ಮುಂಬೈ: ಹಾಸ್ಯನಟ ಕುನಾಲ್ ಕಾಮ್ರಾ ಅವರು ಯಾವ ಅಪರಾಧ ಮಾಡಿದ್ದಾರೆ?, ಕೊಲೆ ಮಾಡಿದ್ದಾರೆಯೇ ಅಥವಾ ದೇಶದ್ರೋಹದ ಕೆಲಸ ಮಾಡಿದ್ದಾರೆಯೇ ಎಂದು ಶಿವಸೇನಾ (ಯುಬಿಟಿ) ನಾಯಕ ಸಂಜಯ್ ರಾವುತ್ ಪ್ರಶ್ನಿಸಿದ್ದಾರೆ.

ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಪುನರುಚ್ಚರಿಸಿದ ರಾವತ್, ಕುನಾಲ್ ಕಾಮ್ರಾ ಅವರನ್ನು ಸಮರ್ಥಿಸಿಕೊಂಡಿದ್ದಾರೆ.

‘ನಾನು ಕಾಮ್ರಾ ಅವರೊಂದಿಗೆ ಮಾತನಾಡಿದ್ದೇನೆ. ನಾವು ಕಾನೂನಿನ ರಕ್ಷಕರು. ಗೃಹ ಇಲಾಖೆ ಕಾನೂನನ್ನು ಪಾಲಿಸದಿದ್ದರೂ, ನಾವು ಅದನ್ನು ಪಾಲಿಸಬೇಕು. ಇಡಿ, ಸಿಬಿಐ ಅವರ ವಿರುದ್ಧ ಲುಕ್ಔಟ್ ನೋಟಿಸ್ ಜಾರಿ ಮಾಡಿದೆಯೇ?' ಎಂದು ರಾವುತ್ ಹೇಳಿದ್ದಾರೆ.
.IPL 2025 | ರಾಜಸ್ಥಾನ ರಾಯಲ್ಸ್ ಜಯಭೇರಿ: ಪಂಜಾಬ್ ಕಿಂಗ್ಸ್ಗೆ ಮೊದಲ ಸೋಲು .ರೈತರು ಬೆಳೆ ವಿಮಾ ಹಣವನ್ನು ನಿಶ್ಚಿತಾರ್ಥ, ಮದುವೆಗೆ ಬಳಸುತ್ತಾರೆ: MH ಕೃಷಿ ಸಚಿವ.
ಕಾಮ್ರಾಗೆ ಮೂರು ಬಾರಿ ಸಮನ್ಸ್ ನೀಡಿದ್ದು, ವಿಚಾರಣೆಗೆ ಇದುವರೆಗೂ ಹಾಜರಾಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

36 ವರ್ಷದ ಹಾಸ್ಯ ಕಲಾವಿದ ಕುನಾಲ್ ಕಾಮ್ರಾ ಅವರು ಈಚೆಗೆ ಕಾರ್ಯಕ್ರಮವೊಂದರಲ್ಲಿ ಏಕನಾಥ ಶಿಂದೆ ಅವರನ್ನು 'ವಂಚಕ' ಎಂದು ಕರೆಯುವ ಮೂಲಕ ರಾಜಕೀಯ ವೃತ್ತಿಜೀವನವನ್ನು ಟೀಕಿಸಿದ್ದರು. ಇದು ಮಹಾರಾಷ್ಟ್ರ ರಾಜಕೀಯದಲ್ಲಿ ದೊಡ್ಡ ಬಿರುಗಾಳಿ ಎಬ್ಬಿಸಿತ್ತು.

ಕಾಮ್ರಾ ಅವರ ಕಾರ್ಯಕ್ರಮ ನಡೆದಿದ್ದ ಸ್ಥಳದಲ್ಲಿ ದಾಂದಲೆ ನಡೆಸಿದ ಆರೋಪದ ಅಡಿ ಪೊಲೀಸರು ಶಿವಸೇನಾ ಪದಾಧಿಕಾರಿ ರಾಹುಲ್ ಕನಲ್ ಸೇರಿದಂತೆ ಇತರರನ್ನು ಬಂಧಿಸಿದ್ದರು.
.ಜಿಎಸ್ಟಿ ಬಾಕಿ: ಮಧ್ಯಂತರ ತಡೆಯಾಜ್ಞೆ.ವಿಜಯೇಂದ್ರ ಕಾರ್ಯವೈಖರಿಗೆ ಅತೃಪ್ತಿ: ವರಿಷ್ಠರ ಭೇಟಿಯಾದ ಅರವಿಂದ ಬೆಲ್ಲದ.ಚಿಲಿ – ಕರ್ನಾಟಕ ನಾವೀನ್ಯತೆ, ತಂತ್ರಜ್ಞಾನ ಸಹಕಾರ.ಎಲ್2: ಎಂಪುರಾನ್ ಸಿನಿಮಾ ನಿರ್ಮಾಪಕರ ಕಚೇರಿಯಲ್ಲಿ ED ಶೋಧ: ₹ 1.5 ಕೋಟಿ ನಗದು ವಶ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.