ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT

WHO

ADVERTISEMENT

ಭಾರತದ ಬೆಳವಣಿಗೆ ಶೇ 6.7ರಷ್ಟು: ವಿಶ್ವಸಂಸ್ಥೆ

ದೇಶಿ ಬೇಡಿಕೆಯು ಉತ್ತಮವಾಗಿ ಇರುವುದರಿಂದ ಭಾರತದ ಆರ್ಥಿಕತೆಯು 2024ನೇ ಕ್ಯಾಲೆಂಡರ್‌ ವರ್ಷದಲ್ಲಿ ಶೇ 6.7ರಷ್ಟು ಬೆಳವಣಿಗೆ ಕಾಣುವ ನಿರೀಕ್ಷೆ ಇದೆ ಎಂದು ವಿಶ್ವಸಂಸ್ಥೆಯ ವರದಿ ತಿಳಿಸಿದೆ.
Last Updated 17 ಮೇ 2023, 15:42 IST
ಭಾರತದ ಬೆಳವಣಿಗೆ ಶೇ 6.7ರಷ್ಟು: ವಿಶ್ವಸಂಸ್ಥೆ

ಕೃತಕ ಸಿಹಿಕಾರಕ ಬಳಕೆ: ಆರೋಗ್ಯದ ಮೇಲೆ ದುಷ್ಪರಿಣಾಮ– ಡಬ್ಲ್ಯುಎಚ್‌ಒ

‘ಬಹಳಷ್ಟು ಉತ್ಪನ್ನಗಳಲ್ಲಿ ಸಕ್ಕರೆಯ ಬದಲು ಕೃತಕ ಸಿಹಿಕಾರಕಗಳನ್ನು ಬಳಸಲಾಗುತ್ತಿದೆ. ಇದು ದೇಹ ತೂಕ ತಗ್ಗಿಸುವುದಕ್ಕೆ ಸಹಕಾರಿಯಾಗಲಾರದು. ಬದಲಾಗಿ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ದಾರಿ ಮಾಡಿಕೊಡಬಹುದು’ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಮಂಗಳವಾರ ಹೇಳಿದೆ.
Last Updated 16 ಮೇ 2023, 13:36 IST
ಕೃತಕ ಸಿಹಿಕಾರಕ ಬಳಕೆ: ಆರೋಗ್ಯದ ಮೇಲೆ ದುಷ್ಪರಿಣಾಮ– ಡಬ್ಲ್ಯುಎಚ್‌ಒ

Podcast ಸಂಪಾದಕೀಯ: ಕೊನೆಗೊಂಡ ಕೋವಿಡ್ ತುರ್ತು; ಕೊನೆಗೊಳ್ಳದ ಸೋಂಕಿನ ಆತಂಕ

Podcast ಸಂಪಾದಕೀಯ: ಕೊನೆಗೊಂಡ ಕೋವಿಡ್ ತುರ್ತು; ಕೊನೆಗೊಳ್ಳದ ಸೋಂಕಿನ ಆತಂಕ
Last Updated 12 ಮೇ 2023, 4:06 IST
Podcast ಸಂಪಾದಕೀಯ: ಕೊನೆಗೊಂಡ ಕೋವಿಡ್ ತುರ್ತು; ಕೊನೆಗೊಳ್ಳದ ಸೋಂಕಿನ ಆತಂಕ

ಕೋವಿಡ್‌: ತುರ್ತು ಪರಿಸ್ಥಿತಿ ರದ್ದಾಗುವ ಸಾಧ್ಯತೆ

ಕೋವಿಡ್ ಪ್ರಕರಣಗಳು, ಸಾವಿನ ಸಂಖ್ಯೆ ಕಡಿಮೆಯಾಗುವುದರ ಜೊತೆಗೆ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುತ್ತಿದ್ದು, ಕೋವಿಡ್‌ ಸಂಬಂಧ ಜಾಗತಿಕವಾಗಿ ಘೋಷಿಸಿದ್ದ ತುರ್ತುಪರಿಸ್ಥಿತಿ ಹಿಂಪಡೆಯುವ ಕುರಿತು ಪರಿಣತರು ಚರ್ಚೆ ನಡೆಸಿದ್ದಾರೆ.
Last Updated 11 ಮೇ 2023, 19:36 IST
ಕೋವಿಡ್‌: ತುರ್ತು ಪರಿಸ್ಥಿತಿ ರದ್ದಾಗುವ ಸಾಧ್ಯತೆ

ಕೋವಿಡ್‌–19 ಈಗ ಜಾಗತಿಕ ಆರೋಗ್ಯ ತುರ್ತು ಅಲ್ಲ: ವಿಶ್ವ ಆರೋಗ್ಯ ಸಂಸ್ಥೆ

‘ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ಆರೋಗ್ಯ ನಿಯಮಾವಳಿ (2005) ತುರ್ತು ಸಮಿತಿಯು ಗುರುವಾರ 15ನೇ ಬಾರಿಗೆ ಸಭೆ ಸೇರಿತ್ತು. ಈ ಸಭೆಯಲ್ಲಿ ಈ ಶಿಫಾರಸು ಮಾಡಲಾಗಿದೆ’ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್‌ ಅವರು ತಿಳಿಸಿದರು.
Last Updated 5 ಮೇ 2023, 17:08 IST
ಕೋವಿಡ್‌–19 ಈಗ ಜಾಗತಿಕ ಆರೋಗ್ಯ ತುರ್ತು ಅಲ್ಲ: ವಿಶ್ವ ಆರೋಗ್ಯ ಸಂಸ್ಥೆ

ಲೈಂಗಿಕ ದುರ್ನಡತೆ: ಡಬ್ಲ್ಯುಎಚ್‌ಒಯಿಂದ ವಿಜ್ಞಾನಿ ವಜಾ

ಕೋವಿಡ್‌–19 ಸಾಂಕ್ರಾಮಿಕದ ಮೂಲವನ್ನು ಪತ್ತೆಹಚ್ಚುವ ಕೆಲಸಕ್ಕೆ ನಿಯೋಜನೆಗೊಂಡಿದ್ದ ವಿಜ್ಞಾನಿಯೊಬ್ಬರನ್ನು ಲೈಂಗಿಕ ದುರ್ನಡತೆ ಕಾರಣಕ್ಕಾಗಿ ವಜಾಗೊಳಿಸಲಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ತಿಳಿಸಿದೆ.
Last Updated 4 ಮೇ 2023, 15:43 IST
ಲೈಂಗಿಕ ದುರ್ನಡತೆ: ಡಬ್ಲ್ಯುಎಚ್‌ಒಯಿಂದ ವಿಜ್ಞಾನಿ ವಜಾ

ಕೋವಿಡ್‌ ಕೆಡುಕಿನ ಸ್ಥಿತಿಯಲ್ಲೇ ಇದೆ: ಡಬ್ಲ್ಯುಎಚ್‌ಒ ಎಚ್ಚರಿಕೆ

ಕೋವಿಡ್‌ ಸಾಂಕ್ರಾಮಿಕವು ಇನ್ನೂ ಹೆಚ್ಚು ಕೆಡುಕು ಉಂಟು ಮಾಡುವ, ಊಹಿಸಲು ಅಸಾಧ್ಯವಾದ ಮತ್ತು ತ್ವರಿತ ರೂಪಾಂತರಿ ಸ್ಥಿತಿಯಲ್ಲೇ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಗುರುವಾರ ಎಚ್ಚರಿಕೆ ನೀಡಿದೆ.
Last Updated 19 ಏಪ್ರಿಲ್ 2023, 23:30 IST
ಕೋವಿಡ್‌ ಕೆಡುಕಿನ ಸ್ಥಿತಿಯಲ್ಲೇ ಇದೆ: ಡಬ್ಲ್ಯುಎಚ್‌ಒ ಎಚ್ಚರಿಕೆ
ADVERTISEMENT

