ಸಮಿತಿಯ ಪ್ರಕ್ರಿಯೆಗಳು ಒಂದು ಅಣಕದಂತೆ ಆಗಿವೆ. ಸಮಿತಿಯು ವರದಿಯನ್ನು ಈಗಾಗಲೇ ಸಿದ್ಧಪಡಿಸಿ ಆಗಿರಬಹುದು. ಮಸೂದೆಗೆ ಸಂಸತ್ತಿನ ಅಂಗೀಕಾರ ದೊರೆತರೆ, ನಾವು ಕಾನೂನನ್ನು ರದ್ದುಪಡಿಸುವಂತೆ ಕೋರಿ ಕೋರ್ಟ್ ಮೆಟ್ಟಿಲೇರುತ್ತೇವೆ
ಎ. ರಾಜಾ, ಡಿಎಂಕೆ ಸದಸ್ಯ
ಎಲ್ಲವೂ ಮೊದಲೇ ನಿರ್ಧಾರವಾಗಿತ್ತು. ನಮಗೆ ಮಾತನಾಡಲು ಅವಕಾಶ ಕೊಡಲಿಲ್ಲ. ಯಾವ ನಿಯಮವನ್ನೂ ಪಾಲಿಸಲಿಲ್ಲ