ನಾವೀಗ ಕೊವಾಕ್ಸ್ನ ಭಾಗವಾಗಿರುವ ಶ್ರೀಮಂತ ಹಾಗೂ ಮಧ್ಯಮ ಆದಾಯದ ದೇಶಗಳು ದ್ವಿಪಕ್ಷೀಯ ಒಪ್ಪಂದವನ್ನು ಮಾಡುತ್ತಿರುವುದನ್ನು ನೋಡುತ್ತಿದ್ದೇವೆ. ಇದರಿಂದ ಬೆಲೆ ಹೆಚ್ಚಳವಾಗಲಿದ್ದು, ಬಡ ಮತ್ತು ಬೇಡಿಕೆಯ ಜನರಿಗೆ ಲಸಿಕೆ ಸಿಗಲಾರದು. ಹಾಗಾಗಿ ಕೊವಾಕ್ಸ್ ವೆಚ್ಚದಲ್ಲಿ ದ್ವಿಪಕ್ಷೀಯ ಒಪ್ಪಂದಗಳನ್ನು ಮಾಡುವುದನ್ನು ನಿಲ್ಲಿಸುವಂತೆ ನಾನು ಶ್ರೀಮಂತ ದೇಶಗಳು ಹಾಗೂ ಔಷದಿ ತಯಾರಕರಿಗೆ ಮನವಿ ಮಾಡುತ್ತಿದ್ದೇನೆ ಎಂದು ಹೇಳಿದರು.