ಭಾನುವಾರ, 7 ಡಿಸೆಂಬರ್ 2025
×
ADVERTISEMENT

medal

ADVERTISEMENT

ರಾಜ್ಯದ ಎಂಟು ಪೊಲೀಸರಿಗೆ ದಕ್ಷತಾ ಪದಕ: ವಿವರ ಇಲ್ಲಿದೆ...

Gallantry Awards India: ತನಿಖೆ ಹಾಗೂ ಗುಪ್ತಚರ ಕಾರ್ಯಕ್ಷಮತೆಯಲ್ಲಿ ಗುರುತಿಸಿಕೊಂಡ ಕರ್ನಾಟಕದ ಎಂಟು ಮಂದಿ ಪೊಲೀಸರಿಗೆ 2025ನೇ ಸಾಲಿನ ಕೇಂದ್ರ ಗೃಹ ಸಚಿವರ ದಕ್ಷತಾ ಪದಕ ಘೋಷಣೆ ಮಾಡಲಾಗಿದೆ, ಬೆಂಗಳೂರಿನಲ್ಲಿ ಪಟ್ಟಿ ಬಿಡುಗಡೆ.
Last Updated 31 ಅಕ್ಟೋಬರ್ 2025, 11:40 IST
ರಾಜ್ಯದ ಎಂಟು ಪೊಲೀಸರಿಗೆ ದಕ್ಷತಾ ಪದಕ: ವಿವರ ಇಲ್ಲಿದೆ...

ನರೇಗಲ್ | ಬೀದಿಬದಿ ವ್ಯಾಪಾರಿಯ ಮಗಳಿಗೆ 11 ಚಿನ್ನದ ಪದಕ: ಗ್ರಾಮಸ್ಥರ ಮೆಚ್ಚುಗೆ

Success Story: ಬಡತನ ಅಡ್ಡಿಯಾಗದೆ ಜಕ್ಕಲಿ ಗ್ರಾಮದ ಪ್ರೇಮಾ ಶರಣಪ್ಪ ಮುಕ್ಕಣ್ಣವರ ತಮ್ಮ ಸಾಧನೆಯ ಮೂಲಕ пример ನೀಡಿದ್ದು, ನರೇಗಲ್ ಪ್ರದೇಶದ ಯುವಕರಿಗೆ ಪ್ರೇರಣೆಯಾಗಿ ಪರಿಣಮಿಸಿದ್ದಾರೆ.
Last Updated 12 ಅಕ್ಟೋಬರ್ 2025, 7:04 IST
ನರೇಗಲ್ | ಬೀದಿಬದಿ ವ್ಯಾಪಾರಿಯ ಮಗಳಿಗೆ 11 ಚಿನ್ನದ ಪದಕ: ಗ್ರಾಮಸ್ಥರ ಮೆಚ್ಚುಗೆ

11ನೇ ಏಷ್ಯನ್ ಈಜು ಚಾಂಪಿಯನ್‌ಷಿಪ್‌: ದಾಖಲೆಯ 7 ಪದಕ ಗೆದ್ದ ಶ್ರೀಹರಿ

Srihari Nataraj Record: ಅಹಮದಾಬಾದ್‌ನಲ್ಲಿ ನಡೆದ ಏಷ್ಯನ್ ಈಜು ಚಾಂಪಿಯನ್‌ಷಿಪ್‌ನಲ್ಲಿ ಭಾರತೀಯ ಈಜುಪಟು ಶ್ರೀಹರಿ ನಟರಾಜ್ ದಾಖಲೆ ಮಟ್ಟದ ಏಳು ಪದಕಗಳನ್ನು ಗೆದ್ದು ಇತಿಹಾಸ ನಿರ್ಮಿಸಿದರು. ಭಾರತ ಒಟ್ಟು 13 ಪದಕ ಗಳಿಸಿತು.
Last Updated 2 ಅಕ್ಟೋಬರ್ 2025, 16:11 IST
11ನೇ ಏಷ್ಯನ್ ಈಜು ಚಾಂಪಿಯನ್‌ಷಿಪ್‌: ದಾಖಲೆಯ 7 ಪದಕ ಗೆದ್ದ ಶ್ರೀಹರಿ

ಏಷ್ಯನ್ ಅಂಡರ್‌ 15 & 17 ಬಾಕ್ಸಿಂಗ್ ಚಾಂಪಿಯನ್‌ಷಿಪ್‌: ಭಾರತಕ್ಕೆ 43 ಪದಕ ಖಚಿತ

ಭಾರತದ ಇನ್ನೂ ನಾಲ್ವರು ಬಾಕ್ಸರ್‌ಗಳು, ಏಷ್ಯನ್ 15 ಮತ್ತು 17 ವರ್ಷದೊಳಗಿವನರ ಬಾಕ್ಸಿಂಗ್ ಚಾಂಪಿಯನ್‌ಷಿಪ್ಸ್‌ನ ಸೆಮಿಫೈನಲ್‌ಗೆ ಅರ್ಹತೆ ಪಡೆದರು. ಇದರೊಂದಿಗೆ, ಇದೇ ಮೊದಲ ಬಾರಿ ನಡೆಯುತ್ತಿರುವ ಈ ಕೂಟದಲ್ಲಿ ಭಾರತಕ್ಕೆ 43 ಪದಕಗಳು ಖಾತರಿಯಾಗಿವೆ.
Last Updated 26 ಏಪ್ರಿಲ್ 2025, 13:59 IST
ಏಷ್ಯನ್ ಅಂಡರ್‌ 15 & 17 ಬಾಕ್ಸಿಂಗ್ ಚಾಂಪಿಯನ್‌ಷಿಪ್‌: ಭಾರತಕ್ಕೆ 43 ಪದಕ ಖಚಿತ

