‘ಕಡಿಮೆ ಅಂತರದಲ್ಲಿ ವೈರ್ಲೆಸ್ ಮೂಲಕ ಮಾಹಿತಿ ವರ್ಗಾವಣೆ ಸಾಧ್ಯವಾಗುವುದರಿಂದ ಆರ್ಎಫ್ಐಡಿ ಸಾಧನವನ್ನು ಫಾಸ್ಟ್ಯಾಗ್ನಲ್ಲಿ ಅಳವಡಿಸಲಾಗಿದೆ. ಕೇವಲ ₹1,500ದಿಂದ ₹2,000ಕ್ಕೆ ಈಸಾಧನಗಳು ದೊರೆಯುತ್ತಿದ್ದು, ಲಕ್ಷಾಂತರ ಜನ ಆನ್ಲೈನ್ ಮಾರುಕಟ್ಟೆಯಲ್ಲಿ ಖರೀದಿಸುತ್ತಿದ್ದಾರೆ. ಇದು ಮುಂದೆ ದುರ್ಬಳಕೆಗೆ ಕಾರಣವಾಗುವ ಅಪಾಯವಿದೆ’ ಎನ್ನುತ್ತಾರೆಸೈಬರ್ ಸುರಕ್ಷತಾ ತಜ್ಞೆಶುಭಮಂಗಳ ಸುನೀಲ್.