ಕೋವಿಡ್‌ ಸಂಪೂರ್ಣ ನಿರ್ಮೂಲನೆ ಮಾಡಲು ಸಾಧ್ಯವಿಲ್ಲ: ವಿಶ್ವ ಆರೋಗ್ಯ ಸಂಸ್ಥೆ

‘ಕೊರೊನಾ ಸಾಂಕ್ರಾಮಿಕ ಇನ್ನೂ ಚಲನಶೀಲವಾಗಿದ್ದು, ಕೋವಿಡ್ ಪ್ರಮಾಣ ಕಡಿಮೆಯಾಗುವ ಮೊದಲು ಹೆಚ್ಚಿನ ತೊಂದರೆಯನ್ನುಂಟು ಮಾಡುವ ಸಾಧ್ಯತೆಯಿದೆ ‘ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಂಗಳವಾರ ಎಚ್ಚರಿಸಿದೆ.
Last Updated 19 ಏಪ್ರಿಲ್ 2023, 3:30 IST
ಕೋವಿಡ್‌ ಸಂಪೂರ್ಣ ನಿರ್ಮೂಲನೆ ಮಾಡಲು ಸಾಧ್ಯವಿಲ್ಲ: ವಿಶ್ವ ಆರೋಗ್ಯ ಸಂಸ್ಥೆ

ಸಾರ್ವತ್ರಿಕ ಆರೋಗ್ಯ ರಕ್ಷಣೆಯ ತುರ್ತು ಪ್ರಯತ್ನಕ್ಕೆ ಡಬ್ಲ್ಯುಎಚ್‌ಒ ಕರೆ

ನವದೆಹಲಿ (ಪಿಟಿಐ): ವಿಶ್ವ ಆರೋಗ್ಯ ದಿನದ ಮುನ್ನಾದಿನವಾದ ಗರುವಾರದಂದು ವಿಶ್ವ ಆರೋಗ್ಯ ಸಂಸ್ಥೆಯು (ಡಬ್ಲ್ಯುಎಚ್‌ಒ) ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಉಂಟಾಗುವ ಅಂತರವನ್ನು ಕಡಿಮೆ ಮಾಡಲು ಮತ್ತು ಸಾರ್ವತ್ರಿಕ ಆರೋಗ್ಯ ರಕ್ಷಣೆಯ ಮೂಲಕ ಎಲ್ಲರಿಗೂ ಆರೋಗ್ಯವನ್ನು ಸಾಧಿಸಲು ಸಂಘಟಿತ ಮತ್ತು ತುರ್ತು ಪ್ರಯತ್ನಗಳಿಗೆ ಕರೆ ನೀಡಿದೆ.
Last Updated 6 ಏಪ್ರಿಲ್ 2023, 19:45 IST
ಸಾರ್ವತ್ರಿಕ ಆರೋಗ್ಯ ರಕ್ಷಣೆಯ ತುರ್ತು ಪ್ರಯತ್ನಕ್ಕೆ ಡಬ್ಲ್ಯುಎಚ್‌ಒ ಕರೆ

ಕ್ಷಯ ರೋಗ ನಿರ್ಮೂಲನೆಗೆ ಡಬ್ಲ್ಯುಎಚ್‌ಒ ಕರೆ

ಡಬ್ಲ್ಯುಎಚ್‌ಒ ಆಗ್ನೇಯ ಏಷ್ಯಾ ಪ್ರಾದೇಶಿಕ ನಿರ್ದೇಶಕಿ ಡಾ. ಪೂನಂ ಖೇತ್ರಪಾಲ್‌ ಸಿಂಗ್‌, ಕ್ಷಯ ರೋಗವನ್ನು ಸಂಪೂರ್ಣ ನಿರ್ಮೂಲನೆಗೊಳಿಸುವತ್ತ ಜಗತ್ತು ಸಾಗುತ್ತಿದ್ದು, ಈ ಗುರಿ ಸಾಧನೆ ಇನ್ನು ಕೆಲವೇ ವರ್ಷಗಳಲ್ಲಿ ಸಾಧ್ಯವಾಗಬಹುದು ಎಂದು ಹೇಳಿದ್ದಾರೆ.
Last Updated 24 ಮಾರ್ಚ್ 2023, 13:41 IST
ಕ್ಷಯ ರೋಗ ನಿರ್ಮೂಲನೆಗೆ ಡಬ್ಲ್ಯುಎಚ್‌ಒ ಕರೆ
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT