ಗುರುವಾರ, 21 ಆಗಸ್ಟ್ 2025
×
ADVERTISEMENT

National Highways Authority of India

ADVERTISEMENT

ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಹೆದ್ದಾರಿಗಳ ಅಭಿವೃದ್ಧಿ: ಗಡ್ಕರಿಗೆ ಕಾರಜೋಳ ಮನವಿ

Chitradurga Highway Upgrade Request: ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಗಳನ್ನು ಅಭಿವೃದ್ಧಿ ಮಾಡಬೇಕು ಎಂದು ಒತ್ತಾಯಿಸಿ ಸಂಸದ ಗೋವಿಂದ ಕಾರಜೋಳ ಅವರು ಕೇಂದ್ರ ಹೆದ್ದಾರಿ ಹಾಗೂ ಭೂಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.
Last Updated 6 ಆಗಸ್ಟ್ 2025, 15:41 IST
ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಹೆದ್ದಾರಿಗಳ ಅಭಿವೃದ್ಧಿ: ಗಡ್ಕರಿಗೆ ಕಾರಜೋಳ ಮನವಿ

ಇಳಕಲ್ ಹೆದ್ದಾರಿ ಕಾಮಗಾರಿ: ನಿತಿನ್ ಗಡ್ಕರಿಗೆ ಬೊಮ್ಮಾಯಿ ಮನವಿ

Ilkal Highway Project: ಕಾರವಾರ- ಇಳಕಲ್ ರಾಷ್ಟ್ರೀಯ ಹೆದ್ದಾರಿಯನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಶೀಘ್ರವೇ ವಿಸ್ತೃತ ಯೋಜನಾ ವರದಿಗೆ ಅನುಮೋದನೆ ನೀಡಿ ಕಾಮಗಾರಿ ಪ್ರಾರಂಭಿಸುವಂತೆ ಸಂಸದ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಮನವಿ ಮಾಡಿದರು.
Last Updated 6 ಆಗಸ್ಟ್ 2025, 15:37 IST
ಇಳಕಲ್ ಹೆದ್ದಾರಿ ಕಾಮಗಾರಿ: ನಿತಿನ್ ಗಡ್ಕರಿಗೆ ಬೊಮ್ಮಾಯಿ ಮನವಿ

ವರ್ಷಾಂತ್ಯಕ್ಕೆ 600 ಕಿ.ಮೀ. ಹೆದ್ದಾರಿ ಪೂರ್ಣ: ಸಚಿವ ನಿತಿನ್‌ ಗಡ್ಕರಿ

Highway Highway: ಕೇಂದ್ರ ಸರ್ಕಾರ 2025-26ರ ಅಂತ್ಯದೊಳಗೆ ರಾಜ್ಯದಲ್ಲಿ 23 ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣವನ್ನು ಪೂರ್ಣಗೊಳಿಸಲಿದೆ ಎಂದು ನಿತಿನ್ ಗಡ್ಕರಿ ತಿಳಿಸಿದ್ದಾರೆ.
Last Updated 6 ಆಗಸ್ಟ್ 2025, 15:31 IST
ವರ್ಷಾಂತ್ಯಕ್ಕೆ 600 ಕಿ.ಮೀ. ಹೆದ್ದಾರಿ ಪೂರ್ಣ: ಸಚಿವ ನಿತಿನ್‌ ಗಡ್ಕರಿ

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸುಗಮ ಸಂಚಾರ ಕಲ್ಪಿಸದಿದ್ದರೆ ಶುಲ್ಕ ಬೇಡ: ಕೇರಳ HC

ಅಸಮರ್ಪಕ ನಿರ್ವಹಣೆ: ಟೋಲ್‌ ಸಂಗ್ರಹಕ್ಕೆ ತಡೆ
Last Updated 6 ಆಗಸ್ಟ್ 2025, 15:18 IST
ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸುಗಮ ಸಂಚಾರ ಕಲ್ಪಿಸದಿದ್ದರೆ ಶುಲ್ಕ ಬೇಡ: ಕೇರಳ HC

ರ‌ಸ್ತೆ ಸುರಕ್ಷತೆ ಕುರಿತ ಹಾಡು ಶೀಘ್ರವೇ 22 ಭಾಷೆಗಳಲ್ಲಿ ಬಿಡುಗಡೆ:ನಿತಿನ್ ಗಡ್ಕರಿ

ರಸ್ತೆ ಸುರಕ್ಷತೆ ಕುರಿತು ಅರಿವು ಮೂಡಿಸುವ ಹಾಡಿಗೆ ಹಿನ್ನೆಲೆ ಗಾಯಕ ಶಂಕರ್‌ ಮಹದೇವನ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಶೀಘ್ರವೇ ಈ ಹಾಡನ್ನು 22 ಭಾಷೆಗಳಲ್ಲೂ ಬಿಡುಗಡೆ ಮಾಡಲಾಗುವುದು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್‌ ಗಡ್ಕರಿ ತಿಳಿಸಿದ್ದಾರೆ.
Last Updated 28 ಮೇ 2025, 14:23 IST
ರ‌ಸ್ತೆ ಸುರಕ್ಷತೆ ಕುರಿತ ಹಾಡು ಶೀಘ್ರವೇ 22 ಭಾಷೆಗಳಲ್ಲಿ ಬಿಡುಗಡೆ:ನಿತಿನ್ ಗಡ್ಕರಿ

ಹೆದ್ದಾರಿ ಒತ್ತುವರಿ: ಕ್ರಮ ತೆಗೆದುಕೊಳ್ಳವಂತೆ ಪ್ರಾಧಿಕಾರಕ್ಕೆ ‘ಸುಪ್ರೀಂ’ ಸೂಚನೆ

ಹೆದ್ದಾರಿಗೆ ಸೇರಿದ ಜಾಗವು ಅನಧಿಕೃತವಾಗಿ ಒತ್ತುವರಿ ಆಗುವುದನ್ನು ತಡೆಯಲು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (ಎನ್‌ಎಚ್‌ಎಐ) ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.
Last Updated 22 ಮೇ 2025, 13:57 IST
ಹೆದ್ದಾರಿ ಒತ್ತುವರಿ: ಕ್ರಮ ತೆಗೆದುಕೊಳ್ಳವಂತೆ ಪ್ರಾಧಿಕಾರಕ್ಕೆ ‘ಸುಪ್ರೀಂ’ ಸೂಚನೆ

FastTag New Rules: ಸಕಾಲದಲ್ಲಿ ರಿಚಾರ್ಜ್‌ ಮಾಡದಿದ್ದರೆ ದಂಡ

ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಟೋಲ್‌ ಕೇಂದ್ರಗಳಲ್ಲಿ ಫಾಸ್ಟ್ಯಾಗ್‌ ಬಳಸುವಾಗ ಅನ್ವಯವಾಗುವ ಕೆಲವು ನಿಯಮಗಳು ಫೆಬ್ರುವರಿ 17ರಿಂದ ಜಾರಿಗೆ ಬರುವಂತೆ ಬದಲಾಗಿವೆ. ರಾಷ್ಟ್ರೀಯ ಪಾವತಿ ನಿಗಮವು ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ವಿವರಿಸಿರುವ ಬದಲಾವಣೆ ಹೀಗಿದೆ:
Last Updated 18 ಫೆಬ್ರುವರಿ 2025, 1:18 IST
FastTag New Rules: ಸಕಾಲದಲ್ಲಿ ರಿಚಾರ್ಜ್‌ ಮಾಡದಿದ್ದರೆ ದಂಡ
ADVERTISEMENT

