ಸೋಮವಾರ, 18 ಆಗಸ್ಟ್ 2025
×
ADVERTISEMENT

freedom of speech

ADVERTISEMENT

Video | ಧರ್ಮಸ್ಥಳ ಪ್ರಕರಣ: ವಾಕ್‌ ಸ್ವಾತಂತ್ರ್ಯ ಮತ್ತು ಗ್ಯಾಗ್‌ ಆದೇಶಗಳು

Dharmasthala Case: ವಾಕ್‌ ಸ್ವಾತಂತ್ಯ ಮತ್ತು ನ್ಯಾಯಾಲಯಗಳ ಗ್ಯಾಗ್‌ ಆದೇಶಗಳು. ಈ ಬಗ್ಗೆ ಈಗ ಹೆಚ್ಚು ಚರ್ಚೆ ನಡೆಯುತ್ತಿದೆ. ಈ ಚರ್ಚೆಗೆ ಪ್ರಮುಖ ಕಾರಣ, ಧರ್ಮಸ್ಥಳದಲ್ಲಿ ನಡೆದಿವೆ ಎನ್ನಲಾದ ಅಪರಾಧ ಪ್ರಕರಣಗಳು ಮತ್ತು ಈ ಪ್ರಕರಣದ ವರದಿಗೆ ಸಂಬಂಧಿಸಿದಂತೆ ನ್ಯಾಯಾಲಯ ನೀಡಿದ ಆದೇಶಗಳು.
Last Updated 10 ಆಗಸ್ಟ್ 2025, 16:42 IST
Video | ಧರ್ಮಸ್ಥಳ ಪ್ರಕರಣ: ವಾಕ್‌ ಸ್ವಾತಂತ್ರ್ಯ ಮತ್ತು ಗ್ಯಾಗ್‌ ಆದೇಶಗಳು

ಸಂಪಾದಕೀಯ: ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ;ಮುಕ್ತ ಮನಸ್ಸಿನ ಚರ್ಚೆ ಅಗತ್ಯ

Supreme Court Social Media Guidelines: ಅಭಿವ್ಯಕ್ತಿ ಸ್ವಾತಂತ್ರ್ಯದ ಎಲ್ಲೆಯನ್ನು ಗೆರೆ ಎಳೆದಂತೆ ಗುರ್ತಿಸುವುದು ಸಾಧ್ಯವಿಲ್ಲ. ಹಾಗಾಗಿ, ಅಭಿವ್ಯಕ್ತಿ ಸ್ವಾತಂತ್ರ್ಯದ ಸಲಹೆ, ವ್ಯಾಖ್ಯಾನಗಳನ್ನು ವ್ಯಾಪಕ ಚರ್ಚೆಗೆ ಒಳಪಡಿಸಬೇಕಾಗಿದೆ.
Last Updated 16 ಜುಲೈ 2025, 0:30 IST
ಸಂಪಾದಕೀಯ: ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ;ಮುಕ್ತ ಮನಸ್ಸಿನ ಚರ್ಚೆ ಅಗತ್ಯ

ನಾಗರಿಕರು ಅಭಿವ್ಯಕ್ತಿ ಸ್ವಾತಂತ್ರ್ಯದ ಮೌಲ್ಯ ಅರಿತುಕೊಳ್ಳಿ: ಸುಪ್ರೀಂ ಕೋರ್ಟ್

SC mulls framing guidelines: ನಾಗರಿಕರು ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೌಲ್ಯಗಳನ್ನು ತಿಳಿದುಕೊಳ್ಳಬೇಕು ಹಾಗೂ ಸ್ವಯಂ ನಿಯಂತ್ರಣ ಪಾಲಿಸಬೇಕು–ಸುಪ್ರೀಂ ಕೋರ್ಟ್.
Last Updated 14 ಜುಲೈ 2025, 14:13 IST
ನಾಗರಿಕರು ಅಭಿವ್ಯಕ್ತಿ ಸ್ವಾತಂತ್ರ್ಯದ ಮೌಲ್ಯ ಅರಿತುಕೊಳ್ಳಿ: ಸುಪ್ರೀಂ ಕೋರ್ಟ್

ಕುನಾಲ್‌ ಕಾಮ್ರಾ ಯಾವ ಅಪರಾಧ ಮಾಡಿದ್ದಾರೆ: ಸಂಜಯ್ ರಾವುತ್ ಪ್ರಶ್ನೆ

ಹಾಸ್ಯನಟ ಕುನಾಲ್‌ ಕಾಮ್ರಾ ಅವರು ಯಾವ ಅಪರಾಧ ಮಾಡಿದ್ದಾರೆ?, ಕೊಲೆ ಮಾಡಿದ್ದಾರೆಯೇ ಅಥವಾ ದೇಶದ್ರೋಹದ ಕೆಲಸ ಮಾಡಿದ್ದಾರೆಯೇ ಎಂದು ಶಿವಸೇನಾ (ಯುಬಿಟಿ) ನಾಯಕ ಸಂಜಯ್ ರಾವುತ್ ಪ್ರಶ್ನಿಸಿದ್ದಾರೆ.
Last Updated 5 ಏಪ್ರಿಲ್ 2025, 15:54 IST
ಕುನಾಲ್‌ ಕಾಮ್ರಾ ಯಾವ ಅಪರಾಧ ಮಾಡಿದ್ದಾರೆ: ಸಂಜಯ್ ರಾವುತ್ ಪ್ರಶ್ನೆ

ಎಂಪುರಾನ್ ವಿವಾದ | ವಾಕ್ & ಅಭಿವ್ಯಕ್ತಿ ಸ್ವಾತಂತ್ರ್ಯ ಮೇಲಿನ ದಾಳಿ ಎಂದ CPM ಸಂಸದ

ನಟ ಮೋಹನ್‌ಲಾಲ್‌ ಅವರ ‘ಎಲ್‌2: ಎಂಪುರಾನ್‌’ ಚಿತ್ರದಲ್ಲಿ ಪ್ರಚೋದನಕಾರಿ ವಿಷಯಗಳನ್ನು ತೋರಿಸಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೆಲವು ದೃಶ್ಯಗಳಲ್ಲಿ ಬದಲಾವಣೆ ಮಾಡಿರುವ ಕುರಿತು ರಾಜ್ಯಸಭೆಯಲ್ಲಿ ಸಿಪಿಐ(ಎಂ) ಸಂಸದ ಜಾನ್ ಬ್ರಿಟ್ಟಾಸ್ ಪ್ರಸ್ತಾಪಿಸಿದ್ದಾರೆ.
Last Updated 2 ಏಪ್ರಿಲ್ 2025, 9:19 IST
ಎಂಪುರಾನ್ ವಿವಾದ | ವಾಕ್ & ಅಭಿವ್ಯಕ್ತಿ ಸ್ವಾತಂತ್ರ್ಯ ಮೇಲಿನ ದಾಳಿ ಎಂದ CPM ಸಂಸದ

ವಾಕ್ ಸ್ವಾತಂತ್ರ್ಯ ಹತ್ತಿಕ್ಕುತ್ತಿರುವ ಮೋದಿ: ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

ಶೇ 5ರಷ್ಟು ಶ್ರೀಮಂತರ ಬಳಿ ಶೇ 62ರಷ್ಟು ಸಂಪತ್ತು
Last Updated 16 ನವೆಂಬರ್ 2024, 15:38 IST
ವಾಕ್ ಸ್ವಾತಂತ್ರ್ಯ ಹತ್ತಿಕ್ಕುತ್ತಿರುವ ಮೋದಿ: ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

ಸಂಗತ | ಹತ್ತಿಕ್ಕಿದ ವಿಮರ್ಶೆ: ಉಳಿದೀತೆ ವಿಶ್ವಾಸಾರ್ಹತೆ?

ಅಭಿಪ್ರಾಯ ಮಂಡಿಸುವ ಮುಕ್ತ ಸ್ವಾತಂತ್ರ್ಯವು ಸಿನಿಮಾ ಅಥವಾ ಪುಸ್ತಕ ವಿಮರ್ಶಕರಿಗೆ ಇರಬೇಕಿರುವುದು ಅಪೇಕ್ಷಣೀಯ
Last Updated 10 ಸೆಪ್ಟೆಂಬರ್ 2023, 23:30 IST
ಸಂಗತ | ಹತ್ತಿಕ್ಕಿದ ವಿಮರ್ಶೆ: ಉಳಿದೀತೆ ವಿಶ್ವಾಸಾರ್ಹತೆ?
ADVERTISEMENT

ಸಂಪಾದಕೀಯ : ವಾಕ್‌ ಸ್ವಾತಂತ್ರ್ಯ ದಮನಕ್ಕೆ ಹೊಸ ಹೊಸ ಮಾರ್ಗ

ಸಂಸತ್‌ ಸದಸ್ಯರೇ ತಮ್ಮ ವಾಕ್‌ ಸ್ವಾತಂತ್ರ್ಯದ ಹಕ್ಕು ಚಲಾಯಿಸಲು ಸಾಧ್ಯವಾಗುತ್ತಿಲ್ಲ ಎಂದಾದರೆ, ಸಾಮಾನ್ಯ ಪೌರರ ಪಾಡೇನು?
Last Updated 4 ಮೇ 2023, 20:38 IST
ಸಂಪಾದಕೀಯ : ವಾಕ್‌ ಸ್ವಾತಂತ್ರ್ಯ ದಮನಕ್ಕೆ
ಹೊಸ ಹೊಸ ಮಾರ್ಗ

ಶಾ ಹೇಳಿಕೆ ಖಂಡಿಸಿ ಲೇಖನ, ಸಂಸದನಿಗೆ ನೋಟಿಸ್‌!

ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಯನ್ನು ಖಂಡಿಸಿ, ಟೀಕಿಸಿ ಪತ್ರಿಕೆಯಲ್ಲಿ ಲೇಖನ ಬರೆದಿದ್ದ ಸಿಪಿಎಂನ ರಾಜ್ಯಸಭಾ ಸದಸ್ಯ ಜಾನ್‌ ಬ್ರಿಟ್ಟಾ ಅವರಿಗೆ ರಾಜ್ಯಸಭೆಯ ಸಭಾಪತಿ ಜಗದೀಪ್ ಧನ್‌ಕರ್‌ ನೋಟಿಸ್ ನೀಡಿದ್ದು ವಿವರಣೆ ನೀಡಲು ತಮ್ಮ ಎದುರು ಹಾಜರಾಗುವಂತೆ ಸೂಚಿಸಿದ್ದಾರೆ.
Last Updated 1 ಮೇ 2023, 16:21 IST
ಶಾ ಹೇಳಿಕೆ ಖಂಡಿಸಿ ಲೇಖನ, ಸಂಸದನಿಗೆ ನೋಟಿಸ್‌!

ನಾಟಕದಲ್ಲಿ ಅಂಬೇಡ್ಕರ್ ಅವಹೇಳನ| ಯಾರನ್ನಾದರೂ ಹಾಸ್ಯ ಮಾಡುವ ಹಕ್ಕು ಇರಬೇಕು: ಚೇತನ್

ರಾಮ, ಮಹಮ್ಮದ್, ಬಸವ, ಅಂಬೇಡ್ಕರ್, ದಲಿತರ ವಿರುದ್ಧದ ಹಾಸ್ಯ ಅಪರಾಧವೆನ್ನುವುದು ಪ್ರಜಾಪ್ರಭುತ್ವವಲ್ಲ ಎಂದು ಪ್ರತಿಪಾದನೆ
Last Updated 12 ಫೆಬ್ರುವರಿ 2023, 11:38 IST
ನಾಟಕದಲ್ಲಿ ಅಂಬೇಡ್ಕರ್ ಅವಹೇಳನ| ಯಾರನ್ನಾದರೂ ಹಾಸ್ಯ ಮಾಡುವ ಹಕ್ಕು ಇರಬೇಕು: ಚೇತನ್
ADVERTISEMENT
ADVERTISEMENT
ADVERTISEMENT