#WATCH | Jalgaon: On the US Supreme Court denying Tahawwur Hussain Rana's petition of writ of certiorari, Advocate Ujjwal Nikam says, "It's a great success for India because the Supreme Court of America has dismissed the review petition of Tahawwur Rana. I say it's a success for… pic.twitter.com/1SVXbujzCA
ಇದೊಂದು ನ್ಯಾಯಾಂಗ ಪ್ರಕ್ರಿಯಾಗಿದ್ದು ಇಂತಹ ನ್ಯಾಯಾಂಗ ಪ್ರಕ್ರಿಯೆಗಳು ನಡೆಯುತ್ತಲೇ ಇರುತ್ತವೆ. ಈಗ ನೀರವ್ ಮೋದಿ, ದಾವೂದ್ ಸೇರಿದಂತೆ ಮುಂತಾದವರನ್ನು ನ್ಯಾಯಾಂಗ ಪ್ರಕ್ರಿಯೆಗೆ ಒಳಪಡಿಸಬೇಕಿದೆ.
ಸಂಜಯ್ ರಾವುತ್, ಶಿವಸೇನಾ(ಯುಬಿಟಿ) ಸಂಸದ
ತಹವ್ವುರ್ ಹುಸೇನ್ ರಾಣಾ 26/11 ಮುಂಬೈ ದಾಳಿಯ ಪ್ರಮುಖ ಆರೋಪಿ. ಆರೋಪಿಯನ್ನು ಗಡೀಪಾರು ಮಾಡಲು ಒಪ್ಪಿರುವುದು ಭಾರತ ಸರ್ಕಾರಕ್ಕೆ ಸಿಕ್ಕ ದೊಡ್ಡ ಗೆಲುವು. ಅವರು ವಾಪಸ್ ಬಂದ ಮೇಲೆ ಪ್ರಕರಣದ ತನಿಖೆಗೆ ಹೆಚ್ಚಿನ ಮಾಹಿತಿ ಸಿಗಲಿದೆ.