ಟೋಲ್‌ ಪ್ಲಾಜಾಗಳ ಸಮೀಪ ಶೌಚಾಲಯ ಸೌಲಭ್ಯಕ್ಕೆ ಕ್ರಮ: ಕೇಂದ್ರ ಸರ್ಕಾರ

ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್‌ ಪ್ಲಾಜಾ ಸಮೀಪ ಪುರುಷರು, ಮಹಿಳೆಯರಿಗೆ ಪ್ರತ್ಯೇಕವಾಗಿ ಶೌಚಾಲಯವನ್ನು ನಿರ್ಮಿಸಲು ಕೇಂದ್ರ ತೀರ್ಮಾನಿಸಿದೆ.
Last Updated 4 ಫೆಬ್ರುವರಿ 2025, 13:16 IST
ಟೋಲ್‌ ಪ್ಲಾಜಾಗಳ ಸಮೀಪ ಶೌಚಾಲಯ ಸೌಲಭ್ಯಕ್ಕೆ ಕ್ರಮ: ಕೇಂದ್ರ ಸರ್ಕಾರ

ಅಪಘಾತ ತ‍ಪ್ಪಿಸಲು ಕ್ರಮ: ಹೆದ್ದಾರಿ ಬದಿ ಗೋಶಾಲೆ ತೆರೆಯಲು ಮುಂದಾದ ಎನ್‌ಎಚ್‌ಎಐ

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಬಿಡಾಡಿ ದನಗಳಿಂದ ಆಗುತ್ತಿರುವ ಅಪಘಾತ ತ‍ಪ್ಪಿಸುವ ನಿಟ್ಟಿನಲ್ಲಿ ಹೆದ್ದಾರಿ ಬದಿಯಲ್ಲಿ ಪ್ರಾಯೋಗಿಕವಾಗಿ ಗೋಶಾಲೆ ತೆರೆಯಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಮುಂದಾಗಿದೆ.
Last Updated 24 ಡಿಸೆಂಬರ್ 2024, 14:34 IST
ಅಪಘಾತ ತ‍ಪ್ಪಿಸಲು ಕ್ರಮ: ಹೆದ್ದಾರಿ ಬದಿ ಗೋಶಾಲೆ ತೆರೆಯಲು ಮುಂದಾದ ಎನ್‌ಎಚ್‌ಎಐ

ಕಾರವಾರ | ನಿಗೂಢ ತಾಣ ಹೆದ್ದಾರಿ ಮೇಲ್ಸೇತುವೆ: ಪೊಲೀಸರಿಗೆ ಎನ್ಎಚ್‍ಎಐ ಪತ್ರ

ಚತುಷ್ಪಥ ರಾಷ್ಟ್ರೀಯ ಹೆದ್ದಾರಿ–66ಕ್ಕೆ ನಗರ ವ್ಯಾಪ್ತಿಯಲ್ಲಿ ನಿರ್ಮಿಸಿದ ಮೇಲ್ಸೇತುವೆ ನಿಗೂಢ ತಾಣವಾಗಿ ಮಾರ್ಪಟ್ಟಿದೆ. ಈ ತಾಣದ ಸುರಕ್ಷತೆಗೆ ನಿಗಾ ಇರಿಸುವಂತೆ ಪೊಲೀಸ್ ಇಲಾಖೆಗೆ ಪತ್ರ ಬರೆದಿರುವುದಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ) ಪತ್ರ ಬರೆದಿರುವುದಾಗಿ ತಿಳಿಸಿದೆ.
Last Updated 8 ನವೆಂಬರ್ 2024, 6:23 IST
ಕಾರವಾರ | ನಿಗೂಢ ತಾಣ ಹೆದ್ದಾರಿ ಮೇಲ್ಸೇತುವೆ: ಪೊಲೀಸರಿಗೆ ಎನ್ಎಚ್‍ಎಐ ಪತ್ರ
ADVERTISEMENT
ADVERTISEMENT
ADVERTISEMENT