ವಾಕ್ ಸ್ವಾತಂತ್ಯ ಮತ್ತು ನ್ಯಾಯಾಲಯಗಳ ಗ್ಯಾಗ್ ಆದೇಶಗಳು. ಈ ಬಗ್ಗೆ ಈಗ ಹೆಚ್ಚು ಚರ್ಚೆ ನಡೆಯುತ್ತಿದೆ. ಈ ಚರ್ಚೆಗೆ ಪ್ರಮುಖ ಕಾರಣ, ಧರ್ಮಸ್ಥಳದಲ್ಲಿ ನಡೆದಿವೆ ಎನ್ನಲಾದ ಅಪರಾಧ ಪ್ರಕರಣಗಳು ಮತ್ತು ಈ ಪ್ರಕರಣದ ವರದಿಗೆ ಸಂಬಂಧಿಸಿದಂತೆ ನ್ಯಾಯಾಲಯ ನೀಡಿದ ಆದೇಶಗಳು. ಯಾವುದು ಮಾನಹಾನಿಕರ ? ಯಾವ ಹೇಳಿಕೆ ಅವಹೇಳನಕಾರಿ ? ಯಾವುದೇ ದೂರು ಎಫ್ಐಆರ್ನಲ್ಲಿ ದಾಖಲಾಗುತ್ತದೆ. ಎಫ್ಐಆರ್ ಎನ್ನುವುದು ಸಾರ್ವಜನಿಕವಾಗಿ ಲಭ್ಯ ಇರುವ ಮಾಹಿತಿ. ಎಫ್ಐಆರ್ನಲ್ಲಿರುವುದನ್ನು ಪ್ರಕಟಿಸಿದರೆ ಅದು ಮಾನಹಾನಿಯೇ ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.