ಸೋಮವಾರ, 18 ಆಗಸ್ಟ್ 2025
×
ADVERTISEMENT

Kunal Kamra

ADVERTISEMENT

ಕುನಾಲ್ ಕಾಮ್ರಾ ವಿರುದ್ಧ ಹಕ್ಕುಚ್ಯುತಿ ಪ್ರಕ್ರಿಯೆ ಶೀಘ್ರದಲ್ಲೇ ಆರಂಭ

Kunal Kamra controversy: ಹಾಸ್ಯ ಕಲಾವಿದ ಕುನಾಲ್ ಕಾಮ್ರಾ ಮತ್ತು ಶಿವಸೇನಾ (ಯುಬಿಟಿ) ವಕ್ತಾರೆ ಸುಷ್ಮಾ ಅಂಧಾರೆ ವಿರುದ್ಧ ಹಕ್ಕುಚ್ಯುತಿ ಪ್ರಕ್ರಿಯೆ ಶೀಘ್ರದಲ್ಲೇ ಪ್ರಾರಂಭವಾಗಲಿವೆ ಎಂದು ಹಿರಿಯ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
Last Updated 14 ಜೂನ್ 2025, 6:47 IST
ಕುನಾಲ್ ಕಾಮ್ರಾ ವಿರುದ್ಧ ಹಕ್ಕುಚ್ಯುತಿ ಪ್ರಕ್ರಿಯೆ ಶೀಘ್ರದಲ್ಲೇ ಆರಂಭ

ಕಾಮ್ರಾ ವಿಚಾರಣೆ ನಡೆಸಬಹುದು, ಬಂಧಿಸುವಂತಿಲ್ಲ: ಬಾಂಬೆ ಹೈಕೋರ್ಟ್‌

ಹಾಸ್ಯ ಕಲಾವಿದ ಕುನಾಲ್‌ ಕಾಮ್ರಾ ಅವರನ್ನು ವಿಚಾರಣೆಗೆ ಒಳಪಡಿಸಬಹುದು. ಆದರೆ, ಬಂಧಿಸುವ ಅಗತ್ಯವಿಲ್ಲ ಎಂದು ಬಾಂಬೆ ಹೈಕೋರ್ಟ್‌ ಶುಕ್ರವಾರ ಹೇಳಿದೆ.
Last Updated 25 ಏಪ್ರಿಲ್ 2025, 13:31 IST
ಕಾಮ್ರಾ ವಿಚಾರಣೆ ನಡೆಸಬಹುದು, ಬಂಧಿಸುವಂತಿಲ್ಲ: ಬಾಂಬೆ ಹೈಕೋರ್ಟ್‌

ಕುನಾಲ್‌ ಅನ್ನು ಬಂಧಿಸುವಂತಿಲ್ಲ: ಬಾಂಬೆ ಹೈಕೋರ್ಟ್‌

ತನ್ನ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ ಅನ್ನು ರದ್ದುಗೊಳಿಸಬೇಕು ಎಂದು ಮನವಿ ಮಾಡಿರುವ ಹಾಸ್ಯ ಕಲಾವಿದ ಕುನಾಲ್‌ ಕಾಮ್ರಾ ಅವರ ಅರ್ಜಿ ಕುರಿತು ಆದೇಶ ಹೊರಡಿಸುವವರೆಗೂ, ಅವರನ್ನು ಬಂಧಿಸಬಾರದು ಎಂದು ಬಾಂಬೆ ಹೈಕೋರ್ಟ್‌ ಮಧ್ಯಂತರ ಪರಿಹಾರ ಒದಗಿಸಿದೆ.
Last Updated 16 ಏಪ್ರಿಲ್ 2025, 16:04 IST
ಕುನಾಲ್‌ ಅನ್ನು ಬಂಧಿಸುವಂತಿಲ್ಲ: ಬಾಂಬೆ ಹೈಕೋರ್ಟ್‌

ಮುಂಬೈಗೆ ಬಂದರೆ, ಶಿವಸೇನಾ ಶೈಲಿಯಲ್ಲಿ ಸ್ವಾಗತ: ಕಾಮ್ರಾಗೆ ಕನಾಲ್‌ ಎಚ್ಚರಿಕೆ

ಹಾಸ್ಯ ಕಲಾವಿದನಿಗೆ ಎಚ್ಚರಿಕೆ ನೀಡಿದ ರಾಹುಲ್‌ ಕನಾಲ್‌
Last Updated 10 ಏಪ್ರಿಲ್ 2025, 14:49 IST
ಮುಂಬೈಗೆ ಬಂದರೆ, ಶಿವಸೇನಾ ಶೈಲಿಯಲ್ಲಿ ಸ್ವಾಗತ: ಕಾಮ್ರಾಗೆ ಕನಾಲ್‌ ಎಚ್ಚರಿಕೆ

