ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

Naxal

ADVERTISEMENT

ಆಳ–ಅಗಲ: ನಗರ ನಕ್ಸಲರ ನಿಗ್ರಹಕ್ಕೆ ಪ್ರತ್ಯೇಕ ಕಾಯ್ದೆ ಬೇಕೆ?

‌‘ನಕ್ಸಲರು ಕೇವಲ ಗಡ್‌ಚಿರೋಲಿಯಲ್ಲಿ ಇಲ್ಲ. ನಗರ ನಕ್ಸಲರು ಕೆಲವು ಸರ್ಕಾರೇತರ ಸಂಸ್ಥೆಗಳಲ್ಲಿ (ಎನ್‌ಜಿಒ) ಸೇರಿದ್ದಾರೆ. ಅವರು ಸರ್ಕಾರದ ವಿರುದ್ದ ವ್ಯವಸ್ಥಿತವಾಗಿ ಸುಳ್ಳು ನಿರೂಪಣೆಗಳನ್ನು ಹರಡುತ್ತಿದ್ದಾರೆ’ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಜೂನ್‌ನಲ್ಲಿ ಹೇಳಿದ್ದರು.
Last Updated 21 ಜುಲೈ 2024, 23:56 IST
ಆಳ–ಅಗಲ: ನಗರ ನಕ್ಸಲರ ನಿಗ್ರಹಕ್ಕೆ ಪ್ರತ್ಯೇಕ ಕಾಯ್ದೆ ಬೇಕೆ?

ಐವರು ನಕ್ಸಲರು ಶರಣು

ಛತ್ತೀಸಗಢದ ಸುಕ್ಮಾ ಜಿಲ್ಲೆಯಲ್ಲಿ ಶನಿವಾರ ಐವರು ನಕ್ಸಲರು ‍ಪೊಲೀಸರು ಮತ್ತು ಸಿಆರ್‌ಪಿಎಫ್‌ ಸಿಬ್ಬಂದಿ ಎದುರು ಶರಣಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಎಲ್ಲ ನಕ್ಸಲರು ರಾಜ್ಯ ಸರ್ಕಾರದ ಶರಣಾಗತಿ ಮತ್ತು ಪುನರ್ವಸತಿ ಯೋಜನೆಯಡಿಯಲ್ಲಿ ಪ್ರಯೋಜನಗಳನ್ನು ಪಡೆಯಲಿದ್ದಾರೆ ಎಂದರು.
Last Updated 20 ಜುಲೈ 2024, 21:38 IST
ಐವರು ನಕ್ಸಲರು ಶರಣು

Chhattisgarh: ಎನ್‌ಕೌಂಟರ್; ಒಬ್ಬ ನಕ್ಸಲ್ ಹತ್ಯೆ

ಛತ್ತೀಸಗಢದ ಸುಕ್ಮಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಹಾಗೂ ನಕ್ಸಲರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಒಬ್ಬ ನಕ್ಸಲ್ ಹತನಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 20 ಜುಲೈ 2024, 5:32 IST
Chhattisgarh: ಎನ್‌ಕೌಂಟರ್; ಒಬ್ಬ ನಕ್ಸಲ್ ಹತ್ಯೆ

ಛತ್ತೀಸಗಢದಲ್ಲಿ ಎನ್‌ಕೌಂಟರ್‌: ನಕ್ಸಲ್‌ ಮಹಿಳೆ ಹತ್ಯೆ

ಛತ್ತೀಸಗಢದ ದಾಂತೇವಾಡ ಜಿಲ್ಲೆಯಲ್ಲಿ ಭದ್ರತಾ ಸಿಬ್ಬಂದಿ ನಡೆಸಿದ ಎನ್‌ಕೌಂಟರ್‌ಗೆ ನಕ್ಸಲ್‌ ಮಹಿಳೆಯೊಬ್ಬರು ಬಲಿಯಾಗಿದ್ದಾರೆ ಎಂದು ಪೊಲೀಸರು ಗುರುವಾರ ಹೇಳಿದ್ದಾರೆ.
Last Updated 18 ಜುಲೈ 2024, 15:38 IST
ಛತ್ತೀಸಗಢದಲ್ಲಿ ಎನ್‌ಕೌಂಟರ್‌: ನಕ್ಸಲ್‌ ಮಹಿಳೆ ಹತ್ಯೆ

ಮಹಾರಾಷ್ಟ್ರ: ನಕ್ಸಲ್ ಚಟುವಟಿಕೆಗಳಿಂದ ಮುಕ್ತವಾದ ಗಡಚಿರೋಲಿ

ಮಹಾರಾಷ್ಟ್ರ–ಛತ್ತೀಸಗಢದ ಗಡಿ ಭಾಗದಲ್ಲಿ ಬುಧವಾರ ಪೊಲೀಸರು ಮತ್ತು ‘ಸಿ–60’ ಕಮಾಂಡೊಗಳಿಂದ ಹತ್ಯೆಗೀಡಾದ 12 ನಕ್ಸಲರ ತಲೆಗೆ ಒಟ್ಟಾರೆ ₹86 ಲಕ್ಷ ಇನಾಮು ಘೋಷಿಸಲಾಗಿತ್ತು ಎಂದು ತಿಳಿದುಬಂದಿದೆ.
Last Updated 18 ಜುಲೈ 2024, 14:19 IST
ಮಹಾರಾಷ್ಟ್ರ: ನಕ್ಸಲ್ ಚಟುವಟಿಕೆಗಳಿಂದ ಮುಕ್ತವಾದ ಗಡಚಿರೋಲಿ

