ಶುಕ್ರವಾರ, 3 ಅಕ್ಟೋಬರ್ 2025
×
ADVERTISEMENT

JPC Report

ADVERTISEMENT

ಪಿಎಂ, ಸಿಎಂ ಸ್ವಯಂ ಪದಚ್ಯುತಗೊಳ್ಳುವ ಮಸೂದೆ: ತಿಂಗಳಾದರೂ ರಚನೆಯಾಗದ ಜೆಪಿಸಿ

Opposition Stand: 30ಕ್ಕೂ ಅಧಿಕ ದಿನ ಜೈಲಿನಲ್ಲಿ ಕಳೆದರೆ ಪ್ರಧಾನ ಮಂತ್ರಿ, ಮುಖ್ಯಮಂತ್ರಿ ಹುದ್ದೆಯಿಂದ ಸ್ವಯಂ ಪದಚ್ಯುತಗೊಳ್ಳುವ ಮಸೂದೆಗೆ ಸಂಬಂಧಿಸಿದ ಜೆಪಿಸಿ ವಿರೋಧ ಪಕ್ಷಗಳ ಅಸಹಕಾರದಿಂದ ಇನ್ನೂ ರಚನೆಯಾಗಿಲ್ಲ ಎಂದು ಸಂಸತ್ತಿನ ವರದಿ.
Last Updated 22 ಸೆಪ್ಟೆಂಬರ್ 2025, 11:18 IST
ಪಿಎಂ, ಸಿಎಂ ಸ್ವಯಂ ಪದಚ್ಯುತಗೊಳ್ಳುವ ಮಸೂದೆ: ತಿಂಗಳಾದರೂ ರಚನೆಯಾಗದ ಜೆಪಿಸಿ

ಜೆಪಿಸಿ ರಚನೆ ಮತ್ತಷ್ಟು ವಿಳಂಬ: ಸಮಿತಿಯಲ್ಲಿ ಸೇರದಿರಲು ಹಲವು ಪಕ್ಷಗಳ ನಿರ್ಧಾರ

JPC Delay: ಬಂಧನಕ್ಕೆ ಒಳಗಾಗಿ 30 ದಿನ ಜೈಲಿನಲ್ಲಿದ್ದರೆ ಪ್ರಧಾನಿ, ಮುಖ್ಯಮಂತ್ರಿ ಹಾಗೂ ಸಚಿವರನ್ನು ಪದಚ್ಯುತಿಗೊಳಿಸುವುದಕ್ಕೆ ಅನುವು ಮಾಡಿಕೊಡುವ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿ ಎರಡು ವಾರಗಳು ಕಳೆದಿವೆ.
Last Updated 4 ಸೆಪ್ಟೆಂಬರ್ 2025, 23:30 IST
ಜೆಪಿಸಿ ರಚನೆ ಮತ್ತಷ್ಟು ವಿಳಂಬ: ಸಮಿತಿಯಲ್ಲಿ ಸೇರದಿರಲು ಹಲವು ಪಕ್ಷಗಳ ನಿರ್ಧಾರ

ಸಿಎಂ, ಪಿಎಂ ಪದಚ್ಯುತಗೊಳಿಸುವ ಮಸೂದೆ: ಜೆಪಿಸಿಯಿಂದ ಹೊರಗುಳಿಯಲಿರುವ ಟಿಎಂಸಿ?

Opposition Protest: ನ್ಯೂಡಿಲ್ಲಿ: ಪ್ರಧಾನ ಮಂತ್ರಿ, ಮುಖ್ಯಮಂತ್ರಿ ಹಾಗೂ ಸಚಿವರು 30 ದಿನಕ್ಕಿಂತ ಹೆಚ್ಚು ದಿನ ಬಂಧಿತರಾಗಿದರೆ ಪದಚ್ಯುತಗೊಳಿಸುವ ಮಸೂದೆಯ ಪರಿಶೀಲನೆ ಜಂಟಿ ಸಂಸದೀಯ ಸಮಿತಿಯಿಂದ ತೃಣಮೂಲ ಕಾಂಗ್ರೆಸ್ ಹೊರಗುಳಿಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
Last Updated 22 ಆಗಸ್ಟ್ 2025, 4:59 IST
ಸಿಎಂ, ಪಿಎಂ ಪದಚ್ಯುತಗೊಳಿಸುವ ಮಸೂದೆ: ಜೆಪಿಸಿಯಿಂದ ಹೊರಗುಳಿಯಲಿರುವ ಟಿಎಂಸಿ?

ಲೋಕಸಭೆಯಲ್ಲಿ ವಕ್ಫ್ JPC ವರದಿ ಮಂಡನೆ: ವಿರೋಧ ಪಕ್ಷಗಳ ‍‍ಪ್ರತಿಭಟನೆ, ಸಭಾತ್ಯಾಗ

ವಕ್ಫ್ ತಿದ್ದುಪಡಿ ಮಸೂದೆ ಸಂಬಂಧ ಜಂಟಿ ಸಂಸದೀಯ ಸಮಿತಿ ಸಿದ್ಧಪಡಿಸಿದ ವರದಿಯನ್ನು ಗುರುವಾರ ಲೋಕಸಭೆಯಲ್ಲಿ ವಿರೋಧ ಪಕ್ಷಗಳ ಭಾರಿ ವಿರೋಧದ ನಡುವೆಯೇ ಮಂಡಿಸಲಾಯಿತು.
Last Updated 13 ಫೆಬ್ರುವರಿ 2025, 10:06 IST
ಲೋಕಸಭೆಯಲ್ಲಿ ವಕ್ಫ್ JPC ವರದಿ ಮಂಡನೆ: ವಿರೋಧ ಪಕ್ಷಗಳ ‍‍ಪ್ರತಿಭಟನೆ, ಸಭಾತ್ಯಾಗ

ವಕ್ಫ್ ಮಸೂದೆ ಕರಡು ವರದಿ ಅಂಗೀಕಾರ: ವಿಪಕ್ಷ ಸದಸ್ಯರಿಂದ ಭಿನ್ನಮತದ ಟಿಪ್ಪಣಿ

ವಕ್ಫ್ (ತಿದ್ದುಪಡಿ) ಮಸೂದೆ ಪರಿಶೀಲಿಸುತ್ತಿರುವ ಸಂಸತ್ ಜಂಟಿ ಸಮಿತಿಯು(ಜೆಪಿಸಿ) ಬುಧವಾರ ತನ್ನ ಕರಡು ವರದಿಯನ್ನು ಬಹುಮತದಿಂದ ಅಂಗೀಕರಿಸಿದೆ. ಆದರೆ, ಇದು ವಕ್ಫ್‌ ಮಂಡಳಿಯನ್ನು ನಾಶಪಡಿಸುವ ಕಸರತ್ತು ಎಂದು ವಿಪಕ್ಷಗಳು ಕಿಡಿಕಾರಿವೆ.
Last Updated 29 ಜನವರಿ 2025, 15:26 IST
ವಕ್ಫ್ ಮಸೂದೆ ಕರಡು ವರದಿ ಅಂಗೀಕಾರ:  ವಿಪಕ್ಷ ಸದಸ್ಯರಿಂದ ಭಿನ್ನಮತದ ಟಿಪ್ಪಣಿ

ತಕರಾರು ಇಲ್ಲದ ವಕ್ಫ್‌ ಆಸ್ತಿಗೆ ಭಂಗವಿಲ್ಲ: ಸಂಸದೀಯ ಸಮಿತಿ ಶಿಫಾರಸು

ಈಗಿನ ವಕ್ಫ್‌ ಆಸ್ತಿಗಳ ವಿಚಾರವಾಗಿ ಯಾವುದೇ ತಕರಾರು ಇಲ್ಲ ಎಂದಾದರೆ, ವಕ್ಫ್‌ ಆಸ್ತಿಯಲ್ಲಿ ಸರ್ಕಾರದ ಯಾವುದೇ ಕಟ್ಟಡ ಇಲ್ಲವೆಂದಾದರೆ ಅಂತಹ ಆಸ್ತಿಗಳನ್ನು ವಕ್ಫ್‌ ಆಸ್ತಿಗಳನ್ನಾಗಿಯೇ ಉಳಿಸಿಕೊಳ್ಳಬೇಕು ಎಂದು ವಕ್ಫ್‌ ಮಸೂದೆ ಕುರಿತು ಪರಿಶೀಲನೆ ನಡೆಸಿರುವ ಸಂಸದೀಯ ಸಮಿತಿಯು ಶಿಫಾರಸು ಮಾಡಲಿದೆ.
Last Updated 27 ಜನವರಿ 2025, 15:49 IST
ತಕರಾರು ಇಲ್ಲದ ವಕ್ಫ್‌ ಆಸ್ತಿಗೆ ಭಂಗವಿಲ್ಲ: ಸಂಸದೀಯ ಸಮಿತಿ ಶಿಫಾರಸು

ಜಂಟಿ ಸಂಸದೀಯ ಸಮಿತಿ ಸರ್ಕಾರದ ರಬ್ಬರ್ ಸ್ಟಾಂಪ್: ಗೌರವ್ ಗೊಗೋಯ್

ಸಂಸದೀಯ ಜಂಟಿ ಸಮಿತಿಯು ಸರ್ಕಾರದ ರಬ್ಬರ್ ಸ್ಟಾಂಪ್ ಆಗಿದೆ ಎಂದು ಕಾಂಗ್ರೆಸ್ ನಾಯಕ ಗೌರವ್ ಗೊಗೋಯ್ ಸೋಮವಾರ ಟೀಕಿಸಿದ್ದಾರೆ.
Last Updated 27 ಜನವರಿ 2025, 13:34 IST
ಜಂಟಿ ಸಂಸದೀಯ ಸಮಿತಿ ಸರ್ಕಾರದ ರಬ್ಬರ್ ಸ್ಟಾಂಪ್: ಗೌರವ್ ಗೊಗೋಯ್
ADVERTISEMENT

ವಕ್ಫ್ (ತಿದ್ದುಪಡಿ) ಮಸೂದೆಯ ಪರಿಶೀಲನಾ ವರದಿಗೆ ಜೆಪಿಸಿ ಗ್ರೀನ್ ಸಿಗ್ನಲ್

ಉದ್ದೇಶಿತ ವಕ್ಫ್ (ತಿದ್ದುಪಡಿ) ಮಸೂದೆಯ ಪರಿಶೀಲನಾ ವರದಿ ಸಲ್ಲಿಸಲು ಬಿಜೆಪಿಯ ಹಿರಿಯ ಸಂಸದ ಜಗದಂಬಿಕಾ ಪಾಲ್ ನೇತೃತ್ವದ ಸಂಸತ್ತಿನ ಜಂಟಿ ಸಮಿತಿ (ಜೆಪಿಸಿ) ಅನುಮೋದನೆ ನೀಡಿದೆ.
Last Updated 27 ಜನವರಿ 2025, 11:02 IST
ವಕ್ಫ್ (ತಿದ್ದುಪಡಿ) ಮಸೂದೆಯ ಪರಿಶೀಲನಾ ವರದಿಗೆ ಜೆಪಿಸಿ ಗ್ರೀನ್ ಸಿಗ್ನಲ್

ವಕ್ಫ್‌ JPC ಸಭೆಯಲ್ಲಿ ಕೋಲಾಹಲ: ವಿರೋಧ ಪಕ್ಷಗಳ 10 ಸಂಸದರ ಅಮಾನತು

ವಕ್ಫ್‌ (ತಿದ್ದುಪಡಿ) ಮಸೂದೆ, 2024 ಅನ್ನು ಪರಿಶೀಲಿಸಲು ರಚಿಸಲಾಗಿದ್ದ ಜಂಟಿ ಸಂಸದೀಯ ಸಮಿತಿಯ (ಜೆಪಿಸಿ) ಸದಸ್ಯರಾಗಿರುವ ವಿರೋಧ ಪಕ್ಷಗಳ 10 ಸಂಸದರನ್ನು ಒಂದು ದಿನದ ಮಟ್ಟಿಗೆ ಶುಕ್ರವಾರ ಅಮಾನತು ಮಾಡಲಾಗಿದೆ.
Last Updated 24 ಜನವರಿ 2025, 18:50 IST
ವಕ್ಫ್‌ JPC ಸಭೆಯಲ್ಲಿ ಕೋಲಾಹಲ: ವಿರೋಧ ಪಕ್ಷಗಳ 10 ಸಂಸದರ ಅಮಾನತು

ಏಕಕಾಲಕ್ಕೆ ಚುನಾವಣೆ: 31ಕ್ಕೆ ಜೆಪಿಸಿ 2ನೇ ಸಭೆ

ಏಕಕಾಲಕ್ಕೆ ಚುನಾವಣೆಗಳನ್ನು ನಡೆಸುವುದಕ್ಕೆ ಸಂಬಂಧಿಸಿದ ಎರಡು ಮಸೂದೆಗಳ ಪರಾಮರ್ಶೆ ನಡೆಸುವುದಕ್ಕಾಗಿ ಜಂಟಿ ಸಂಸದೀಯ ಸಮಿತಿಯ (ಜೆಪಿಸಿ) ಎರಡನೇ ಸಭೆ ಜನವರಿ 31ರಂದು ನಡೆಯಲಿದೆ.
Last Updated 21 ಜನವರಿ 2025, 14:51 IST
ಏಕಕಾಲಕ್ಕೆ ಚುನಾವಣೆ: 31ಕ್ಕೆ ಜೆಪಿಸಿ 2ನೇ ಸಭೆ
ADVERTISEMENT
ADVERTISEMENT
ADVERTISEMENT