ನವದೆಹಲಿ: ಗಣರಾಜ್ಯೋತ್ಸವದ ಅಂಗವಾಗಿ ಅಗ್ನಿ ಶಾಮಕ, ನಾಗರಿಕ ರಕ್ಷಣೆ ಸೇರಿ ಒಟ್ಟು 942 ಪೊಲೀಸ್ ಸಿಬ್ಬಂದಿಗೆ ವಿವಿಧ ಶೌರ್ಯ ಹಾಗೂ ಸೇವಾ ಪದಕಗಳನ್ನು ಕೇಂದ್ರ ಸರ್ಕಾರ ಶನಿವಾರ ಘೋಷಿಸಿದೆ.

ಇದರಲ್ಲಿ 95 ಶೌರ್ಯ ಪ್ರಶಸ್ತಿಗಳಿವೆ.
.ಇಬ್ಬರ ಜೀವ ಉಳಿಸಿದ ಕುಗ್ರಾಮದ ಪೋರರಿಗೆ ಶೌರ್ಯ ಪ್ರಶಸ್ತಿ .
ಪದಕ ಪುರಸ್ಕೃತರಲ್ಲಿ ವೈಯಕ್ತಿಕ ಸಿಬ್ಬಂದಿ, ಅಗ್ನಿ ಶಾಮಕ, ಹೋಮ್ ಗಾರ್ಡ್ ಹಾಗೂ ನಾಗರಿಕ ಸೇವಾ ಸಿಬ್ಬಂದಿ ಸೇರಿದ್ದಾರೆ ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ.

ಶೌರ್ಯ ಪ್ರಶಸ್ತಿ ವಿಜೇತರಲ್ಲಿ ತಲಾ 28 ಮಂದಿ ಎಡಪಂಥೀಯ ತೀವ್ರಗಾಮಿ ಹೋರಾಟಗಾರರು ಇರುವ ಪ್ರದೇಶದಲ್ಲಿ ಹಾಗೂ ಜಮ್ಮು ಕಾಶ್ಮೀರ ವಲಯದಲ್ಲಿ ಸೇವೆ ಸಲ್ಲಿಸುತ್ತಿರುವವರು. 3 ಮಂದಿ ಈಶಾನ್ಯ ಭಾರತದಲ್ಲಿ ಹಾಗೂ ಉಳಿದ 26 ಮಂದಿ ದೇಶದ ವಿವಿಧ ಪ್ರದೇಶಗಳಲ್ಲಿ ಸೇವೆ ಸಲ್ಲಿಸಿದ್ದಾರೆ ಎಂದು ಗೃಹ ಸಚಿವಾಲಯ ತಿಳಿಸಿದೆ.
.Republic Day: 1,132 ಪೊಲೀಸರಿಗೆ ಶೌರ್ಯ, ಸೇವಾ ಪ್ರಶಸ್ತಿ.
101 ರಾಷ್ಟ್ರಪತಿ ಪದಕಗಳ ಪೈಕಿ, 85 ಮಂದಿ ಪೊಲೀಸ್ ಸಿಬ್ಬಂದಿ, 5 ಅಗ್ನಿ ಶಾಮಕ ಸಿಬ್ಬಂದಿ, 7 ನಾಗರಿಕ ಸೇವಾ ಸಿಬ್ಬಂದಿ ಹಾಗೂ ಹೋಮ್ಗಾರ್ಡ್ಗಳು ಮತ್ತು 4 ಇತರೆ ಸಿಬ್ಬಂದಿಗಳಿದ್ದಾರೆ.

746 ಸೇವಾ ಪದಕಗಳ ಪೈಕಿ, 634 ಪೊಲೀಸ್, 37 ಅಗ್ನಿಶಾಮಕ, 39 ನಾಗರಿಕಾ ರಕ್ಷಣಾ ಹಾಗೂ ಹೋಮ್ ಗಾರ್ಡ್ ಮತ್ತು 36 ಇತರೆ ಸಿಬ್ಬಂದಿ ಸೇರಿದ್ದಾರೆ.
.ಶೌರ್ಯ ಪ್ರಶಸ್ತಿ ಪುರಸ್ಕೃತ ವಾಯುಪಡೆಯ ನಿವೃತ್ತ ಅಧಿಕಾರಿ ಎಚ್.ಲಕ್ಷ್ಮಣ್ ನಿಧನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.