ಶನಿವಾರ, 5 ಜುಲೈ 2025
×
ADVERTISEMENT

covid vaccine

ADVERTISEMENT

ಹೃದಯಾಘಾತ: ಕೋವಿಡ್ ಲಸಿಕೆ ಬಗ್ಗೆ ಸಿದ್ದರಾಮಯ್ಯ ಹೇಳಿಕೆ ಖಂಡಿಸಿದ ಕಿರಣ್ ಮಜುಂದಾರ್

COVID Vaccine and Heart Attack: ಭಾರತೀಯ ಕೋವಿಡ್ ಲಸಿಕೆ ಸುರಕ್ಷಿತವಷ್ಟೆ, ಸಿಎಂ ಸಿದ್ಧರಾಮಯ್ಯ ಹೇಳಿಕೆ ದಾರಿ ತಪ್ಪಿಸುವಂತಿದೆ ಎಂದು ಕಿರಣ್ ಮಜುಂದಾರ್ ಎಚ್ಚರಿಕೆ
Last Updated 3 ಜುಲೈ 2025, 10:12 IST
ಹೃದಯಾಘಾತ: ಕೋವಿಡ್ ಲಸಿಕೆ ಬಗ್ಗೆ ಸಿದ್ದರಾಮಯ್ಯ ಹೇಳಿಕೆ ಖಂಡಿಸಿದ ಕಿರಣ್ ಮಜುಂದಾರ್

ಕೋವಿಡ್ ಲಸಿಕೆ ಬಿಜೆಪಿ ಲಸಿಕೆ ಅಲ್ಲ; ಸರ್ಕಾರ ಏನು ಕ್ರಮ ಕೈಗೊಂಡಿದೆ: ಸಿಎಂಗೆ ಅಶೋಕ

Heart Attack Rise in Hasana ಹಾಸನದಲ್ಲಿ ಹೃದಯಾಘಾತದಿಂದ ಅನೇಕ ಮಂದಿ ಮೃತಪಟ್ಟಿರುವುದಕ್ಕೆ ಸಂಬಂಧಿಸಿದಂತೆ ಕೋವಿಡ್ ಲಸಿಕೆ ಕಾರಣ ಇರಬಹುದು ಎಂಬುದನ್ನು ಅಲ್ಲಗಳೆಯಲಾಗದು ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ ತಿರುಗೇಟು ನೀಡಿದ್ದಾರೆ.
Last Updated 1 ಜುಲೈ 2025, 12:40 IST
ಕೋವಿಡ್ ಲಸಿಕೆ ಬಿಜೆಪಿ ಲಸಿಕೆ ಅಲ್ಲ; ಸರ್ಕಾರ ಏನು ಕ್ರಮ ಕೈಗೊಂಡಿದೆ: ಸಿಎಂಗೆ ಅಶೋಕ

ಕೋವಿಡ್‌–19: 2021ರಲ್ಲಿ ಸತ್ತವರ ಸಂಖ್ಯೆ 1.02 ಕೋಟಿ!

2022ರಲ್ಲಿ ಶೇ 15ರಷ್ಟು ಇಳಿಕೆ
Last Updated 8 ಜೂನ್ 2025, 0:35 IST
ಕೋವಿಡ್‌–19: 2021ರಲ್ಲಿ ಸತ್ತವರ ಸಂಖ್ಯೆ 1.02 ಕೋಟಿ!

ದೆಹಲಿಯಲ್ಲಿ ಕೋವಿಡ್ ಹೊಸ ಪ್ರಕರಣಗಳು ದೃಢ: ಸಿದ್ಧತೆ ಬಗ್ಗೆ ಆಸ್ಪತ್ರೆಗಳಿಗೆ ಸೂಚನೆ

Health Alert: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 23 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿವೆ. ಇದರ ಬೆನ್ನಲ್ಲೇ ಸರ್ಕಾರವು ಎಲ್ಲಾ ಆಸ್ಪತ್ರೆಗಳು ಹಾಸಿಗೆಗಳು, ಆಮ್ಲಜನಕ, ಔಷಧಿಗಳು ಸೇರಿದಂತೆ ಲಸಿಕೆಗಳ ಲಭ್ಯತೆ ಬಗ್ಗೆ ಸಿದ್ಧತೆ ಮಾಡಿಕೊಳ್ಳುವಂತೆ ಸೂಚನೆ ನೀಡಿದೆ.
Last Updated 24 ಮೇ 2025, 2:51 IST
ದೆಹಲಿಯಲ್ಲಿ ಕೋವಿಡ್ ಹೊಸ ಪ್ರಕರಣಗಳು ದೃಢ: ಸಿದ್ಧತೆ ಬಗ್ಗೆ ಆಸ್ಪತ್ರೆಗಳಿಗೆ ಸೂಚನೆ

ಕೋವಿಡ್–19 ಲಸಿಕೆಯಿಂದ ಅಡ್ಡ ಪರಿಣಾಮ: ಪಿಐಎಲ್ ವಜಾಗೊಳಿಸಿದ ಸುಪ್ರೀಂ ಕೋರ್ಟ್‌

ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಹಾಗೂ ಜೆ.ಬಿ.ಪಾರ್ದಿವಾಲ್ ಅವರಿದ್ದ ಪೀಠ ಈ ಪಿಐಎಲ್‌ನ್ನು ವಜಾಗೊಳಿಸಿತು.
Last Updated 14 ಅಕ್ಟೋಬರ್ 2024, 6:52 IST
ಕೋವಿಡ್–19 ಲಸಿಕೆಯಿಂದ ಅಡ್ಡ ಪರಿಣಾಮ: ಪಿಐಎಲ್ ವಜಾಗೊಳಿಸಿದ ಸುಪ್ರೀಂ ಕೋರ್ಟ್‌

ಕೋವಿಡ್ ಲಸಿಕೆಗಳ ಖರೀದಿಗೆ ₹ 36,397 ಕೋಟಿ ಖರ್ಚು: ಪ್ರತಾಪರಾವ್ ಜಾಧವ್

ರಾಷ್ಟ್ರೀಯ ಕೋವಿಡ್ ಲಸಿಕೆ ಕಾರ್ಯಕ್ರಮದ ಅಡಿಯಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತ ಪೂರೈಕೆಗಾಗಿ ಕೋವಿಡ್ ಲಸಿಕೆಗಳನ್ನು ಖರೀದಿಸಲು ಭಾರತ ಸರ್ಕಾರ ಇಲ್ಲಿಯವರೆಗೆ ₹36,397.65 ಕೋಟಿ ವೆಚ್ಚ ಮಾಡಿದೆ ಎಂದು ಆರೋಗ್ಯ ರಾಜ್ಯ ಸಚಿವ ಪ್ರತಾಪರಾವ್ ಜಾಧವ್ ಶುಕ್ರವಾರ ಲೋಕಸಭೆಗೆ ತಿಳಿಸಿದ್ದಾರೆ
Last Updated 2 ಆಗಸ್ಟ್ 2024, 11:35 IST
ಕೋವಿಡ್ ಲಸಿಕೆಗಳ ಖರೀದಿಗೆ ₹ 36,397 ಕೋಟಿ ಖರ್ಚು: ಪ್ರತಾಪರಾವ್ ಜಾಧವ್

ಜನರು ಸಾಯುತ್ತಿದ್ದಾರೆ,COVID ಲಸಿಕೆ ತಯಾರಕರಿಂದ ಬಿಜೆಪಿಗೆ ₹52 ಕೋಟಿ: ಪ್ರಿಯಾಂಕಾ

ಕೋವಿಡ್ ಲಸಿಕೆ ಪಡೆದ ಜನರು ಸಾಯುತ್ತಿದ್ದಾರೆ. ಮತ್ತೊಂದೆಡೆ ಬಿಜೆಪಿ ಕೋವಿಡ್ ಲಸಿಕೆ ತಯಾರಕ ಕಂಪನಿಯಿಂದ ₹52 ಕೋಟಿ ದೇಣಿಗೆಯನ್ನು ಪಡೆದುಕೊಂಡಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಬುಧವಾರ ಆರೋಪಿಸಿದ್ದಾರೆ.
Last Updated 29 ಮೇ 2024, 9:50 IST
ಜನರು ಸಾಯುತ್ತಿದ್ದಾರೆ,COVID ಲಸಿಕೆ ತಯಾರಕರಿಂದ ಬಿಜೆಪಿಗೆ ₹52 ಕೋಟಿ: ಪ್ರಿಯಾಂಕಾ
ADVERTISEMENT

Covid-19: ಕೋವಿಶೀಲ್ಡ್ ಲಸಿಕೆ ಹಿಂಪಡೆಯುವ ಪ್ರಕ್ರಿಯೆ ಆರಂಭಿಸಿದ ಆಸ್ಟ್ರಾಜೆನೆಕಾ!

ಬ್ರಿಟನ್ ಮೂಲದ ಔಷಧ ತಯಾರಿಕಾ ಕಂಪನಿ ಆಸ್ಟ್ರಾಜೆನೆಕಾ ತಾನು ತಯಾರಿಸುವ ಕೋವಿಡ್ ಲಸಿಕೆಗಳನ್ನು ಜಾಗತಿಕವಾಗಿ ಹಿಂದಕ್ಕೆ ಪಡೆಯುವ ಪ್ರಕ್ರಿಯೆ ಆರಂಭಿಸಿದೆ.
Last Updated 8 ಮೇ 2024, 14:28 IST
Covid-19: ಕೋವಿಶೀಲ್ಡ್ ಲಸಿಕೆ ಹಿಂಪಡೆಯುವ ಪ್ರಕ್ರಿಯೆ ಆರಂಭಿಸಿದ ಆಸ್ಟ್ರಾಜೆನೆಕಾ!

ಕೋವಿಶೀಲ್ಡ್ ಬಗ್ಗೆ ಯಾವುದೇ ಸುತ್ತೋಲೆ ಹೊರಡಿಸಿಲ್ಲ: ಆರೋಗ್ಯ ಇಲಾಖೆ ಸ್ಪಷ್ಟನೆ

ಕೋವಿಶೀಲ್ಡ್ ಲಸಿಕೆ ಪರಿಣಾಮಗಳ ಬಗ್ಗೆ ಯಾವುದೇ ಸುತ್ತೋಲೆ ಹೊರಡಿಸಿಲ್ಲ ಎಂದು ಆರೋಗ್ಯ ಇಲಾಖೆ ಸ್ಪಷ್ಟನೆ ನೀಡಿದೆ.
Last Updated 3 ಮೇ 2024, 9:05 IST
ಕೋವಿಶೀಲ್ಡ್ ಬಗ್ಗೆ ಯಾವುದೇ ಸುತ್ತೋಲೆ ಹೊರಡಿಸಿಲ್ಲ: ಆರೋಗ್ಯ ಇಲಾಖೆ ಸ್ಪಷ್ಟನೆ

ಕೋವಿಶೀಲ್ಡ್‌ನ ಗಂಭೀರ ಅಡ್ಡಪರಿಣಾಮ: ಕೇಂದ್ರ ಸರ್ಕಾರಕ್ಕೆ ಮಾಹಿತಿ ಇರಲಿಲ್ಲವೇ...

ಯಾವುದೇ ರೋಗವನ್ನು ನಿಯಂತ್ರಿಸುವ ಸಲುವಾಗಿ ಲಸಿಕೆಗಳನ್ನು ಅಭಿವೃದ್ಧಿ‍ಪಡಿಸಿದಾಗ ಅಡ್ಡಪರಿಣಾಮಗಳು ಇದ್ದೇ ಇರುತ್ತವೆ.
Last Updated 1 ಮೇ 2024, 21:47 IST
ಕೋವಿಶೀಲ್ಡ್‌ನ ಗಂಭೀರ ಅಡ್ಡಪರಿಣಾಮ: ಕೇಂದ್ರ ಸರ್ಕಾರಕ್ಕೆ ಮಾಹಿತಿ ಇರಲಿಲ್ಲವೇ...
ADVERTISEMENT
ADVERTISEMENT
ADVERTISEMENT