್ಚಿತೇ?

ದಕ್ಷಿಣ ಲೋನಕ್‌ ಸರೋವರದಲ್ಲಿ ಹಿಮನದಿ ಸ್ಫೋಟದ ಅಪಾಯದ ಬಗ್ಗೆ 10 ವರ್ಷಗಳಲ್ಲಿ ಹಲವು ಬಾರಿ ಎಚ್ಚರಿಕೆ ನೀಡಲಾಗಿತ್ತು. ಆದರೆ ಆ ಎಚ್ಚರಿಕೆಗಳನ್ನು ಕಡೆಗಣಿಸಿದ ಕಾರಣಕ್ಕೇ ಇಂದಿನ ದುರಂತ ಸಂಭವಿಸಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
Last Updated 7 ಅಕ್ಟೋಬರ್ 2023, 3:25 IST
ಸಿಕ್ಕಿಂನಲ್ಲಿ ಆಗಿದ್ದೇನು?ಎಚ್ಚರಿಕೆ ನಿರ್ಲಕ್ಷಿಸಿದ್ದಕ್ಕೆ ಪ್ರಾಣಹಾನಿ ಹೆಚ್ಚಿತೇ?

ನೆರೆ ಪ್ರದೇಶದಲ್ಲಿ ಕುಡಿಯುವ ನೀರಿಗೆ ತತ್ವಾರ: ಮಳೆ ನೀರು ಬಳಸಲು ಅಧಿಕಾರಿಗಳ ಸಲಹೆ

ಶಿಮ್ಲಾ: ಎತ್ತರದ ಗಿರಿಶಿಖರ, ಹಿಮ ಹೊದ್ದ ಸುಂದರ ಹಸಿರು ಗುಡ್ಡಗಳು, ಸೇಬು ತುಂಬಿದ ಮರಗಳಿಂದ ತುಂಬಿದ್ದ ಶಿಮ್ಲಾ ನಗರದಲ್ಲಿ ಈಗ ಧಾರಾಕಾರ ಮಳೆ, ಭೋರ್ಗರೆವ ನದಿ, ಕುಸಿಯುತ್ತಿರುವ ಗುಡ್ಡ, ಕೊಚ್ಚಿ ಹೋಗುತ್ತಿರುವ ಮರದ ದಿಮ್ಮಿಗಳೇ ಕಾಣಿಸುತ್ತವೆ.
Last Updated 11 ಜುಲೈ 2023, 10:18 IST
ನೆರೆ ಪ್ರದೇಶದಲ್ಲಿ ಕುಡಿಯುವ ನೀರಿಗೆ ತತ್ವಾರ: ಮಳೆ ನೀರು ಬಳಸಲು ಅಧಿಕಾರಿಗಳ ಸಲಹೆ
ADVERTISEMENT
ADVERTISEMENT
ADVERTISEMENT