ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಕ್ಸ್‌ಫರ್ಡ್ ನಿಘಂಟಿಗೆ 1400 ಹೊಸ ಪದ

Last Updated 6 ಅಕ್ಟೋಬರ್ 2018, 18:22 IST
ಅಕ್ಷರ ಗಾತ್ರ

ಲಂಡನ್:ಇಡಿಯೊಕ್ರಸಿ, ಫ್ಯಾಮ್, ನಂಥಿಂಗ್‌ಬರ್ಗರ್ ಸೇರಿದಂತೆ 1400 ಪದಗಳು ಆಕ್ಸ್‌ಫರ್ಡ್ ಇಂಗ್ಲಿಷ್ ನಿಘಂಟಿಗೆ ಹೊಸದಾಗಿ ಸೇರ್ಪಡೆಯಾಗುತ್ತಿವೆ.

Idiocracy: ಮೂರ್ಖರ ಆಡಳಿತಕ್ಕೆ ಒಳಪಟ್ಟ ಸಮಾಜ ಎಂಬ ಅರ್ಥವನ್ನು ಇಡಿಯೊಕ್ರಸಿ ಪದ ಸೂಚಿಸುತ್ತದೆ. ಆಧುನಿಕ ರಾಜಕೀಯವನ್ನು ಇದು ಪ್ರತಿಬಿಂಬಿಸುತ್ತದೆ.

fam: ಇದು ಕುಟುಂಬ ಮತ್ತು ಆಪ್ತ ಸ್ನೇಹಬಳಗವನ್ನು ಸಂಕ್ಷಿಪ್ತ ರೂಪದಲ್ಲಿ ಸೂಚಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಲಂಡನ್‌ನಲ್ಲಿ ಈ ಪದ ಹೆಚ್ಚು ಬಳಕೆಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT