ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Unnao gang rape

ADVERTISEMENT

ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಕಡೆಗೂ ಪ್ರತಿಕ್ರಿಯಿಸಿದ ಅಮಿತ್ ಶಾಗೆ ಧನ್ಯವಾದ: CM

‘ಕರ್ನಾಟಕದ ಹಾಸನ ಸಂಸದ ಪ್ರಜ್ವಲ್ ರೇವಣ್ಣ (ನಿಮ್ಮ ಮೈತ್ರಿಯ ಅಭ್ಯರ್ಥಿ) ಅವರ ಮೇಲೆ ಕೇಳಿಬಂದಿರುವ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯರ ಪರವಾಗಿ ಕೊನೆಗೂ ಪ್ರತಿಕ್ರಿಯಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಧನದ್ಯವಾದಗಳು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಲೆಳೆದಿದ್ದಾರೆ.
Last Updated 1 ಮೇ 2024, 16:33 IST
ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಕಡೆಗೂ ಪ್ರತಿಕ್ರಿಯಿಸಿದ ಅಮಿತ್ ಶಾಗೆ ಧನ್ಯವಾದ: CM

ಜೈಲಿನಿಂದ ಹೊರಬಂದ ಆರೋಪಿಗಳಿಂದ ಉನ್ನಾವೊ ಸಂತ್ರಸ್ತೆಯ ಶೆಡ್‌ಗೆ ಬೆಂಕಿ

‘ಪ್ರಕರಣ ಹಿಂಪಡೆಯಲು ನಿರಾಕರಿಸಿದ್ದಕ್ಕೆ ಉನ್ನಾವೊ ಅತ್ಯಾಚಾರ ಸಂತ್ರಸ್ತೆ ವಾಸವಿದ್ದ ಶೆಡ್‌ಗೆ ಬೆಂಕಿ ಹಚ್ಚಿರುವ ಆರೋಪಿಗಳು, ಶೆಡ್‌ನಲ್ಲಿದ್ದ ಹಸುಗೂಸುಗಳನ್ನೂ ಬೆಂಕಿಯೊಳಗೆ ಎಸೆದಿದ್ದಾರೆ. ಮಕ್ಕಳ ಸ್ಥಿತಿ ಚಿಂತಾಜನಕವಾಗಿದೆ’ ಎಂದು ಪೊಲೀಸರು ಮಂಗಳವಾರ ಹೇಳಿದ್ದಾರೆ.
Last Updated 18 ಏಪ್ರಿಲ್ 2023, 16:33 IST
ಜೈಲಿನಿಂದ ಹೊರಬಂದ ಆರೋಪಿಗಳಿಂದ ಉನ್ನಾವೊ ಸಂತ್ರಸ್ತೆಯ ಶೆಡ್‌ಗೆ ಬೆಂಕಿ

ಉನ್ನಾವ್‌ ಅತ್ಯಾಚಾರ ಪ್ರಕರಣ: ಕುಲ್‌ದೀಪ್‌ ಮಧ್ಯಂತರ ಜಾಮೀನು ಆದೇಶದಲ್ಲಿ ಮಾರ್ಪಾಡು

ಉನ್ನಾವ್‌ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಬಿಜೆ‍ಪಿ ಉಚ್ಛಾಟಿತ ನಾಯಕ ಕುಲ್‌ದೀಪ್‌ ಸಿಂಗ್‌ ಸೆಂಗರ್‌ ಅವರಿಗೆ ನೀಡಿದ್ದ ಮಧ್ಯಂತರ ಜಾಮೀನು ಆದೇಶವನ್ನು ದೆಹಲಿ ಹೈಕೋರ್ಟ್‌ ಶುಕ್ರವಾರ ಮಾರ್ಪಡಿಸಿದೆ.
Last Updated 27 ಜನವರಿ 2023, 23:07 IST
ಉನ್ನಾವ್‌ ಅತ್ಯಾಚಾರ ಪ್ರಕರಣ: ಕುಲ್‌ದೀಪ್‌ ಮಧ್ಯಂತರ ಜಾಮೀನು ಆದೇಶದಲ್ಲಿ ಮಾರ್ಪಾಡು

ಉ. ಪ್ರ. ಚುನಾವಣೆ: ಉನ್ನಾವೊ ಅತ್ಯಾಚಾರ ಸಂತ್ರಸ್ತೆಯ ತಾಯಿ ಕಾಂಗ್ರೆಸ್‌ ಅಭ್ಯರ್ಥಿ

ಉನ್ನಾವೊ ಕ್ಷೇತ್ರದಿಂದಲೇ ಕಣಕ್ಕೆ
Last Updated 13 ಜನವರಿ 2022, 12:56 IST
ಉ. ಪ್ರ. ಚುನಾವಣೆ: ಉನ್ನಾವೊ ಅತ್ಯಾಚಾರ ಸಂತ್ರಸ್ತೆಯ ತಾಯಿ ಕಾಂಗ್ರೆಸ್‌ ಅಭ್ಯರ್ಥಿ

ಉನ್ನಾವ್‌ ಅತ್ಯಾಚಾರ ಪ್ರಕರಣ: ಅತುಲ್‌‌ ಸೆಂಗಲ್‌ಗೆ ಚಿಕಿತ್ಸೆ ಕೊಡಿಸಲು ನಿರ್ದೇಶನ

ಬಾಯಿ ಕ್ಯಾನ್ಸರ್‌ ಪೀಡಿತರಾಗಿರುವ ಅತುಲ್‌ ಸೆಂಗಲ್‌
Last Updated 18 ಆಗಸ್ಟ್ 2020, 11:00 IST
ಉನ್ನಾವ್‌ ಅತ್ಯಾಚಾರ ಪ್ರಕರಣ: ಅತುಲ್‌‌ ಸೆಂಗಲ್‌ಗೆ ಚಿಕಿತ್ಸೆ ಕೊಡಿಸಲು ನಿರ್ದೇಶನ

ಅತ್ಯಾಚಾರಗಳಿಗೆ ಕೊನೆ ಎಂದು?

ನಿರ್ಭಯಾ ಅತ್ಯಾಚಾರ ಪ್ರಕರಣವೇನೋ ತಾತ್ವಿಕ ಅಂತ್ಯ ಕಂಡಿದೆ. ಆದರೆ ಈ ಹೇಯ ಘಟನೆಯ ಬಳಿಕವೂ ಅತ್ಯಾಚಾರಗಳು ನಿಂತಿಲ್ಲ. ನಿರ್ಭಯಾ ಘಟನೆಯ ಬಳಿಕ ದೇಶದಲ್ಲಿ ಕಂಡ ಪ್ರಮುಖ ಕೃತ್ಯಗಳ ಮಾಹಿತಿ ಇಲ್ಲಿದೆ...
Last Updated 20 ಮಾರ್ಚ್ 2020, 20:30 IST
ಅತ್ಯಾಚಾರಗಳಿಗೆ ಕೊನೆ ಎಂದು?

ಉನ್ನಾವ್ ಸಂತ್ರಸ್ತೆ ತಂದೆಗೆ ಚಿಕಿತ್ಸೆ ನೀಡಿದ್ದ ವೈದ್ಯ ಸಾವು

ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ತಂದೆಗೆ ಚಿಕಿತ್ಸೆ ನೀಡಿದ್ದ ವೈದ್ಯರು ಸೋಮವಾರ ಸಂಜೆ ಶಂಕಾಸ್ಪದವಾಗಿ ಸಾವನ್ನಪ್ಪಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
Last Updated 14 ಜನವರಿ 2020, 14:43 IST
ಉನ್ನಾವ್ ಸಂತ್ರಸ್ತೆ ತಂದೆಗೆ ಚಿಕಿತ್ಸೆ ನೀಡಿದ್ದ ವೈದ್ಯ ಸಾವು
ADVERTISEMENT

ಉನ್ನಾವ್ ಅತ್ಯಾಚಾರ| ಬಿಜೆಪಿಯ ಮಾಜಿ ಶಾಸಕ ಕುಲದೀಪ್‌ ಸೆಂಗರ್‌ಗೆ ಜೀವಾವಧಿ ಶಿಕ್ಷೆ

ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ಶಾಸಕ, ಉನ್ನಾವ್‌ ಅತ್ಯಾಚಾರ ಪ್ರಕರಣದ ಅಪರಾಧಿ ಕುಲ್‌ದೀಪ್‌ಸಿಂಗ್‌ ಸೆಂಗರ್‌ಗೆ ಜೀವಾವಧಿ ಶಿಕ್ಷೆ ಹಾಗೂ ₹ 25 ಲಕ್ಷ ದಂಡ ವಿಧಿಸಿ ದೆಹಲಿ ನ್ಯಾಯಾಲಯ...
Last Updated 20 ಡಿಸೆಂಬರ್ 2019, 18:44 IST
ಉನ್ನಾವ್ ಅತ್ಯಾಚಾರ| ಬಿಜೆಪಿಯ ಮಾಜಿ ಶಾಸಕ ಕುಲದೀಪ್‌ ಸೆಂಗರ್‌ಗೆ ಜೀವಾವಧಿ ಶಿಕ್ಷೆ

ಉನ್ನಾವೋ ಪ್ರಕರಣ| ಉಚ್ಚಾಟಿತ ಬಿಜೆಪಿ ಶಾಸಕ ಕುಲದೀಪ್‌ ಸಿಂಗ್‌ ಮೇಲಿನ ಆರೋಪ ಸಾಬೀತು

ಉನ್ನಾವ್‌ ಅತ್ಯಾಚಾರ ಪ್ರಕರಣದಲ್ಲಿ ಉಚ್ಚಾಟಿತ ಬಿಜೆಪಿ ಶಾಸಕ ಕುಲದೀಪ್‌ ಸಿಂಗ್‌ ಸೆಂಗಾರ್‌ ಮೇಲಿನ ಆರೋಪ ಸಾಬೀತಾಗಿದೆ.
Last Updated 16 ಡಿಸೆಂಬರ್ 2019, 11:38 IST
ಉನ್ನಾವೋ ಪ್ರಕರಣ| ಉಚ್ಚಾಟಿತ ಬಿಜೆಪಿ ಶಾಸಕ ಕುಲದೀಪ್‌ ಸಿಂಗ್‌ ಮೇಲಿನ ಆರೋಪ ಸಾಬೀತು

ಉನ್ನಾವ್‌ ಪ್ರಕರಣ: ಸಂತ್ರಸ್ತೆಗೆ ಗ್ರಾಮಸ್ಥರ ಕಂಬನಿಯ ವಿದಾಯ

ಅಧಿಕಾರಿಗಳ ಮನವೊಲಿಕೆ ಬಳಿಕ ಅಂತ್ಯಕ್ರಿಯೆ ನಡೆಸಿದ ಕುಟುಂಬದ ಸದಸ್ಯರು
Last Updated 8 ಡಿಸೆಂಬರ್ 2019, 20:00 IST
ಉನ್ನಾವ್‌ ಪ್ರಕರಣ: ಸಂತ್ರಸ್ತೆಗೆ ಗ್ರಾಮಸ್ಥರ ಕಂಬನಿಯ ವಿದಾಯ
ADVERTISEMENT
ADVERTISEMENT
ADVERTISEMENT