‘ಬುಕ್‌ ಮೈ ಶೋ’ಗೆ ಕುನಾಲ್ ಕಾಮ್ರಾ ಬಹಿರಂಗ ಪತ್ರ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಏಕನಾಥ ಶಿಂದೆ ಅವರನ್ನು ಅಪಹಾಸ್ಯ ಮಾಡಿದ ಕಾರಣಕ್ಕೆ ತನ್ನ ಕಾರ್ಯಕ್ರಮಗಳನ್ನು ಪಟ್ಟಿಯಿಂದ ಕೈಬಿಟ್ಟಿರುವ ‘ಬುಕ್‌ ಮೈ ಶೋ’ ಸಂಸ್ಥೆಗೆ ಹಾಸ್ಯ ಕಲಾವಿದ ಕುನಾಲ್ ಕಾಮ್ರಾ ಬಹಿರಂಗ ಪತ್ರ ಬರೆದಿದ್ದಾರೆ.
Last Updated 7 ಏಪ್ರಿಲ್ 2025, 16:03 IST
‘ಬುಕ್‌ ಮೈ ಶೋ’ಗೆ ಕುನಾಲ್ ಕಾಮ್ರಾ ಬಹಿರಂಗ ಪತ್ರ

ಶಿಂದೆ ಅವಹೇಳನ: ಕಾಮ್ರಾಗೆ ನೀಡಿದ್ದ ಮಧ್ಯಂತರ ನಿರೀಕ್ಷಣಾ ಜಾಮೀನು ಅವಧಿ ವಿಸ್ತರಣೆ

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಏಕನಾಥ ಶಿಂದೆ ಅವರನ್ನು ಉದ್ದೇಶಿಸಿ ಆಡಿದ ಮಾತುಗಳಿಗೆ ಸಂಬಂಧಿಸಿದಂತೆ ದಾಖಲಾದ ಪ್ರಕರಣದಲ್ಲಿ ಹಾಸ್ಯ ಕಲಾವಿದ ಕುನಾಲ್ ಕಾಮ್ರಾ ಅವರಿಗೆ ನೀಡಲಾಗಿದ್ದ ಮಧ್ಯಂತರ ನಿರೀಕ್ಷಣಾ ಜಾಮೀನಿನ ಅವಧಿಯನ್ನು ಏಪ್ರಿಲ್ 17ರವರೆಗೆ ಮದ್ರಾಸ್‌ ಹೈಕೋರ್ಟ್‌ ವಿಸ್ತರಿಸಿದೆ.
Last Updated 7 ಏಪ್ರಿಲ್ 2025, 10:19 IST
ಶಿಂದೆ ಅವಹೇಳನ: ಕಾಮ್ರಾಗೆ ನೀಡಿದ್ದ ಮಧ್ಯಂತರ ನಿರೀಕ್ಷಣಾ ಜಾಮೀನು ಅವಧಿ ವಿಸ್ತರಣೆ

ಆಕ್ಷೇಪಾರ್ಹ ಹೇಳಿಕೆ | ‌‌FIR ರದ್ದುಗೊಳಿಸಲು ಕೋರಿ ಹೈಕೋರ್ಟ್‌ ಮೊರೆ ಹೋದ ಕಾಮ್ರಾ

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ ಶಿಂದೆ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿರುವ ಕುರಿತು ತಮ್ಮ ವಿರುದ್ಧ ದಾಖಲಾದ ಎಫ್‌ಐಆರ್ ಅನ್ನು ರದ್ದುಗೊಳಿಸುವಂತೆ ಕೋರಿ ಹಾಸ್ಯನಟ ಕುನಾಲ್ ಕಾಮ್ರಾ ಹೈಕೋರ್ಟ್ ಮೊರೆ ಹೋಗಿದ್ದಾರೆ.
Last Updated 7 ಏಪ್ರಿಲ್ 2025, 5:37 IST
ಆಕ್ಷೇಪಾರ್ಹ ಹೇಳಿಕೆ | ‌‌FIR ರದ್ದುಗೊಳಿಸಲು ಕೋರಿ ಹೈಕೋರ್ಟ್‌ ಮೊರೆ ಹೋದ ಕಾಮ್ರಾ
ADVERTISEMENT

ಕುನಾಲ್‌ ಕಾಮ್ರಾ ಯಾವ ಅಪರಾಧ ಮಾಡಿದ್ದಾರೆ: ಸಂಜಯ್ ರಾವುತ್ ಪ್ರಶ್ನೆ

ಹಾಸ್ಯನಟ ಕುನಾಲ್‌ ಕಾಮ್ರಾ ಅವರು ಯಾವ ಅಪರಾಧ ಮಾಡಿದ್ದಾರೆ?, ಕೊಲೆ ಮಾಡಿದ್ದಾರೆಯೇ ಅಥವಾ ದೇಶದ್ರೋಹದ ಕೆಲಸ ಮಾಡಿದ್ದಾರೆಯೇ ಎಂದು ಶಿವಸೇನಾ (ಯುಬಿಟಿ) ನಾಯಕ ಸಂಜಯ್ ರಾವುತ್ ಪ್ರಶ್ನಿಸಿದ್ದಾರೆ.
Last Updated 5 ಏಪ್ರಿಲ್ 2025, 15:54 IST
ಕುನಾಲ್‌ ಕಾಮ್ರಾ ಯಾವ ಅಪರಾಧ ಮಾಡಿದ್ದಾರೆ: ಸಂಜಯ್ ರಾವುತ್ ಪ್ರಶ್ನೆ

ಕುನಾಲ್ ಕಾಮ್ರಾ ಕಾರ್ಯಕ್ರಮಗಳಿಗೆ ‘ಬುಕ್‌ಮೈಶೋ’ ಕೊಕ್‌

ಟಿಕೆಟ್‌ ಬುಕ್ಕಿಂಗ್‌ ವೇದಿಕೆಯಾದ ‘ಬುಕ್‌ಮೈಶೋ’ ತನ್ನ ಕಾರ್ಯಕ್ರಮಗಳ ಪಟ್ಟಿಯಿಂದ ಹಾಸ್ಯ ಕಲಾವಿದ ಕುನಾಲ್‌ ಕಾಮ್ರಾ ಅವರ ಕಾರ್ಯಕ್ರಮಗಳನ್ನು ಕೈಬಿಟ್ಟಿದೆ.
Last Updated 5 ಏಪ್ರಿಲ್ 2025, 10:12 IST
ಕುನಾಲ್ ಕಾಮ್ರಾ ಕಾರ್ಯಕ್ರಮಗಳಿಗೆ ‘ಬುಕ್‌ಮೈಶೋ’ ಕೊಕ್‌

ವಿಚಾರಣೆಗೆ ಗೈರಾದ ಕುನಾಲ್ ಕಾಮ್ರಾ: ಮತ್ತೊಮ್ಮೆ ಸಮನ್ಸ್ ನೀಡಿದ ಮುಂಬೈ ಪೊಲೀಸ್

ಹಾಸ್ಯ ಕಲಾವಿದ ಕುನಾಲ್ ಕಾಮ್ರಾ ಅವರು ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಏಕನಾಥ ಶಿಂದೆ ಅವರನ್ನು ಉದ್ದೇಶಿಸಿದ ವಿಡಂಬನೆಯ ವಿಡಿಯೊ ಒಂದರಲ್ಲಿ ‘ವಂಚಕ’ ಎಂದು ಕರೆದಿದ್ದು ವಿವಾದ ಸೃಷ್ಟಿಸಿ ವಾರ ಕಳೆದರೂ, ಕಾಮ್ರಾ ಅವರು ಮುಂಬೈ ಪೊಲೀಸರ ಎದುರು ವಿಚಾರಣೆಗೆ ಹಾಜರಾಗಿಲ್ಲ.
Last Updated 5 ಏಪ್ರಿಲ್ 2025, 9:31 IST
ವಿಚಾರಣೆಗೆ ಗೈರಾದ ಕುನಾಲ್ ಕಾಮ್ರಾ: ಮತ್ತೊಮ್ಮೆ  ಸಮನ್ಸ್ ನೀಡಿದ ಮುಂಬೈ ಪೊಲೀಸ್
ADVERTISEMENT
ADVERTISEMENT
ADVERTISEMENT