ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಗೆರಹಿತ ತಂಬಾಕು ಹೆಚ್ಚು ಮಾರಕ: ಅಧ್ಯಯನ

Last Updated 2 ಜೂನ್ 2018, 11:58 IST
ಅಕ್ಷರ ಗಾತ್ರ

ನವದೆಹಲಿ: ಹೊಗೆರಹಿತ ತಂಬಾಕು ಪದಾರ್ಥಗಳು ಹೆಚ್ಚಿನ ಪ್ರಮಾಣದಲ್ಲಿ ಪ್ರಾಣಕ್ಕೆ ಸಂಚುಕಾರಕ ಎಂದು ಭಾರತೀಯ ಕ್ಯಾನ್ಸರ್‌ ತಡೆ ಮತ್ತು ಸಂಶೋಧನಾ ಸಂಸ್ಥೆ ನಡೆಸಿದ ಅಧ್ಯಯನದಿಂದ ತಿಳಿದು ಬಂದಿದೆ.

ಹೊಗೆರಹಿತ ತಂಬಾಕಿನ ಪರಿಣಾಮ ದೇಶದಿಂದ ದೇಶಕ್ಕೆ ಭಿನ್ನವಾಗಿರುತ್ತದೆ. ಹೊಗೆರಹಿತ ತಂಬಾಕುಗಳ ಬಳಕೆ ಹಾಗೂ ಬಾಯಿ ಕ್ಯಾನ್ಸರ್‌ ನಡುವಿನ ಸಂಬಂಧ ಕುರಿತು ನಡೆಸಲಾದ ಈ ಅಧ್ಯಯನವು ಹೊಗೆರಹಿತ ತಂಬಾಕು ಮಾರಾಟಮಾಡಲಾಗುವ ವಿವಿಧ ಪ್ರದೇಶಗಳಲ್ಲಿನ ಪರಿಣಾಮ ಕುರಿತೂ ವಿವರಿಸಿದೆ.

ಅಧ್ಯಯನಕ್ಕಾಗಿ ಹೊಗೆರಹಿತ ತಂಬಾಕು ಪದಾರ್ಥಗಳ ಮೇಲೆ ನಡೆಸಲಾದ ಸುಮಾರು 37 ವಿಶ್ಲೇಷಣಾ ವರದಿಗಳನ್ನು ಬಳಸಲಾಗಿದೆ.

ತಿನ್ನುವ ಇಲ್ಲವೇ ಕುಡಿಯುವ ತಂಬಾಕು ಪದಾರ್ಥಗಳ ಸೇವನೆಯಿಂದ ಉಂಟಾಗುವ ಪರಿಣಾಮ ಕುರಿತು ಅಮೆರಿಕ, ಸ್ವೀಡನ್‌, ಭಾರತ ದೇಶಗಳಗಳಿಗೆ ಸಂಬಂಧಿಸಿದ ಅಂಕಿಅಂಶಗಳ ವಿಶ್ಲೇಷಣೆ ನಡೆಸಲಾಗಿದೆ. ಈ ವೇಳೆ ಬಾಯಿ ಕ್ಯಾನ್ಸರ್‌ ಸಮಸ್ಯೆ ಕುರಿತ ಸ್ಪಷ್ಟ ಚಿತ್ರಣವೂ ಲಭ್ಯವಾಗಿದೆ.

ಭಾರತವನ್ನು ಪ್ರತ್ಯೇಕವಾಗಿ ಅಧ್ಯಯನಕ್ಕೆ ಒಳಪಡಿಸಿದ ವೇಳೆ ಬಾಯಿ ಕ್ಯಾನ್ಸರ್‌ ಸಮಸ್ಯೆ ಅಧಿಕ ಪ್ರಮಾಣದಲ್ಲಿರುವುದು ಕಂಡು ಬಂದಿದ್ದು,  ಹಾಗೂ ಅಮೆರಿಕ ಸ್ವೀಡನ್‌ಗಳನ್ನು ಪ್ರತ್ಯೇಕವಾಗಿ

ಹೆಚ್ಚಿನ ಅಧ್ಯಯನಗಳು ಯುರೋಪಿಯನ್ ಅಧ್ಯಯನಗಳು ಕಾಳಜಿವಹಿಸುವವರೆಗೂ ಯಾವುದೇ ಅಥವಾ ತೀರಾ ಕಡಿಮೆ ಅಪಾಯಗಳನ್ನು ಕಂಡುಕೊಂಡಿವೆ. ಕೆಲವು ಅಧ್ಯಯನಗಳು ಯುನೈಟೆಡ್ ಸ್ಟೇಟ್ಸ್ಗೆ ಹೆಚ್ಚಿನ ಅಪಾಯವನ್ನು ತೋರಿಸಿದೆ ... "

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT