ಸೈದಾಪುರ ಸಮೀಪದ ಗೂಡೂರು-ಜೋಳದಡಗಿ ಗ್ರಾಮದ ಹತ್ತಿರದ ಬ್ರಿಜ್ ಕಂ ಬ್ಯಾರೇಜ್ ಸಂಪೂರ್ಣ ಭರ್ತಿಯಾಗಿ ರಸ್ತೆ ಮೇಲೆ ನೀರು ಹರಿಯುತ್ತಿರುವುದು
ಮಹೇಶ ಬೈರನಳ್ಳಿ ಸೈದಾಪುರ ಹೂವಿನ ವ್ಯಾಪಾರಿ

ನೈಸರ್ಗಿಕ ವಿಕೋಪದಿಂದ ಕಳೆದ ವರ್ಷಕ್ಕಿಂತ ವರ್ಷ ವ್ಯಾಪಾರ ಕಡಿಮೆಯಾಗಿದೆ
ಮಹೇಶ ಬೈರನಳ್ಳಿ, ಹೂವಿನ ವ್ಯಾಪಾರಿಮರೆಪ್ಪ ಗಡದ ಸೈದಾಪುರ ಗ್ರಾಹಕ

ಅತಿ ಮಳೆ ನೆರೆಯಿಂದ ಹಬ್ಬದ ಆಚರಣೆಗೆ ಕಳೆ ಇಲ್ಲದಂತಾಗಿದೆ. ಸರ್ಕಾರ ರೈತರಿಗೆ ಸೂಕ್ತ ಪರಿಹಾರ ನೀಡಬೇಕು
ಮರೆಪ್ಪ ಗಡದ ,ಗ್ರಾಹಕ