ನಕ್ಸಲರು ಇರಿಸಿದ್ದ IED ಸ್ಫೋಟ: ಇಬ್ಬರು ಪೊಲೀಸರು ಹುತಾತ್ಮ, ನಾಲ್ವರಿಗೆ ಗಾಯ

ಛತ್ತೀಸಗಢದ ಬಿಜಾಪುರ ಜಿಲ್ಲೆಯಲ್ಲಿ ನಕ್ಸಲರು ಇರಿಸಿದ್ದ ಕಚ್ಚಾ ಬಾಂಬ್‌ ಸ್ಫೋಟಗೊಂಡು ವಿಶೇಷ ಕಾರ್ಯಪಡೆಯ (ಎಸ್‌ಟಿಎಫ್‌) ಇಬ್ಬರು ಕಾನ್ಸ್‌ಸ್ಟೆಬಲ್‌ಗಳು ಗುರುವಾರ ಹುತಾತ್ಮರಾಗಿದ್ದಾರೆ.
Last Updated 18 ಜುಲೈ 2024, 13:05 IST
ನಕ್ಸಲರು ಇರಿಸಿದ್ದ IED ಸ್ಫೋಟ: ಇಬ್ಬರು ಪೊಲೀಸರು ಹುತಾತ್ಮ, ನಾಲ್ವರಿಗೆ ಗಾಯ

ಗಢಚಿರೋಲಿ: ಎನ್‌ಕೌಂಟರ್‌ನಲ್ಲಿ 12 ನಕ್ಸಲರ ಸಾವು

ಛತ್ತೀಸಗಢ ಗಡಿ ಸಮೀಪದಲ್ಲಿರುವ ಮಹಾರಾಷ್ಟ್ರದ ಗಢಚಿರೋಲಿ ಜಿಲ್ಲೆಯಲ್ಲಿ ಬುಧವಾರ ಪೊಲೀಸರು ಮತ್ತು ‘ಸಿ60’ ಕಮಾಂಡೊಗಳು ನಡೆಸಿದ ಎನ್‌ಕೌಂಟರ್‌ನಲ್ಲಿ 12 ನಕ್ಸಲರು ಸಾವಿಗೀಡಾಗಿದ್ದಾರೆ.
Last Updated 17 ಜುಲೈ 2024, 15:52 IST
ಗಢಚಿರೋಲಿ: ಎನ್‌ಕೌಂಟರ್‌ನಲ್ಲಿ 12 ನಕ್ಸಲರ ಸಾವು
ADVERTISEMENT

ಛತ್ತೀಸಗಢ: ಐವರು ನಕ್ಸಲರ ಸೆರೆ

ಛತ್ತೀಸಗಢದ ಸುಕ್ಮಾ ಜಿಲ್ಲೆಯಲ್ಲಿ ಐವರು ನಕ್ಸಲರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಎರಡು ಬ್ಯಾರೆಲ್ ಗ್ರೆನೇಡ್‌ ಲಾಂಚರ್‌ ಶೆಲ್‌ಗಳು ಮತ್ತು ಟಿಫಿನ್‌ ಬಾಂಬ್‌ ಸೇರಿದಂತೆ ಸ್ಫೋಟಕ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
Last Updated 7 ಜುಲೈ 2024, 12:50 IST
ಛತ್ತೀಸಗಢ: ಐವರು ನಕ್ಸಲರ ಸೆರೆ

ಛತ್ತೀಸಗಢ | ಐವರು ನಕ್ಸಲರ ಬಂಧನ: ಹಲವು ಸ್ಫೋಟಕಗಳು ವಶ

ಛತ್ತೀಸಗಢದ ಸುಕ್ಮಾ ಜಿಲ್ಲೆಯಲ್ಲಿ ಐವರು ನಕ್ಸಲರನ್ನು ಬಂಧಿಸಲಾಗಿದೆ. ಡಬಲ್ ಬ್ಯಾರೆಲ್ ಗ್ರೆನೆಡ್‌ ಲಾಂಚರ್ ಷೆಲ್‌ ಹಾಗೂ ಟಿಫನ್ ಬಾಂಬ್‌ ಸೇರಿ ಹಲವು ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
Last Updated 7 ಜುಲೈ 2024, 5:06 IST
ಛತ್ತೀಸಗಢ | ಐವರು ನಕ್ಸಲರ ಬಂಧನ: ಹಲವು ಸ್ಫೋಟಕಗಳು ವಶ

ಒಟ್ಟು ₹16 ಲಕ್ಷ ಬಹುಮಾನ ಘೋಷಣೆಯಾಗಿದ್ದ ಇಬ್ಬರು ಮಹಿಳಾ ನಕ್ಸಲರು ಶರಣು

ತಮ್ಮ ತಲೆಗೆ ಒಟ್ಟು ₹16 ಲಕ್ಷ ಬಹುಮಾನ ಘೋಷಣೆಯಾಗಿದ್ದ ಇಬ್ಬರು ಮಹಿಳಾ ನಕ್ಸಲರು ಮಹಾರಾಷ್ಟ್ರದ ಗಡ್‌ಚಿರೋಲಿ ಜಿಲ್ಲೆಯಲ್ಲಿ ಪೊಲೀಸರಿಗೆ ಶರಣಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 27 ಜೂನ್ 2024, 14:46 IST
ಒಟ್ಟು ₹16 ಲಕ್ಷ ಬಹುಮಾನ ಘೋಷಣೆಯಾಗಿದ್ದ ಇಬ್ಬರು ಮಹಿಳಾ ನಕ್ಸಲರು ಶರಣು
ADVERTISEMENT
ADVERTISEMENT
ADVERTISEMENT