ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಯೋಮಿ ರಾವ್‌ ಅಮೆರಿಕದ ಸರ್ಕಿಟ್‌ ಕೋರ್ಟ್‌ ನ್ಯಾಯಾಧೀಶೆ

Last Updated 21 ಮಾರ್ಚ್ 2019, 19:40 IST
ಅಕ್ಷರ ಗಾತ್ರ

ವಾಷಿಂಗ್ಟನ್: ಭಾರತ ಸಂಜಾತೆ ಹಾಗೂ ಅಮೆರಿಕದ ಪ್ರಸಿದ್ಧ ವಕೀಲೆ ನಿಯೋಮಿ ಜಹಾಂಗೀರ್‌ ರಾವ್‌ ಅವರು ಕೊಲಂಬಿಯಾದ ಮೇಲ್ಮನವಿ ನ್ಯಾಯಾಲಯದ (ಸರ್ಕಿಟ್‌ ಕೋರ್ಟ್‌) ನ್ಯಾಯಾಧೀಶೆಯಾಗಿ ನೇಮಕಗೊಂಡಿದ್ದಾರೆ.

ನಿಯೋಮಿ ಅವರು, ಅಮೆರಿಕದ ಸುಪ್ರೀಂ ಕೋರ್ಟ್‌ನ ನಂತರದ ಸ್ಥಾನದಲ್ಲಿರುವ ಸರ್ಕಿಟ್‌ ಕೋರ್ಟ್‌ಗೆ ನ್ಯಾಯಧೀಶರಾಗಿ ಆಯ್ಕೆಯಾಗುತ್ತಿರುವ ಎರಡನೇ ಭಾರತೀಯರಾಗಿದ್ದಾರೆ.

ಶ್ವೇತಭವನದದಲ್ಲಿ ನಡೆದ ಸಮಾರಂಭದಲ್ಲಿ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಕ್ಲಾರೆನ್ಸ್ ಥಾಮಸ್‌ ಅವರು ನಿಯೋಮಿ ಅವರಿಗೆ ಪ್ರತಿಜ್ಞೆ ಬೋಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT