ಸೋಮವಾರ, 29 ಡಿಸೆಂಬರ್ 2025
×
ADVERTISEMENT
ADVERTISEMENT

ಉನ್ನಾವೊ ಅತ್ಯಾಚಾರ| ಇದು ವಿಶಿಷ್ಟ ಪ್ರಕರಣ, ಸಮಗ್ರ ಪರಿಶೀಲನೆ ಅಗತ್ಯ: ಸುಪ್ರೀಂ

Published : 29 ಡಿಸೆಂಬರ್ 2025, 14:28 IST
Last Updated : 29 ಡಿಸೆಂಬರ್ 2025, 14:28 IST
ಫಾಲೋ ಮಾಡಿ
Comments
ಸುಪ್ರೀಂ ಕೋರ್ಟ್‌ ತಡೆಯಾಜ್ಞೆ ನೀಡಿರುವುದು ನಮಗೆ ನಿರಾಳ ತಂದಿದೆ. ಇದಕ್ಕಾಗಿ ಸುಪ್ರೀಂ ಕೋರ್ಟ್‌ಗೆ ಧನ್ಯವಾದ ಹೇಳುವೆ. ನನ್ನ ಪತಿಯನ್ನು ಕೊಂದವರಿಗೆ ಮರಣ ದಂಡನೆ ವಿಧಿಸಬೇಕು
ಸಂತ್ರಸ್ತೆಯ ತಾಯಿ
ಇದು ಒಬ್ಬ ಸಂತ್ರಸ್ತೆಯ ಹೋರಾಟವಷ್ಟೇ ಅಲ್ಲ. ಎಲ್ಲ ಬಾಲಕಿಯರು ನಡೆಸುತ್ತಿರುವ ಹೋರಾಟವಾಗಿದೆ. ಇದು ವಿಶಿಷ್ಟ ಪ್ರಕರಣ ಎಂದು ಸ್ವತಃ ಸುಪ್ರೀಂ ಕೋರ್ಟ್‌ ಹೇಳಿದೆ
ಯೋಗಿತಾ ಭಯಾನಾ ಅತ್ಯಾಚಾರ ವಿರೋಧಿ ಹೋರಾಟಗಾರ್ತಿ
ಅವನು (ಸೆಂಗರ್) ರಾಕ್ಷಸ. ಆತ ಮೊದಲು ನನ್ನ ಸಹೋದರಿ ಮೇಲೆ ಅತ್ಯಾಚಾರ ಎಸಗಿದ ನಂತರ ಇಡೀ ಕುಟುಂಬವನ್ನೇ ನಾಶ ಮಾಡಿದ. ಆತನಿಗೆ ಯಾವತ್ತೂ ಜಾಮೀನು ಕೊಡಬಾರದು
ಸಂತ್ರಸ್ತೆಯ ಸಹೋದರಿ 
ಸುಪ್ರೀಂ ಕೋರ್ಟ್‌ ಆದೇಶದಿಂದ ಅತ್ಯಾಚಾರ ಸಂತ್ರಸ್ತೆ ಹಾಗೂ ಆಕೆಯ ಬೆಂಬಲಿಗರಿಗೆ ಜಯ ಸಿಕ್ಕಂತಾಗಿದೆ. ಇದು ಅಂತ್ಯವಲ್ಲ. ನಮ್ಮ ಹೋರಾಟ ಮುಂದುವರಿಯುವುದು
ಅಲ್ಕಾ ಲಾಂಬಾ ಕಾಂಗ್ರೆಸ್‌ನ ಮಹಿಳಾ ಘಟಕದ ರಾಷ್ಟ್ರೀಯ ಅಧ್ಯಕ್ಷೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT