* 2006 ಮಾರ್ಚ್ 29: ಮದ್ರಾಸ್ ಹೈಕೋರ್ಟ್ನ ಮದುರೆ ಪೀಠ ಮೊದಲ ಬಾರಿ ಜಲ್ಲಿಕಟ್ಟು ಮೇಲೆ ನಿಷೇಧ ಹೇರಿತು
* 2009 ಜುಲೈ 21: ರಾಜ್ಯ ವಿಧಾನಸಭೆಯಲ್ಲಿ ತಮಿಳುನಾಡು ಜಲ್ಲಿಕಟ್ಟು ನಿಯಂತ್ರಣ ಕಾಯ್ದೆ (ಟಿಎನ್ಆರ್ಜೆಎ) ಅಂಗೀಕಾರ. ಜನವರಿಯಿಂದ ಮೇ ಒಳಗೆ ಜಲ್ಲಿಕಟ್ಟು ನಡೆಸಲು ಅವಕಾಶ
* ರಾಜ್ಯದ ಕಾನೂನಿನಂತೆ ಕೆಲವು ಷರತ್ತುಗಳೊಂದಿಗೆ ಜಲ್ಲಿಕಟ್ಟು ನಡೆಸಲು ಸುಪ್ರೀಂಕೋರ್ಟ್ ಅನುಮತಿ
* 2011 ಜುಲೈ 11: ಪ್ರಾಣಿಗಳನ್ನು ಕ್ರೀಡೆಗೆ ಬಳಸುವುದಕ್ಕೆ ಪರಿಸರ ಮತ್ತು ಅರಣ್ಯ ಸಚಿವಾಲಯದಿಂದ ನಿಷೇಧ. ಜಲ್ಲಿಕಟ್ಟು ಕೂಡ ಈ ವ್ಯಾಪ್ತಿಗೆ
* 2014 ಮೇ 7: ಟಿಎನ್ಆರ್ಜೆಎ ರದ್ದುಪಡಿಸಿದ ಸುಪ್ರೀಂ ಕೋರ್ಟ್. ಪ್ರಾಣಿಗಳ ಮೇಲೆ ಕ್ರೌರ್ಯ ಎಂಬ ಕಾರಣಕ್ಕೆ ನಿಷೇಧ
* 2016 ಜನವರಿ 8: 2011ರ ಅಧಿಸೂಚನೆಗೆ ತಿದ್ದುಪಡಿ ತಂದು ಜಲ್ಲಿಕಟ್ಟು ನಡೆಸಲು ಅವಕಾಶ ಕಲ್ಪಿಸಿದ ಪರಿಸರ ಸಚಿವಾಲಯ
* 2016 ಜುಲೈ 26: ಸರ್ಕಾರದ ನಿರ್ಧಾರ ರದ್ದುಪಡಿಸಿ ಜಲ್ಲಿಕಟ್ಟಿಗೆ ಸುಪ್ರೀಂಕೋರ್ಟ್ ನಿಷೇಧ