ದೇಶದ ವಲಯವಾರು ಫಲಿತಾಂಶದಲ್ಲಿ ತಿರುವನಂತಪುರ ವಲಯಕ್ಕೆ ಶೇ 97.32ರಷ್ಟು ಫಲಿತಾಂಶ ಬಂದಿದೆ. ಚೆನ್ನೈ ವಲಯ (93.87)ಎರಡನೇ ಸ್ಥಾನ ಪಡೆದುಕೊಂಡಿದೆ. ದೆಹಲಿ ವಲಯದಲ್ಲಿ ಶೇ 89 ರಷ್ಟು ಫಲಿತಾಂಶ ಬಂದಿದೆ. ಒಟ್ಟಾರೆ ಫಲಿತಾಂಶದಲ್ಲಿ ಶೇ 88.31 ರಷ್ಟು ಬಾಲಕಿಯರು ಉತ್ತೀರ್ಣರಾಗಿದ್ದರೆ, ಶೇ 78.99 ಬಾಲಕರು ಪಾಸಾಗಿದ್ದಾರೆ.