ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

5ನೇ ಬಾರಿ ಪ್ರಧಾನಿ ಸ್ಥಾನಕ್ಕೇರಲಿರುವ ನೇತನ್ಯಾಹು

ಇಸ್ರೇಲ್‌: ಲಿಕುಡ್‌ ಮತ್ತು ಮೈತ್ರಿಕೂಟದ ಮುನ್ನೆಡೆ
Last Updated 17 ಏಪ್ರಿಲ್ 2019, 19:20 IST
ಅಕ್ಷರ ಗಾತ್ರ

ಜೆರುಸಲೇಂ: ಇಸ್ರೇಲ್‌ ಪ್ರಧಾನಿಯಾಗಿ ಬೆಂಜಮಿನ್‌ ನೇತನ್ಯಾಹು ಐದನೇ ಬಾರಿಗೆ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದ್ದು, ಅವರ ಬಲಪಂಥೀಯ ಲಿಕುಡ್‌ ಮತ್ತು ಮೈತ್ರಿಕೂಟದ ಇತರೆ ರಾಷ್ಟ್ರೀಯವಾದಿ ಹಾಗೂ ಪಕ್ಷಗಳು ಮುನ್ನೆಡೆ ಸಾಧಿಸಿವೆ.

ಮಂಗಳವಾರ ನಡೆದ ಚುನಾವಣೆಯಲ್ಲಿ ನೇತನ್ಯಾಹು ಅವರ ಮೈತ್ರಿಕೂಟ ಮುನ್ನೆಡೆ ಸಾಧಿಸಿದೆ. ಅಂತಿಮ ಫಲಿತಾಂಶ ಗುರುವಾರ ಪ್ರಕಟವಾಗುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT