ಕೇರಳದ ಮಲ್ಲಂಪುರಂನ ಯುವಕನೊಬ್ಬ ಪಾಲಿಬೆಟ್ಟ ವ್ಯಾಪ್ತಿಯ ವಿದ್ಯಾರ್ಥಿನಿಯೊಬ್ಬಳನ್ನು ಫೇಸ್ಬುಕ್ ಮೂಲಕ ಪರಿಚಯ ಮಾಡಿಕೊಂಡಿದ್ದ. ಜೂನ್ 18ರಂದು ಆಕೆಯ ಜನ್ಮದಿನ ಆಚರಣೆಗೆಂದು ತನ್ನ ಸ್ನೇಹಿತನೊಂದಿಗೆ ಕೇರಳದಿಂದ ಬಂದಿದ್ದ ಯುವಕ, ಕಾಲೇಜು ಆವರಣದಲ್ಲಿ ಅಸಭ್ಯವಾಗಿ ವರ್ತಿಸುತ್ತಿದ್ದ. ಅದನ್ನು ಗಮನಿಸಿದ ಕಾಲೇಜಿನ ಪ್ರಾಚಾರ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.