‘1990ರಿಂದ 2020ರ ನಡುವೆ ಭಯೋತ್ಪಾದನೆಯು ಕಣಿವೆಯಲ್ಲಿ ತಳವೂರಿದ ನಂತರ ಸುಮಾರು 14,091 ನಾಗರಿಕರು ಮತ್ತು 5,356 ಭದ್ರತಾ ಸಿಬ್ಬಂದಿಗಳು ತಮ್ಮ ಜೀವ ಕಳೆದುಕೊಂಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿನ ಭಯೋತ್ಪಾಕತೆಯು ಗಡಿಯುದ್ದಕ್ಕೂ ಭಯೋತ್ಪಾಕರ ಒಳನುಸುಳುವಿಕೆಗೆ ಕಾರಣವಾಗಿದೆ’ ಎಂದು ಗೃಹ ಸಚಿವಾಲಯದ ವಾರ್ಷಿಕ ವರದಿ ಹೇಳಿದೆ.