ಬಿ.ಎಸ್.ಶ್ರೀಧರ್, ಡಿ.ರವಿಕುಮಾರ್‌ಗೆ ಮುಖ್ಯಮಂತ್ರಿ ಪದಕ

ರಾಜ್ಯ ಸರ್ಕಾರದ 2024ನೇ ಸಾಲಿನ ಮುಖ್ಯಮಂತ್ರಿಗಳ ಪದಕಕ್ಕೆ ತಾಲ್ಲೂಕಿನ ಪೊಲೀಸ್ ಅಧಿಕಾರಿಗಳು ಆಯ್ಕೆಯಾಗಿದ್ದಾರೆ.
Last Updated 31 ಮಾರ್ಚ್ 2025, 13:32 IST
ಬಿ.ಎಸ್.ಶ್ರೀಧರ್, ಡಿ.ರವಿಕುಮಾರ್‌ಗೆ ಮುಖ್ಯಮಂತ್ರಿ ಪದಕ

ಸುಂದರ್‌ರಾಜ್ ಅವರಿಗೆ ಸಿಎಂ ಚಿನ್ನದ ಪದಕ

ರಾಜ್ಯ ಸರ್ಕಾರ ರಾಜ್ಯದ ಒಟ್ಟು 197 ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗೆ ಮುಖ್ಯಮಂತ್ರಿಗಳ ಚಿನ್ನದ ಪದಕ ಘೋಷಿಸಿದೆ. ಆ ಪಟ್ಟಿಯಲ್ಲಿ ಸದ್ಯ ಕೊಡಗು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾಗಿರುವ ಕೆ.ಎಸ್.ಸುಂದರ್‌ರಾಜ್ ಸಹ ಸ್ಥಾನ ಪಡೆದಿದ್ದಾರೆ.
Last Updated 30 ಮಾರ್ಚ್ 2025, 8:25 IST
ಸುಂದರ್‌ರಾಜ್ ಅವರಿಗೆ ಸಿಎಂ ಚಿನ್ನದ ಪದಕ

ನಕ್ಸಲ್‌ ಕಾರ್ಯಾಚರಣೆ ಸಿಬ್ಬಂದಿ ಸೇರಿ 219 ಪೊಲೀಸರಿಗೆ ಸಿ.ಎಂ ಪದಕ

2024ನೇ ಸಾಲಿನ ಮುಖ್ಯಮಂತ್ರಿ ಪದಕಕ್ಕೆ 219 ಪೊಲೀಸ್‌ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ರಾಜ್ಯ ಸರ್ಕಾರ ಆಯ್ಕೆ ಮಾಡಿದೆ.
Last Updated 29 ಮಾರ್ಚ್ 2025, 16:20 IST
ನಕ್ಸಲ್‌ ಕಾರ್ಯಾಚರಣೆ ಸಿಬ್ಬಂದಿ ಸೇರಿ 219 ಪೊಲೀಸರಿಗೆ ಸಿ.ಎಂ ಪದಕ
ADVERTISEMENT

ಬೀದರ್‌ | ಪಶು ವಿ.ವಿ. ಘಟಿಕೋತ್ಸವ: ರೈತನ ಮಗಳಿಗೆ 15 ಚಿನ್ನದ ಪದಕ

ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ನಾಗೇನಹಳ್ಳಿಯ ರವೀನಾ ಸಾಧನೆ
Last Updated 21 ಮಾರ್ಚ್ 2025, 23:30 IST
ಬೀದರ್‌ | ಪಶು ವಿ.ವಿ. ಘಟಿಕೋತ್ಸವ: ರೈತನ ಮಗಳಿಗೆ 15 ಚಿನ್ನದ ಪದಕ

National Games 2025: ಧೀನಿಧಿ ದೇಸಿಂಗು ದಾಖಲೆ, ಶ್ರೀಹರಿ ಮಿಂಚು

ಚಿನ್ನದ ಬೇಟೆ ಮುಂದುವರಿಸಿದ ಕರ್ನಾಟಕದ ಈಜುಪಟುಗಳು: ರಾಜ್ಯ ತಂಡಕ್ಕೆ ಮಿಶ್ರ ರಿಲೆ ಕಿರೀಟ
Last Updated 3 ಫೆಬ್ರುವರಿ 2025, 16:45 IST
National Games 2025: ಧೀನಿಧಿ ದೇಸಿಂಗು ದಾಖಲೆ, ಶ್ರೀಹರಿ ಮಿಂಚು

Republic Day 2025: 942 ಪೊಲೀಸ್ ಸಿಬ್ಬಂದಿಗೆ ಶೌರ್ಯ, ಸೇವಾ ಪದಕ ಘೋಷಣೆ

ಗಣರಾಜ್ಯೋತ್ಸವದ ಅಂಗವಾಗಿ ಅಗ್ನಿ ಶಾಮಕ, ನಾಗರಿಕ ರಕ್ಷಣೆ ಸೇರಿ ಒಟ್ಟು 942 ಪೊಲೀಸ್ ಸಿಬ್ಬಂದಿಗೆ ವಿವಿಧ ಶೌರ್ಯ ಹಾಗೂ ಸೇವಾ ಮೆಡಲ್‌ಗಳನ್ನು ಕೇಂದ್ರ ಸರ್ಕಾರ ಶನಿವಾರ ಘೋಷಿಸಿದೆ.
Last Updated 25 ಜನವರಿ 2025, 6:02 IST
Republic Day 2025: 942 ಪೊಲೀಸ್ ಸಿಬ್ಬಂದಿಗೆ ಶೌರ್ಯ, ಸೇವಾ ಪದಕ ಘೋಷಣೆ
ADVERTISEMENT
ADVERTISEMENT
ADVERTISEMENT