ಸೋಮವಾರ, 6 ಅಕ್ಟೋಬರ್ 2025
×
ADVERTISEMENT

FASTag

ADVERTISEMENT

FASTag: ಟೋಲ್‌ನಲ್ಲಿ ಯುಪಿಐ ಬಳಸಿದರೆ ಶುಲ್ಕ ಕಡಿಮೆ!

FASTag ಸಕ್ರಿಯ ಫಾಸ್ಟ್‌ಟ್ಯಾಗ್ ಇಲ್ಲದೆ ಟೋಲ್‌ ಪ್ಲಾಜಾ ಪ್ರವೇಶಿಸುವ ವಾಹನಗಳು ಯುಪಿಐ ಮೂಲಕ ಶುಲ್ಕ ಪಾವತಿ ವಿಧಾನ ಆಯ್ಕೆ ಮಾಡಿಕೊಂಡರೆ, ಸಾಮಾನ್ಯ ಟೋಲ್ ಶುಲ್ಕದ 1.25 ಪಟ್ಟು ಶುಲ್ಕ ವಿಧಿಸಲಾಗುವುದು ಎಂದು ಕೇಂದ್ರ ಸರ್ಕಾರ ಶನಿವಾರ ತಿಳಿಸಿದೆ.
Last Updated 4 ಅಕ್ಟೋಬರ್ 2025, 14:57 IST
FASTag: ಟೋಲ್‌ನಲ್ಲಿ ಯುಪಿಐ ಬಳಸಿದರೆ ಶುಲ್ಕ ಕಡಿಮೆ!

ಫಾಸ್ಟ್‌ಟ್ಯಾಗ್‌ ವಾರ್ಷಿಕ ಪಾಸ್‌: ಟೋಲ್‌ ಆಪರೇಟರ್‌ಗಳಿಗೆ ಎನ್‌ಎಚ್‌ಎಐ ಪರಿಹಾರ

NHAI FASTag Update: ನವದೆಹಲಿ: ಫಾಸ್ಟ್‌ಟ್ಯಾಗ್‌ ಆಧಾರಿತ ವಾರ್ಷಿಕ ಟೋಲ್‌ ಪಾಸ್‌ ವ್ಯವಸ್ಥೆ ಆ.15ರಿಂದ ಜಾರಿಗೆ ಬಂದಿದ್ದು, ಹೊಸ ವ್ಯವಸ್ಥೆಯಿಂದಾಗುವ ‘ದರ ವ್ಯತ್ಯಾಸ‘ಕ್ಕೆ ಟೋಲ್‌ ಪ್ಲಾಜಾ ಆಪರೇಟರ್‌ಗಳಿಗೆ ಮೂರು ತಿಂಗಳವರೆಗೆ ನಷ್ಟ ಭರ್ತಿ ಪಾವತಿಸಲಾಗುವುದು ಎಂದು ಎನ್‌ಎಚ್‌ಎಐ ತಿಳಿಸಿದೆ.
Last Updated 22 ಆಗಸ್ಟ್ 2025, 15:40 IST
ಫಾಸ್ಟ್‌ಟ್ಯಾಗ್‌ ವಾರ್ಷಿಕ ಪಾಸ್‌: ಟೋಲ್‌ ಆಪರೇಟರ್‌ಗಳಿಗೆ ಎನ್‌ಎಚ್‌ಎಐ ಪರಿಹಾರ

ನಾಳೆಯಿಂದ ವಾರ್ಷಿಕ ಫಾಸ್ಟ್‌ಟ್ಯಾಗ್‌ ಪಾಸ್‌ ಜಾರಿ

FASTag Toll Pass: ನವದೆಹಲಿ: ಶುಕ್ರವಾರದಿಂದ ₹3 ಸಾವಿರ ಮೌಲ್ಯದ ವಾರ್ಷಿಕ ಫಾಸ್ಟ್‌ಟ್ಯಾಗ್‌ ಹೆದ್ದಾರಿ ಟೋಲ್ ಪಾಸ್ ಜಾರಿಗೆ ಬಂತು. ಖಾಸಗಿ ವಾಹನಗಳಿಗೆ 200 ಟ್ರಿಪ್‌ಗಳವರೆಗೆ ಮಾನ್ಯತೆ, ನಂತರ ರೀಚಾರ್ಜ್‌ ಮಾಡಬಹುದು...
Last Updated 14 ಆಗಸ್ಟ್ 2025, 16:19 IST
ನಾಳೆಯಿಂದ ವಾರ್ಷಿಕ ಫಾಸ್ಟ್‌ಟ್ಯಾಗ್‌ ಪಾಸ್‌ ಜಾರಿ

ವಾಹನಗಳಿಗೆ ‘ಫಾಸ್ಟ್ಯಾಗ್‌’ ಅಂಟಿಸದಿದ್ದರೆ ಕಪ್ಪುಪಟ್ಟಿಗೆ ಸೇರ್ಪಡೆ: ಎನ್‌ಎಚ್‌ಎಐ

Highway Toll: ನವದೆಹಲಿ: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ವಾಹನಗಳಿಗೆ ಫಾಸ್ಟ್ಯಾಗ್‌ ಅಂಟಿಸದಿದ್ದರೆ (ಲೂಸ್‌ ಫಾಸ್ಟ್ಯಾಗ್‌) ಕಪ್ಪುಪಟ್ಟಿಗೆ ಸೇರಿಸಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಶುಕ್ರವಾರ ತಿಳಿಸಿದೆ.
Last Updated 11 ಜುಲೈ 2025, 14:41 IST
ವಾಹನಗಳಿಗೆ ‘ಫಾಸ್ಟ್ಯಾಗ್‌’ ಅಂಟಿಸದಿದ್ದರೆ ಕಪ್ಪುಪಟ್ಟಿಗೆ ಸೇರ್ಪಡೆ: ಎನ್‌ಎಚ್‌ಎಐ

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹ ಶೇ 19.6ರಷ್ಟು ಹೆಚ್ಚಳ

Fastag Revenue Toll Collection Increase: 2025-26ರ ಮೊದಲ ತ್ರೈಮಾಸಿಕದಲ್ಲಿ ಎಲೆಕ್ಟ್ರಾನಿಕ್‌ ಟೋಲ್ ಸಂಗ್ರಹದಡಿ (ಇಟಿಸಿ) ಫಾಸ್ಟ್‌ಟ್ಯಾಗ್ ಮೂಲಕ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹವು ಶೇ 19.6ರಷ್ಟು ಹೆಚ್ಚಳವಾಗಿದ್ದು, ₹20.68 ಲಕ್ಷ ಕೋಟಿ ಸಂಗ್ರಹಿಸಲಾಗಿದೆ.
Last Updated 8 ಜುಲೈ 2025, 12:39 IST
ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹ ಶೇ 19.6ರಷ್ಟು ಹೆಚ್ಚಳ

ಖಾಸಗಿ ವಾಹನಗಳಿಗೆ ₹3,000ಕ್ಕೆ FASTag ವಾರ್ಷಿಕ ಪಾಸ್; ಆ. 15ರಿಂದ: ಸಚಿವ ಗಡ್ಕರಿ

Highway Travel Pass: ಖಾಸಗಿ ಕಾರು, ಜೀಪು, ವ್ಯಾನ್‌ಗಳಿಗೆ 200 ಟ್ರಿಪ್‌ಗಳ ವಾರ್ಷಿಕ ಪಾಸ್‌ ಯೋಜನೆ ಆ.15ರಿಂದ ಜಾರಿಗೆ; ಟೋಲ್‌ ಪಾವತಿ ಸರಳಗೊಳಿಸಲು ಯೋಜನೆ
Last Updated 18 ಜೂನ್ 2025, 8:05 IST
ಖಾಸಗಿ ವಾಹನಗಳಿಗೆ ₹3,000ಕ್ಕೆ FASTag ವಾರ್ಷಿಕ ಪಾಸ್; ಆ. 15ರಿಂದ: ಸಚಿವ ಗಡ್ಕರಿ

ಉಪಗ್ರಹ ಆಧಾರಿತ ಟೋಲ್ ಸಂಗ್ರಹ ಸದ್ಯಕ್ಕಿಲ್ಲ: ಕೇಂದ್ರ ಸರ್ಕಾರ

‘ಉಪಗ್ರಹ ಆಧಾರಿತ ಟೋಲ್‌ ಸಂಗ್ರಹ ವ್ಯವಸ್ಥೆಯನ್ನು ದೇಶದಾದ್ಯಂತ ಮೇ 1 ರಿಂದ ಜಾರಿಗೊಳಿಸುವ ಕುರಿತು ಯಾವುದೇ ತೀರ್ಮಾನ ಕೈಗೊಂಡಿಲ್ಲ’ ಎಂದು ಕೇಂದ್ರ ರಸ್ತೆ ಮತ್ತು ಹೆದ್ದಾರಿ ಸಚಿವಾಲಯವು ಸ್ಪಷ್ಟಪಡಿಸಿದೆ.
Last Updated 18 ಏಪ್ರಿಲ್ 2025, 14:36 IST
ಉಪಗ್ರಹ ಆಧಾರಿತ ಟೋಲ್ ಸಂಗ್ರಹ ಸದ್ಯಕ್ಕಿಲ್ಲ: ಕೇಂದ್ರ ಸರ್ಕಾರ
ADVERTISEMENT

ಮೇ 1 ರಿಂದ ಜಿಪಿಎಸ್ ಆಧಾರಿತ FASTag ವ್ಯವಸ್ಥೆ? ಹೆದ್ದಾರಿ ಸಚಿವಾಲಯದ ಸ್ಪಷ್ಟನೆ

ಟೋಲ್ ಸಂಗ್ರಹ ಕೇಂದ್ರಗಳಲ್ಲಿ 2025 ರ ಮೇ 1 ರಿಂದ ಜಿಪಿಎಸ್ ಆಧಾರಿತ ಫಾಸ್ಟ್ಯಾಗ್‌ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಕೆಲ ವರದಿಗಳು ಹೇಳಿದ್ದವು.
Last Updated 18 ಏಪ್ರಿಲ್ 2025, 9:45 IST
ಮೇ 1 ರಿಂದ ಜಿಪಿಎಸ್ ಆಧಾರಿತ FASTag ವ್ಯವಸ್ಥೆ? ಹೆದ್ದಾರಿ ಸಚಿವಾಲಯದ ಸ್ಪಷ್ಟನೆ

FastTag New Rules: ಸಕಾಲದಲ್ಲಿ ರಿಚಾರ್ಜ್‌ ಮಾಡದಿದ್ದರೆ ದಂಡ

ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಟೋಲ್‌ ಕೇಂದ್ರಗಳಲ್ಲಿ ಫಾಸ್ಟ್ಯಾಗ್‌ ಬಳಸುವಾಗ ಅನ್ವಯವಾಗುವ ಕೆಲವು ನಿಯಮಗಳು ಫೆಬ್ರುವರಿ 17ರಿಂದ ಜಾರಿಗೆ ಬರುವಂತೆ ಬದಲಾಗಿವೆ. ರಾಷ್ಟ್ರೀಯ ಪಾವತಿ ನಿಗಮವು ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ವಿವರಿಸಿರುವ ಬದಲಾವಣೆ ಹೀಗಿದೆ:
Last Updated 18 ಫೆಬ್ರುವರಿ 2025, 1:18 IST
FastTag New Rules: ಸಕಾಲದಲ್ಲಿ ರಿಚಾರ್ಜ್‌ ಮಾಡದಿದ್ದರೆ ದಂಡ

ಕೊಪ್ಪಳ: ಫಾಸ್ಟ್‌ ಟ್ಯಾಗ್‌ ಹೆಸರಲ್ಲಿ ₹65 ಸಾವಿರ ವಂಚನೆ

: ವಾಹನಗಳಿಗೆ ಆನ್‌ಲೈನ್‌ ಮೂಲಕ ಫಾಸ್ಟ್‌ ಟ್ಯಾಗ್‌ ಅಳವಡಿಸಿಕೊಡುವುದಾಗಿ ನಂಬಿಸಿದ ಅಪರಿಚಿತ ವ್ಯಕ್ತಿಯೊಬ್ಬ ಇಲ್ಲಿನ ಭಾಗ್ಯನಗರದ ಪಾಂಡುರಂಗ ಹೊಸಮನಿ ಎಂಬುವರಿಗೆ ₹65 ಸಾವಿರ ವಂಚಿಸಿದ್ದಾನೆ.
Last Updated 16 ಮೇ 2024, 6:18 IST
ಕೊಪ್ಪಳ: ಫಾಸ್ಟ್‌ ಟ್ಯಾಗ್‌ ಹೆಸರಲ್ಲಿ ₹65 ಸಾವಿರ ವಂಚನೆ
ADVERTISEMENT
ADVERTISEMENT
ADVERTISEMENT