ಮಳೆ-ಎಲ್ಲಿ, ಎಷ್ಟು? : ಬೀದರ್ ಜಿಲ್ಲೆಯ ಔರಾದ್ನಲ್ಲಿ ಗರಿಷ್ಠ 7 ಸೆಂ.ಮೀ ಮಳೆಯಾಗಿದೆ. ಕಂಪ್ಲಿ 5, ಶ್ರೀರಂಗಪಟ್ಟಣ 4, ಬೀದರ್ 3, ಮಂಗಳೂರು, ಕುಂದಾಪುರ, ಮೈಸೂರು, ಮಂಡ್ಯ, ಮಳವಳ್ಳಿ, ಮಾಗಡಿ 2, ಅಂಕೋಲಾ, ಮೂಡುಬಿದರೆ, ರಾಯಚೂರು, ಚಿಂಚೋಳಿ, ಕೊಳ್ಳೇಗಾಲ, ಗೌರಿಬಿದನೂರು, ಟಿ.ನರಸೀಪುರ, ಬೇಲೂರಿನಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ.