ಪ್ರಸ್ತುತ, 27 ವರ್ಷದ ನ್ಯಾಮ್ ಫಾಮ್ ಎಂಬ ಪತ್ನಿಯ ಜೊತೆಯಲ್ಲಿ ಪ್ರಾರ್ಸೆಟ್ ವಾಸ ಮಾಡುತ್ತಿದ್ದಾರೆ. 17 ನೇ ವರ್ಷದಿಂದ ಶುರುವಾದ ಸರಣಿ ಮದುವೆಗಳು ಇನ್ನು ನಿಂತಿಲ್ಲ, ಇನ್ನು ಮುಂದೆಯೂ ಮದುವೆಗಳನ್ನು ಆಗುವುದಾಗಿ ಪ್ರಾರ್ಸೆಟ್ ತಿಳಿಸಿದ್ದಾರೆ. ಇವರ ಈ ನಡೆಯನ್ನು ಥೈಲ್ಯಾಂಡ್ ಮಹಿಳಾ ಸಂಘಟನೆಗಳು ಖಂಡಿಸಿವೆ.