ನವದೆಹಲಿ: ಪ್ರೇಮಿಗಳ ದಿನದಂದು ನಟಿ ಅನುಷ್ಕಾ ಶರ್ಮಾ ಜತೆಗಿನ ಸಂಬಂಧದ ಕುರಿತು ಬಹಿರಂಗ ಪಡಿಸಿದ್ದ ಕ್ರಿಕೆಟಿಗ ವಿರಾಟ್ ಕೊಹ್ಲಿ, ಮಹಿಳಾ ದಿನದಂದು ಇಬ್ಬರು ದೃಢ ಮಹಿಳೆಯರಿಗೆ ಶುಭಕೋರಿದ್ದಾರೆ.
ಭಾರತ ಕ್ರಿಕೆಟ್ ತಂಡದ ನಾಯಕ ವಿರಾಕ್ ಕೊಹ್ಲಿ, ಅವರ ತಾಯಿ ಮತ್ತು ಗೆಳತಿಯೊಂದಿನ ಫೋಟೋ ಪ್ರಕಟಿಸಿದ್ದಾರೆ. ಇಬ್ಬರಿಗೂ ಮಹಿಳಾ ದಿನದ ಶುಭಾಶಯ ತಿಳಿಸಿರುವ ಇನ್ಸ್ಟಾಗ್ರಾಮ್ ಸಂದೇಶ ವೈರಲ್ ಆಗಿದೆ.